dtvkannada

Category: ಜಿಲ್ಲೆ

ಮಂಗಳೂರು: ಕಾಂಗ್ರೇಸಿನ ಪ್ರಾಥಮಿಕ ಸದಸ್ಯತನಕ್ಕೆ ರಾಜೀನಾಮೆ ನೀಡಿದ ಯು.ಟಿ ಖಾದರ್

ಮಂಗಳೂರು : ಕರ್ನಾಟಕ ರಾಜ್ಯ ವಿಧಾನಸಭಾ ಸ್ಪೀಕರ್ ಆಗಿ ಯು.ಟಿ ಖಾದರ್ ಆಯ್ಕೆಯಾಗಿರುವುದರಿಂದ ತನ್ನ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತನಕ್ಕೆ ರಾಜೀನಾಮೆ ನೀಡಿದರು. ಇಂದು ಮಂಗಳೂರಿನ ಸರ್ಕ್ಯೂಟ್ ಹೌಸ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾನ್ಯ ಸಬಾಧ್ಯಕ್ಷರು ಹೈಕಮಾಂಡ್ ತೀರ್ಮಾನ ಸಂತೋಷ ನೀಡಿದೆ.ಸಚಿವರು…

ಆದೇಶ ಹಿಂಪಡೆದ ಕಾಂಗ್ರೆಸ್ ಸರಕಾರ

ವಕ್ಫ್ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಶಾಫಿ ಸಹದಿ ಮರು ಆಯ್ಕೆ

ಬೆಂಗಳೂರು: ರಾಜ್ಯ ವಕ್ಫ್ ಮಂಡಳಿಯ ನಾಮ ನಿರ್ದೇಶನ ರದ್ದೂಗೊಳಿಸಿ ಹೊರಡಿಸಿದ ಆದೇಶವನ್ನು ಸರ್ಕಾರ ಮತ್ತೆ ವಾಪಾಸ್ ಪಡೆದಿದೆ. ರಾಜ್ಯ ವಕ್ಫ್ ಮಂಡಳಿ ಸ್ವಾಯುತ ಸಂಸ್ಥೆಯಗಿದ್ದು ಸದಸ್ಯರ ಅಧಿಕಾರ ಅವಧಿ 5 ವರ್ಷಗಳಾಗಿದ್ದು ಈ ವಿಷಯವನ್ನರಿತ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳು ವಕ್ಫ್…

ಬಜರಂಗದಳ, ಆರೆಸ್ಸೆಸ್ ನಮ್ಮ ರಾಜ್ಯದಲ್ಲಿ ಶಾಂತಿ ಕದಡುಂತೆ ನಡೆದುಕೊಂಡರೆ ಯಾವುದೇ ಮುಲಾಜಿಲ್ಲದೆ ನಿಷೇಧ ಮಾಡಲಿದ್ದೇವೆ..!!

ಹಿಜಾಬ್, ಗೋಹತ್ಯೆ ನಿಷೇಧ ಎಂದು ಹಿಂದಿನ ಸರ್ಕಾರ ಕೈಗೊಂಡ ಜನ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಲಿದ್ದೇವೆ- ಪ್ರಿಯಾಂಕ ಖರ್ಗೆ

ಬೆಂಗಳೂರು: ನಮ್ಮ ರಾಜ್ಯದಲ್ಲಿ ನಮ್ಮ ಸರ್ಕಾರ ಇರುವಾಗ ಯಾರೇ ಕೋಮು ಪ್ರಚೋದನೆ ಮಾಡಿದರೂ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಇಂದು ಎಚ್ಚರಿಕೆಯ ಕರೆಯನ್ನು ನೀಡಿದ್ದಾರೆ. ಇಂದು ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ನಾವು ಕರ್ನಾಟಕವನ್ನು…

ಪುತ್ತೂರು: ಕರ್ನಾಟಕ ಸರ್ಕಾರದ ಪಿಡಬ್ಲ್ಯೂಡಿ ಇಲಾಖೆಯ ಜೂನಿಯರ್ ಇಂಜಿನಿಯರ್ ಆಗಿ ಶೇಖಮಲೆಯ ಅಬ್ದುಲ್ ರಶೀದ್ ನೇಮಕ

ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕನಾಗಿರುವ ಅಣ್ಣನ ಜೊತೆಗೆ ಸರ್ಕಾರಿ ಸೇವೆಗೆ ಹೆಜ್ಜೆಯಿಟ್ಟ ತಮ್ಮ

ಪುತ್ತೂರು: ಕರ್ನಾಟಕ ಸರ್ಕಾರದ ಪಿಡಬ್ಲ್ಯೂಡಿ ಇಲಾಖೆಯ ಜೂನಿಯರ್ ಇಂಜಿನಿಯರ್ ಆಗಿ ಶೇಖಮಲೆಯ ಅಬ್ದುಲ್ ರಶೀದ್ ಎಸ್.ಎಂರವರು ಆಯ್ಕೆಯಾಗುವ ಮೂಲಕ ಸರ್ಕಾರಿ ನೌಕರರಾಗಿ ನಿಯುಕ್ತಗೊಂಡಿರುತ್ತಾರೆ. ಮೂಲತಃ ಪುತ್ತೂರು ತಾಲೂಕಿನ ಕುಂಬ್ರದ ಶೇಖಮಲೆಯಲ್ಲಿರುವ ಅದೇ ರೀತಿ ಶೇಖಮಲೆ ಜಮಾಅತಿನ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಎಸ್.ಐ.ಮಹಮ್ಮದ್‌ರವರ…

ಪೊಲೀಸ್ ಇಲಾಖೆಯನ್ನು ಕೇಸರೀಕರಣ ಮಾಡಲು ಹೊರಟಿದ್ದೀರಾ? ಖಾಕಿಗೆ ಬೆವರಿಳಿಸಿದ ಡಿಕೆ ಶಿವಕುಮಾರ್

ಬೆಂಗಳೂರು: ಪೊಲೀಸ್ ಇಲಾಖೆಯನ್ನು ಕೇಸರಿಕರಣ ಮಾಡಲು ಹೊರಟಿದ್ದೀರಾ ನೀವು? ಎಂದು ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಗರಂ ಆಗಿದ್ದಾರೆ. ವಿಧಾನಸೌಧದಲ್ಲಿ ಮಂಗಳವಾರ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ, ಪೊಲೀಸ್ ಅಧಿಕಾರಿಗಳನ್ನು ತರಾಟೆ ಡಿಸಿಎಂ ತೆಗೆದುಕೊಂಡರು. ಡಿಜಿಪಿ…

ಅಶೋಕ್ ರೈ ಹಾಗೂ ಕುಂಬೋಳ್ ತಂಙಳ್ ಪರಸ್ಪರ ಭೇಟಿ; ಆಶಿರ್ವಾದ ಪಡೆದುಕೊಂಡ ಪುತ್ತೂರಿನ ಶಾಸಕ

ಗೆದ್ದ ಜಾತ್ಯಾತೀತ ನಾಯಕನಿಗೆ ಹಸ್ತಲಾಘವದೊಂದಿಗೆ ಶುಭವನ್ನು ಹಾರೈಸಿದ ಕುಂಬೋಳ್ ತಂಙಳ್

ಬೆಂಗಳೂರು: ರಾಜ್ಯದಲ್ಲಿ ಚುನಾವಣಾ ಸುಗ್ಗಿ ಮುಗಿದು ಈಗ ಹೊಸ ಫಸಲು ಬಂದಿದೆ. 16ನೇ ವಿಧಾನಸಭೆಯ ಮೊದಲ ಅಧಿವೇಶನ ಫುಲ್ ಕಲರ್ಫುಲ್ ಆಗಿದ್ದು, ನೂತನ ಶಾಸಕರು ಹೊಸ ಹುರುಪಿನಿಂದಲೇ ಸದನದಲ್ಲಿ ಭಾಗಿಯಾಗಿದ್ದಾರೆ. ಮೂರು ದಿನಗಳ ವಿಶೇಷ ಅಧಿವೇಶನ ಆರಂಭವಾಗಿದ್ದು, ಪುತ್ತೂರು ವಿಧಾನಸಭಾ ಕ್ಷೇತ್ರದ…

ಪುತ್ತೂರು: ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸ್ ದೌರ್ಜನ್ಯಕ್ಕೆ ಮತ್ತಷ್ಟು ಪುಷ್ಟಿ

ಪೋಲೀಸರ ದೌರ್ಜನ್ಯಕ್ಕೆ ಹರಿದ ಆರೋಪಿಯ ಕಿವಿಯ ತಮಟೆ: ತೀವ್ರ ಸ್ವರೂಪದ ಹೋರಾಟಕ್ಕೆ ಮುಂದಾದ ಪುತ್ತಿಲ

ಪುತ್ತೂರು : ರಾಜ್ಯದ್ಯಂತ ಸುದ್ದಿ ಮಾಡಿದ ಪುತ್ತೂರು ಹಿಂದೂ ಕಾರ್ಯಕರ್ತರ ಮೇಲೆ ಪೋಲೀಸರ ದೌರ್ಜನ್ಯಕ್ಕೆ ಮತ್ತಷ್ಟು ಪುಷ್ಟಿ ಸಿಕ್ಕಿದ್ದು ಇದೀಗ ದೌರ್ಜನ್ಯದಿಂದ ಗಂಭೀರವಾಗಿದ್ದ ಯುವಕನೋರ್ವನ ಕಿವಿಯ ತಮಟೆ ಹರಿದು ಹೋಗಿದ್ದಾಗಿ ಸ್ಕ್ಯಾನಿಂಗ್ ರಿಪೋರ್ಟ್‌ನಲ್ಲಿ ಉಲ್ಲೇಖಗೊಂಡಿದ್ದು ಪ್ರಕರಣವನ್ನು ಮತ್ತಷ್ಟು ಗಂಭೀರತೆಯನ್ನು ಕೊಂಡೊಯ್ದಿದೆ. ವಿಷಯ…

ಭೀಕರ ಅಪಘಾತದಲ್ಲಿ ಹನ್ನೊಂದು ಮಂದಿ ದುರ್ಮರಣ; ಗಂಭೀರ ಗಾಯಗೊಂಡ 27 ಮಂದಿ ಆಸ್ಪತ್ರೆಗೆ ದಾಖಲು

ಇಂದು ಬೆಳಗ್ಗೆ ನಡೆದ ಭೀಕರ ಅಪಘಾತದಲ್ಲಿ 11 ಜನರು ಮೃತಪಟ್ಟು 27 ಮಂದಿ ಗಾಯಗೊಂಡಿರೀವ ಘಟನೆ ಮಹಾರಾಷ್ಟ್ರದ ಬುಲ್ಲಾನ ಜಿಲ್ಲೆಯ ಪುಣೆ ಮತ್ತು ನಾಗ್ಪುರ ಹೆದ್ದಾರಿಯಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಮೃತಪಟ್ಟ ದುರ್ದೈವಿಗಳ ಪಟ್ಟಿಯಲ್ಲಿ ಬ‌ಸ್ ಪ್ರಯಾಣಿಕರು ಅಪಘಾತ ಸಂಭವಿಸಿದ ಎರಡು…

ವಿಧಾನಸೌದದಲ್ಲಿ ಶಾಸಕರ ಪ್ರಮಾಣ ವಚನ ಮಾಡುವಾಗ ಸುಳ್ಯ ಶಾಸಕಿಯ ಯಡವಟ್ಟು..!!

ಸುಳ್ಯ ಶಾಸಕಿ ವಿಧಾನಸೌಧದಲ್ಲಿ ಆಣೆ ಪ್ರಮಾಣ ಮಾಡಿದ್ದಾದರೂ ಯಾರ ಮೇಲೆ..!?

ಬೆಂಗಳೂರು: ನೂತನ ವಿಧಾನಸಭಾ ಸದಸ್ಯರ ಪ್ರಮಾಣ ವಚನದ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಗೀರಥಿ ಮುರುಳ್ಯ ಮತದಾರರ ಮೇಲೆ ಆಣೆ ಪ್ರಮಾಣ ಮಾಡುವ ಮೂಲಕ ಯಡವಟ್ಟು ಮಾಡಿಕೊಂಡಿದ್ದಾರೆ. ನೂತನ ಎಲ್ಲಾ ಶಾಸಕರಿಗೆ ಇಂದು ವಿಧಾನಸಭಾ ಸೌಧದಲ್ಲಿ…

ಪುತ್ತೂರು: ಕುಂಬ್ರದ ಜಾರತ್ತಾರಿನಲ್ಲಿ ಕಾಲೇಜ್ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ

ಕುಂಬ್ರ: ಕಾಲೇಜು ವಿದ್ಯಾರ್ಥಿಯೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಅರಿಯಡ್ಕ ಗ್ರಾಮದ ಜಾರತ್ತಾರಿನಲ್ಲಿ ನಡೆದಿದೆ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯನ್ನು ಆನಂದ ಎಂಬವರ ಮಗ ರೀತೇಶ್ (18) ಎಂದು ತಿಳಿದು ಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.ಈತ ಮನೆಯ ಹಿಂಭಾಗದಲ್ಲಿರುವ…

error: Content is protected !!