ಪುತ್ತೂರಿನ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದ ಅಶೋಕ್ ರೈ ಕೊಡಿಂಬಾಡಿ
ಕೈ ಮುಗಿದು ವಿಧಾನಸೌಧ ಪ್ರವೇಶಿಸಿದ ಪುತ್ತೂರಿನ ಜಾತ್ಯಾತೀತ ನಾಯಕ
ಪುತ್ತೂರು: ಪುತ್ತೂರು ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದ ಅಶೋಕ್ ಕುಮಾರ್ ರೈಯವರು ವಿಧಾನಸಭಾಕ್ಕೆ ತಲೆಬಾಗಿ ಕೈಮುಗಿದು ಒಳಗೆ ಪ್ರವೇಶಿಸುವ ಮೂಲಕ ಗೌರವವನ್ನು ಎತ್ತಿ ಹಿಡಿಯುವ ಮೂಲಕ ಇಂದು ಪ್ರಮಾಣ ವಚನವನ್ನು ಸ್ವೀಕರಿಸಿದ್ದಾರೆ. ಈ ಮೂಲಕ ಮೊದಲ ಬಾರಿಗೆ ವಿಧಾನ ಸೌಧದೊಳಗೆ ಕಾಲಿಟ್ಟ ಅಶೋಕ್…