dtvkannada

Category: ಜಿಲ್ಲೆ

ಹಿಂದಿ ಶಿಕ್ಷಕಿಯಾಗಿದ್ದ ಹೆಂಡತಿಯನ್ನು ಕೊಲೆ ಮಾಡಿದ ದೈಹಿಕ ಶಿಕ್ಷಕ ಗಂಡ

ಕಲಬುರಗಿ: ಅನುಮಾನಂ ಪೆದ್ದ ರೋಗ ಅಂತಾರೆ. ಇಂತಹುದ್ದೆ ಅನುಮಾನದ ರೋಗದಿಂದ ಅನೇಕ ಸುಂದರ ಸಂಸಾರಗಳು ಹಾಳಾಗಿವೆ. ಅನುಮಾನದಿಂದ ಕೌಟುಂಬಿಕ ಕಲಹಗಳು ಹೆಚ್ಚಾಗಿ ಅನೇಕರ ಜೀವಗಳೇ ಹೋಗಿವೆ. ಕಲಬುರಗಿ ಜಿಲ್ಲೆಯಲ್ಲಿ ಅನುಮಾನದ ರೋಗಕ್ಕೆ ಮಹಿಳೆಯೋರ್ವಳು ಬಲಿಯಾಗಿದ್ದಾಳೆ. ಅವರಿಬ್ಬರೂ ಸರ್ಕಾರಿ ಶಾಲೆಯ ಶಿಕ್ಷಕರು. ಕೈತುಂಬಾ…

ಸುಳ್ಯ: ಅಜ್ಮೀರ್ ಝಿಯಾರತ್ ಟೂರ್ ಹೊರಟಿದ್ದ ಸುಳ್ಯದ ವಿದ್ಯಾರ್ಥಿ ಪುಣೆಯಲ್ಲಿ ಮೃತ್ಯು

ಸುಳ್ಯ: ಸುಳ್ಯದ ವಿದ್ಯಾರ್ಥಿಯೊರ್ವ ಉಸಿರಾಟದ ಸಮಸ್ಯೆಯಿಂದ ಮೃತಪಟ್ಟ ದಾರುಣ ಘಟನೆ ಪುಣೆಯಲ್ಲಿ ನಡೆದಿದೆ. ಮೃತಪಟ್ಟ ವಿದ್ಯಾರ್ಥಿಯನ್ನು ಸುಳ್ಯ ಕರೀಂಬಿಲ ನಿವಾಸಿ ಇಬ್ರಾಹಿಂ ಸಖಾಫಿಯ ಪುತ್ರ ಸಿದ್ದೀಕ್ ಅಲ್ ಮದೀನಿ ಎಂದು ಗುರುತಿಸಲಾಗಿದೆ. ಪ್ರಸ್ತುತ ಉಪ್ಪಿನಂಗಡಿಯ ಸಮೀಪದ ಮೂಡಡ್ಕ ವಿದ್ಯಾ ಸಂಸ್ಥೆಯಲ್ಲಿ ಐದು…

ಪುತ್ತೂರು: ಕುಂಬ್ರದಲ್ಲಿ ಕಾರುಗಳ ನಡುವೆ ಡಿಕ್ಕಿ; ಪರಸ್ಪರ ಮಾತಿನ ಚಕಮುಖಿ

ಪುತ್ತೂರು: ಕುಂಬ್ರ ಪೇಟೆಯಲ್ಲಿ ಎರಡು ಕಾರುಗಳ ನಡುವೆ ಡಿಕ್ಕಿ ಹೊಡೆದಿದ್ದು ಕಾರು ಚಾಲಕರ ನಡುವೆ ಮಾತಿನ ಚಕಮುಖಿ ಆದ ಘಟನೆ ನಡೆಯಿತು. ಕುಂಬ್ರ ಪೇಟೆಯಲ್ಲಿ ರಸ್ತೆಗೆ ತಾಗಿ ನಿಲ್ಲಿಸಿದ್ದ ಕಾರಿಗೆ‌‌ ಹಿಂಬದಿಯಿಂದ ಬಂದ ಇನ್ನೊಂದು ಕಾರು ಅಲ್ಪ ಸ್ವಲ್ಪ ತಾಗಿದ್ದು ಚಿಕ್ಕ…

ಉಪ್ಪಿನಂಗಡಿ: ಇಂದಿನಿಂದ ಐತಿಹಾಸಿಕ ಮೂಡಡ್ಕ ಉರೂಸ್ ಗೆ ಚಾಲನೆ

ಉಪ್ಪಿನಂಗಡಿ: ಮೂಡಡ್ಕ ತೆಕ್ಕಾರು ಸರಳಿಕಟ್ಟೆಯಲ್ಲಿ ಅಂತ್ಯ ವಿಶ್ರಾಂತಿಗೊಳ್ಳುತ್ತಿರುವ ಇತಿಹಾಸ ಪ್ರಸಿದ್ಧ ಮೂಡಡ್ಕ ಉರೂಸು ಕಾರ್ಯಕ್ರಮ ಇಂದಿನಿಂದ ಚಾಲನೆ ದೊರಕಲಿದೆ. ಹಲವಾರು ಪವಾಡಗಳಿಗೆ ಸಾಕ್ಷಿಯಾದ ಐತಿಹಾಸಿಕ ಮೂಡಡ್ಕ ದರ್ಗಾ ಶರೀಫ್ ಜಾತಿ, ಮತ ಭೇದವಿಲ್ಲದೆ ಈ ಮಹಾನರ ಸನ್ನಿಧಿಯನ್ನು ಹಲವಾರು ವಿಶ್ವಾಸಿಗಳು ಸಮೀಪಿಸುತ್ತಿದ್ದು…

ಪುತ್ತೂರು: ಸಂಟ್ಯಾರ್ ಬಳಿ ಕರೆಂಟ್ ಕಂಬಕ್ಕೆ ಡಿಕ್ಕಿ ಹೊಡೆದು ತೋಟಕ್ಕೆ ಬಿದ್ದ ಕಾರು

ಭೀಕರ ಅಪಘಾತಕ್ಕೆ ಒರ್ವ ಸ್ಥಳದಲ್ಲೇ ದಾರುಣ ಮೃತ್ಯು; ಇಬ್ಬರಿಗೆ ಗಾಯ

ಪುತ್ತೂರು: ಸಂಟ್ಯಾರು ಮತ್ತು ಕೈಕಾರ ರಸ್ತೆಯ ಮಧ್ಯದಲ್ಲಿ ಇದೀಗ‌ ಭೀಕರ ರಸ್ತೆ ಅಪಘಾತ ವಾಗಿದ್ದು ಓರ್ವ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು ಜೊತೆಗೆ ಐದಾರು ಲೈಟ್ ಕಂಬಕ್ಕೂ ಹಾನಿಯಾಗಿದ್ದು ಕಾರನ್ನು ಇದೀಗ ಕ್ರೈನ್…

ಕಡಬ: KSRTC ಬಸ್ಸು ಮತ್ತು ಕಾರು ನಡುವೆ ಭೀಕರ ಅಪಘಾತ; ಒರ್ವ ಬಾಲಕ ಸ್ಥಳದಲ್ಲೇ ಮೃತ್ಯು

ಕಡಬ: ಕಾರು ಮತ್ತು ಕೆ.ಎಸ್.ಆರ್.ಟಿ.ಸಿ ಬಸ್ಸು ಮುಖಾಮುಖಿ ಢಿಕ್ಕಿಯಾದ ಘಟನೆ ಕಡಬ ತಾಲೂಕಿನ ಮರ್ದಾಳ ಎಂಬಲ್ಲಿ ಇಂದು ಸಂಭವಿಸಿದೆ. ಅಪಘಾತದ ತೀವೃತೆಗೆ ಕಾರಿನಲ್ಲಿದ್ದ ನಾಲ್ವರು ಗಂಭೀರ ಗಾಯಗೊಂಡಿದ್ದು ಓರ್ವ ಬಾಲಕ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಕಾರಿನಲ್ಲಿದ್ದವರು ಬೆಂಗಳೂರು ಕಡೆಯವರು ಎಂದು…

ತನ್ನ ಮಗುವಿಗೆ ಮಾಜಿ ಸಿ.ಎಂ ಸಿದ್ದರಾಮಯ್ಯರ ಹೆಸರನ್ನಿಟ್ಟು ಅಭಿಮಾನ ಮೆರೆದ ದಂಪತಿಗಳು

ಸುರಪುರ: ನಾಡು ಕಂಡ ಅತ್ಯುತ್ತಮ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ಹೆಸರನ್ನು ತನ್ನ ಮಗುವಿಗೆ ನಾಮಕರಣ ಮಾಡುವ ಮೂಲಕ ದಂಪತಿಗಳಿಬ್ಬರು ಅಭಿಮಾನ ಮೆರೆದಿದ್ದಾರೆ. ಯಾದಗಿರಿ ಜಿಲ್ಲೆಯ ಶೋರಾಪುರದ ಬಾಚಿಮಟ್ಟಿ ಗ್ರಾಮದ ಪರಮಪ್ಪ, ಮತ್ತು ಮಲ್ಲಮ್ಮ ದಂಪತಿಗಳಿಗೆ…

ಪುತ್ತೂರು: ನಾಳೆ ಪುತ್ತೂರಿಗೆ ಆಗಮಿಸುತ್ತಿರುವ ರಾಜಕೀಯ ಚಾಣಕ್ಯ ಗೃಹ ಸಚಿವ ಅಮಿತ್ ಶಾ; ಎಲ್ಲೆಡೆ ಪೊಲೀಸ್ ಬಿಗಿ ಬಂದೋಬಸ್ತ್

ಹದ್ದಿನ ಕಣ್ಣಿಟ್ಟು ಪುತ್ತೂರಿನ ಸುತ್ತಮುತ್ತ ಸಂಚರಿಸುತ್ತಿರುವ ಪೊಲೀಸ್ ಅಧಿಕಾರಿಗಳ ತಂಡ

ಪುತ್ತೂರು: ಭಾರತ ದೇಶದ ಗೃಹ ಸಚಿವ ರಾಜಕೀಯ ಚಾಣಕ್ಯ ಶ್ರೀ ಅಮಿತ್ ಶಾ ನಾಳೆ ಪುತ್ತೂರುಗೆ ಭೇಟಿ ನೀಡಲಿದ್ದು ಈ ಹಿನ್ನಲೆ ಪುತ್ತೂರು ಎಲ್ಲೆಡೆ ಗೃಹ ಸಚಿವನ ಬರಮಾಡಿಕೊಳ್ಳಲು ಭರದ ಸಿದ್ಧತೆ ನಡೆದಿದೆ.ಬಿಜೆಪಿ ಧ್ವಜ ಮತ್ತು ಬೃಹತ್ ಮಟ್ಟದ ಕಟೌಟ್ ಗಳ…

ಪುತ್ತೂರು: ಕುಂಬ್ರದಲ್ಲಿ ಮದ್ರಸಾ ಅಧ್ಯಾಪಕರ ಆಕ್ಟೀವಾಗೆ ಡಿಕ್ಕಿ ಹೊಡೆದ ದ್ವಿಚಕ್ರ ವಾಹನ ಸವಾರ ಪರಾರಿ

ಪುತ್ತೂರು: ಕುಂಬ್ರ ಜಂಕ್ಷನ್ನಲ್ಲಿ ದ್ವಿಚಕ್ರ ವಾಹನಗಳ ನಡುವೆ ಅಪಘಾತ ಸಂಭವಿಸಿದ್ದು ಡಿಕ್ಕಿಯ ರಭಸಕ್ಕೆ ಆಕ್ಟೀವಾ ಸವಾರರ ವಾಹನ ಜಖಂ ಗೊಂಡಿದ್ದು ಡಿಕ್ಕಿ ಹೊಡೆದ ಬೈಕ್ ಸವಾರ ಪರಾರಿಯಾದ ಘಟನೆ ಇದೀಗ ನಡೆದಿದೆ. ಬೈಕ್ ಸವಾರ ಪುತ್ತೂರಿನಿಂದ ವೇಗವಾಗಿ ಬರುತ್ತಿದ್ದ ಸಂದರ್ಭ ನಡು…

ಮಂಗಳೂರು: ಕದ್ರಿ ಪಾರ್ಕಿಗೆ ಬಂದಿದ್ದ ಅನ್ಯಮತೀಯ ಜೋಡಿಗೆ ಸಂಘ ಪರಿವಾರದ ಕಾರ್ಯಕರ್ತರಿಂದ ಹಲ್ಲೆ

ಮಂಗಳೂರು: ಇಲ್ಲಿನ ಕದ್ರಿ ಪಾರ್ಕ್‌ಗೆ ವಿಹಾರಕ್ಕೆ ಬಂದಿದ್ದ ಅನ್ಯಮತೀಯ ಜೋಡಿಗೆ ಹಲ್ಲೆ ನಡೆಸಿದ ಘಟನೆ ವರದಿಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಕದ್ರಿ ಠಾಣಾ ಪೊಲೀಸರು ನಾಲ್ವರು ಸಂಘಟನೆಯ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಮೂಲತಃ ಉತ್ತರ ಕರ್ನಾಟಕ ಮೂಲದ ಅನ್ಯಕೋಮಿನ ಜೋಡಿಯಾಗಿದ್ದೀ ಇವರು ಕದ್ರಿ ಪಾರ್ಕ್‌ಗೆ…

error: Content is protected !!