ಮಿಲಾದ್ ಹಬ್ಬದ ಜಾಥಕ್ಕೆ ಅನುಮತಿ ನೀಡಿದಕ್ಕೆ ಸಂಘಪರಿವಾರದ ಕಾರ್ಯಕರ್ತರಿಂದ ಪ್ರತಿಭಟನೆ
ಬಿಸಿರೋಡ್ ಮತ್ತೆ ಉದ್ವಿಗ್ನ
ಮಂಗಳೂರು: ಮಾಜಿ ಪುರಸಭೆ ನಾಯಕ ಮತ್ತು ಸಂಘಪಾರಿವಾರದ ನಾಯಕರ ಪ್ರಚೋದನಕಾರಿ ಹೇಳಿಕೆಗಳಿಂದ ಬೆಳಿಗ್ಗೆ ಉದ್ವಿಗ್ನಗೊಂಡಿದ್ದ ಬಿಸಿರೋಡ್ ತದ ನಂತರ ಪೋಲೀಸರ ಹರ ಸಾಹಸದಿಂದ ತಿಳಿಯಾಗಿತ್ತು. ಇದೀಗ ಸಂಜೆ ವೇಳೆ ಮಿಲಾದ್ ಜಾಥಕ್ಕೆ ಅನುಮತಿ ನೀಡಿದಕ್ಕೆ ಸಂಘ ಪರಿವಾರದ ಕಾರ್ಯಕರ್ತರು ಮತ್ತೆ ಪ್ರತಿಭಟನೆಗಿಳಿದಿದ್ದು…