ಬಂಟ್ವಾಳ: ರಹೀಮ್ ಹತ್ಯೆ ದ.ಕ ಜಿಲ್ಲಾದ್ಯಾಂತ ಮುಸ್ಲಿಂ ವರ್ತಕರಿಂದ ಸ್ವಯಂ ಪ್ರೇರಿತ ಬಂದ್
ರಹೀಮ್ ಮೃತದೇಹ ನೋಡಲು ಹರಿದು ಬರುತ್ತಿರುವ ಜನ ಸಾಗರ; ಮುಗಿಲು ಮುಟ್ಟಿದ ಜನಾಕ್ರೋಶ
ಬಂಟ್ವಾಳ: ದುಷ್ಕರ್ಮಿಗಳಿಂದ ಹತ್ಯೆಗೀಡಾದ ರಹೀಮ್ ರವರ ಹತ್ಯೆ ಖಂಡಿಸಿ ದ.ಕ ಜಿಲ್ಲಾದ್ಯಾoತ ಮುಸ್ಲಿಂ ವರ್ತಕರಿಂದ ಸ್ವಯಂ ಪ್ರೇರಿತ ಬಂದ್ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಯಿತು. ಜಿಲ್ಲೆಯ ಮಂಗಳೂರು,ಬಂಟ್ವಾಳ,ಪುತ್ತೂರು ಬೆಳ್ತಂಗಡಿ,ಉಪ್ಪಿನಂಗಡಿ,ಕಡಬ,ಸುಳ್ಯ ಸಹಿತ ವಿವಿಧ ಕಡೆಗಳಲ್ಲಿ ಮುಸ್ಲಿಂ ವರ್ತಕರು ತಮ್ಮ ವ್ಯಾಪಾರ ವಹಿವಾಟುಗಳನ್ನು ಅಂಗಡಿ ಮುಗ್ಗಟ್ಟುಗಳನ್ನು…