ನಾಳೆ ಪುತ್ತೂರಿಗೆ ಪದ್ಮಾ ರಾಜ್ ರಾಮಯ್ಯ; ಕಾವು ಜಂಕ್ಷನ್ನಲ್ಲಿ ಬೃಹತ್ ಸಮಾವೇಶ ಸಭೆ
ಶಾಸಕ ಅಶೋಕ್ ಕುಮಾರ್ ಸಹಿತ ಜಿಲ್ಲೆಯ ಕಾಂಗ್ರೆಸ್ ನಾಯಕರು ಆಗಮಿಸಲಿದ್ದಾರೆ- ಚುನಾವಣಾ ಉಸ್ತುವಾರಿ ಕಾವು ಹೇಮನಾಥ್ ಶೆಟ್ಟಿ
ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ರಾಮಯ್ಯ ನಾಳೆ ಪುತ್ತೂರಿಗೆ ಭೇಟಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ. ಪುತ್ತೂರು ತಾಲೂಕಿನ ಕಾವು ಜಂಕ್ಷನ್ ನಲ್ಲಿ ನಾಳೆ ಬೃಹತ್ ಕಾಂಗ್ರೆಸ್ ಸಮಾವೇಶ ಸಭೆ ಸಂಜೆ ನಡೆಯಲಿದೆ ಎಂದು…