ಅಕ್ಷರಶಃ ಮೌನ ಆವರಿಸಿತ್ತು, ನಿಶ್ಚಿತಾರ್ಥದ ಸಂಭ್ರಮದ ಮನೆ ಕ್ಷಣಾರ್ದದಲ್ಲಿ ಕಣ್ಣೀರ ಕಡಲಾಯಿತು
ಮಂಗಳೂರಿನಿಂದ ಇಂದು ಬೆಳ್ಳo ಬೆಳಿಗ್ಗೆ ಬಂದ ವಾರ್ತೆ ಯಾವೊಬ್ಬನನ್ನು ಅಣುಕಿಸಿ ಬಿಡುವಂತಹದ್ದು ಒಂದೇ ಮನೆಯ ನಾಲ್ವರು ತಡೆಗೋಡೆ ಕುಸಿದು ಮೃತಪಟ್ಟ ಘಟನೆ ಉಳ್ಳಾಲದ ಕುತ್ತಾರ್ ನಲ್ಲಿ ಸಂಭವಿಸಿದೆ.ತಂದೆ ತಾಯಿ ತನ್ನಿಬ್ಬರು ಮಕ್ಕಳು ಸಹಿತ ನಾಲ್ವರು ಇದೀಗ ಆರಡಿ ಮಣ್ಣಿನಲ್ಲಿ ಮಲಗಿದ್ದಾರೆ. ಸರಕಾರದ…