ಇನ್ನು ಮುಂದಕ್ಕೆ ಕೇರಳ ರಾಜ್ಯವನ್ನು ಕೇರಳ ಎಂಬ ಹೆಸರಲ್ಲಿ ಕರೆಯುವಂತಿಲ್ಲ; ರಾಜ್ಯಕ್ಕೆ ಹೊಸ ನಾಮಕರಣ ಮಾಡಿದ ಪಿನರಾಯಿ ವಿಜಯನ್..!!
ಗತಕಾಲದ ಹೆಸರನ್ನು ಬದಲಾಯಿಸಲು ಅನುಮತಿ ಕೊಟ್ಟ ಕೇರಳ ವಿಧಾನಸಭೆ
ಕೇರಳ: ಇನ್ನು ಮುಂದಕ್ಕೆ ಕೇರಳ ರಾಜ್ಯದ ಹೆಸರನ್ನು ಬದಲಾಯಿಸಿ “ಕೇರಳಂ” ಎಂದು ಮರುನಾಮಕರಣ ಮಾಡುವಂತೆ ಕೇಂದ್ರ ಸರ್ಕಾರವನ್ನು ಕೋರಿ ಮುಖ್ಯಮಂತ್ರಿ ಪಿನರಾಯಿ ವಿಜಯನ್ರವರು ಮಂಡಿಸಿದ ನಿರ್ಣಯಕ್ಕೆ ಕೇರಳ ವಿಧಾನಸಭೆ ಬುಧವಾರ ಸದ್ವಾನುಮತದ ಒಪ್ಪಿಗೆ ನೀಡಿದೆ. ಕೇಂದ್ರ ಜಾರಿಗೆ ತರಲು ಮುಂದಾಗಿರುವ ಏಕರೂಪ…