dtvkannada

Category: ಕರಾವಳಿ

ಮಂಗಳೂರು: ಹೃದಯಾಘಾತದಿಂದ ಇಪ್ಪತ್ತೆಂಟು ವರ್ಷದ ಯುವಕ ನಿಧನ

ಮಂಗಳೂರು: ಇಪ್ಪತ್ತೆಂಟು ವರ್ಷದ ಯುವಕನೋರ್ವ ಹೃದಯಾಘಾತದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಬಗ್ಗೆ ವರದಿಯಾಗಿದೆ. ಹೃದಯಾಘಾತದಿಂದ ಮೃತಪಟ್ಟ ಯುವಕ ಕೃಷ್ಣಾಪುರದ ಸಾಹಿಫ್ ಮುದಸ್ಸಿರ್(28) ಎಂದು ತಿಳಿದು ಬಂದಿದೆ. ಕೃಷ್ಣಾಪುರ ನಿವಾಸಿಯಾಗಿರುವ ಸಾಹಿಫ್ ಮುಹಮ್ಮದ್ ನೂರುದ್ದೀನ್ ರವರ ಮಗ ಹಾಗೂ ಮಂಗಳೂರಿನ ಪಡೀಲ್…

ಗ್ರಾಮ್ ಪಂಚಾಯತ್ ಸದಸ್ಯ ನಾಪತ್ತೆ; ಪತ್ನಿ ನಾಪತ್ತೆಯಾದ ಹಿನ್ನೆಲೆಯಲ್ಲಿ ಠಾಣೆಗೆ ದೌಡಾಯಿಸಿ ದೂರು ನೀಡಿದ ಪತಿ

ಸುಬ್ರಹ್ಮಣ್ಯ: ಗ್ರಾಮಪಂಚಾಯತ್ ಸದಸ್ಯೆಯೊಬ್ಬರು ನಾಪತ್ತೆಯಾಗಿರುವುದರ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾಗಿರುವ ಮಹಿಳೆಯು ಐನೆಕಿದು ಗ್ರಾಮದ ಮೂಕಮಲೆ ಮನೆಯ ಶಶಿಕಾಂತ್‌ ಎಂಬವರ ಪತ್ನಿ ಭಾರತಿ ಮೂಕಮಲೆ (33) ಎಂದು ತಿಳಿದು ಬಂದಿದೆ. ಭಾರತಿಯವರು ಅಕ್ಟೋಬರ್ 29ರಂದು ಕಾಣೆಯಾಗಿದ್ದಾರೆ. ಈ…

ದ.ಕ ಜಿಲ್ಲೆಗೆ ಪ್ರಪ್ರಥಮ ಬಾರಿಗೆ ಅಜ್ಮೀರ್ ದರ್ಗಾ ಖಲೀಫಾ ಸಯ್ಯಿದ್ ಹಮ್ಮಾದುಲ್ ಹಸನ್ ಜಿಶ್ತಿ ಭೇಟಿ

ಮಂಗಳೂರು: ಜಾತ್ಯಾತೀತ ದೇಶವಾದ ಭಾರತದ ಸರ್ವಧರ್ಮೀಯರೂ ಆಶಾಕೇಂದ್ರವಾಗಿ ಕಾಣುವ ಸ್ಥಳ ಮಹಾ ಆಧ್ಯಾತ್ಮಿಕ ಕೇಂದ್ರ ಹಾಗೂ ಹಲವಾರು ಸಮಸ್ಯೆಗಳಿಗೆ ಪರಿಹಾರ ಕೇಂದ್ರವಾದ ಸುಪ್ರಸಿದ್ಧ ತಾಣವಾಗಿದೆ ಅಜ್ಮೀರ್ ದರ್ಗಾ ಶರೀಫ್ ಆಗಿದೆ. ಈ ಪ್ರಖ್ಯಾತ ಅಜ್ಮೀರ್ ದರ್ಗಾದ ಈಗಿನ ಖಲೀಫರು ಹಾಗೂ ಸುಲ್ತಾನುಲ್…

ಪುತ್ತೂರು: ಆಮಿನ ಉಮಾಮ ಫ್ಯಾಮಿಲಿ ಇದರ ವತಿಯಿಂದ ಎರಡನೇ ವರ್ಷದ ಕುಟುಂಬ ಸಮ್ಮಿಲನ ಕಾರ್ಯಕ್ರಮ; ಹಲವು ಕುಟುಂಬಸ್ಥರು ಭಾಗಿ

ಪುತ್ತೂರು: ಆಮಿನ ಉಮಾಮ ಫ್ಯಾಮಿಲಿ ಇದರ ಎರಡನೇ ವರ್ಷದ “ಕುಟುಂಬ ಸಮ್ಮಿಲನ” ಕಾರ್ಯಕ್ರಮವೂ ಲಯನ್ಸ್ ಸೇವಾ ಮಂದಿರ, ಪುತ್ತೂರು ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು. ಮೌಲೀದ್ ಪಾರಾಯಣದೊಂದಿಗೆ ಬೆಳಗ್ಗೆ 10:00 ಗಂಟೆಗೆ ಆರಂಭವಾದ ಕಾರ್ಯಕ್ರಮವು, ದುಃಆ ಮಜ್ಲಿಸ್’ನೊಂದಿಗೆ ಸಂಜೆ ಮುಕ್ತಾಯಗೊಂಡಿತು. ಕಾರ್ಯಕ್ರಮದಲ್ಲಿ ವಿವಿಧ…

ಪುತ್ತೂರು: ಸಾಮಾಜಿಕ ಜಾಲತಾಣದಲ್ಲಿ ಮಾನ ಹಾನಿಕಾರಕರ ಸಂದೇಶ; ವ್ಯಕ್ತಿ ಪೊಲೀಸ್ ವಶಕ್ಕೆ

ಪುತ್ತೂರು : ಕೆಪಿಸಿಸಿ ಮಹಿಳಾ ಪ್ರಧಾನ ಕಾರ್ಯದರ್ಶಿ ವೀಣಾ ಪಿ. ಭಟ್‌ ಅವರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾನಹಾನಿಕರ ಸಂದೇಶ ರವಾನಿಸಿದ ವ್ಯಕ್ತಿಯನ್ನು ಪೊಲಿಸರು ವಶಕ್ಕೆ ಪಡೆದಿದ್ದಾರೆ. ಫೇಸ್‌ಬುಕ್‌ನಲ್ಲಿ ಮಾನಹಾನಿಕರ ಪೋಸ್ಟ್‌ ಹಾಕಿದ ವ್ಯಕ್ತಿಯ ಕುರಿತು ವೀಣಾ ಪಿ. ಭಟ್‌ ಅವರು…

ಉಳ್ಳಾಲ: ಶಾಲಾ ಬಿಟ್ಟು ಮನೆಗೆ ತೆರಳುತ್ತಿದ್ದ ಒಂಬತ್ತನೇ ತರಗತಿಯ ವಿದ್ಯಾರ್ಥಿಯ ಮೇಲೆ ಹಲ್ಲೆ..!!??

ಉಳ್ಳಾಲ: ಶಾಲಾ ಬಿಟ್ಟು ಮನೆಗೆ ತೆರಳುತ್ತಿದ್ದ ಬಾಲಕನೋರ್ವನಿಗೆ ಇನ್ನೊಂದು ಶಾಲೆಯ ಇಬ್ಬರು ವಿದ್ಯಾರ್ಥಿಗಳು ಹಲ್ಲೆ ನಡೆಸಿದ ಘಟನೆ ತೊಕ್ಕೊಟ್ಟುವಿನಲ್ಲಿ ಇಂದು ನಡೆದಿದೆ. ಹಲ್ಲೆಗೊಳಗಾದ ವಿದ್ಯಾರ್ಥಿ ದೇರಳಕಟ್ಟೆ ಖಾಸಗಿ ಶಾಲೆಯ 9ನೇ ತರಗತಿ ಮನಾಫ್ ಎಂದು ತಿಳಿದು ಬಂದಿದೆ. ಈತ ಶಾಲೆ ಬಿಟ್ಟು…

ಮಂಗಳೂರು: ಬೆಂಗ್ರೆಯಲ್ಲಿ ರಾಕೆಟ್ ಪಟಾಕಿ ಹತ್ತಿಸಿದ ಕಿಡಿ; 3 ಬೋಟ್‌ಗಳು ಬೆಂಕಿಗಾಹುತಿ

ಮಂಗಳೂರು: ದೀಪಾವಳಿ ಹಬ್ಬದ ಪ್ರಯುಕ್ತ ರಾಕೆಟ್ (ಪಟಾಕಿ) ಬಿಟ್ಟ ಹಿನ್ನೆಲೆ ನದಿಯ ತೀರದಲ್ಲಿ ಲಂಗರು ಹಾಕಿದ್ದ ಬೋಟ್‌ಗಳಿಗೆ ಬೆಂಕಿ ತಗುಲಿ ಮೂರು ಬೋಟ್‌ಗಳು ಹೊತ್ತಿ ಉರಿದ ಘಟನೆ ಮಂಗಳೂರಿನ ಬೆಂಗ್ರೆಯಲ್ಲಿ ನಡೆದಿದೆ. ಮೂರು ಬೋಟ್‌ಗಳು ಸಂಪೂರ್ಣವಾಗಿ ಹೊತ್ತಿ ಉರಿದಿದ್ದು ಕೋಟ್ಯಾಂತರ ಮೌಲ್ಯ…

ಕಲ್ಲಡ್ಕ: ಅಂಗಡಿಗೆ ಬರುತ್ತಿದ್ದ ಬಾಲಕಿಗೆ ಅಶ್ಲೀಲ ಚಿತ್ರ ಮತ್ತು ಸೆಕ್ಸ್ ವೀಡಿಯೋ ಹೊಂದಿರುವ ಮೆಮೊರಿ ಕಾರ್ಡ್ ನೀಡಿದ ಆರೋಪ; ಒರ್ವನ ಬಂಧನ..!!

ಬಂಟ್ವಾಳ: ಅಂಗಡಿಗೆ ಬಂದು ಪರಿಚಯವಾಗಿದ್ದ ಬಾಲಕಿಗೆ ಅಶ್ಲೀಲ ಚಿತ್ರಗಳನ್ನು ಹೊಂದಿರುವ ಮೊಬೈಲ್ ಮೆಮೊರಿ ಕಾರ್ಡ್ ನೀಡಿದ್ದಾನೆ ಎನ್ನುವ ಆರೋಪದ ಮೇಲೆ ಕಲ್ಲಡ್ಕದ ನಿವಾಸಿಯೋರ್ವನನ್ನು ವಿಟ್ಲ ಪೋಲಿಸರು ಬಂಧಿಸಿದ ಘಟನೆ ನಡೆದಿದೆ. ಕೃತ್ಯದಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಬಂಧಿಸಿದ್ದು ಆರೋಪಿಯು ಕಲ್ಲಡ್ಕ ನಿವಾಸಿ ಸಮೀರ್(33)…

ಪುತ್ತೂರು:ಸುನ್ನೀ ಯುವಜನ ಸಂಘ SYS ದ.ಕ ಈಸ್ಟ್ ಜಿಲ್ಲಾ ವತಿಯಿಂದ ಬೃಹತ್ ಮೀಲಾದ್ ರ‌್ಯಾಲಿ

ಪುತ್ತೂರು : ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ (ರಿ.) ಎಸ್‌ವೈಎಸ್ ದಕ್ಷಿಣ ಈಸ್ಟ್ ಜಿಲ್ಲಾ ಸಮಿತಿಯಿಂದ ಟೀಂ ಇಸಾಬಾ ಮೀಲಾದ್ ರ‌್ಯಾಲಿಯು ದಿನಾಂಕ 23.10.2022 ರಂದು ಉಪ್ಪಿನಂಗಡಿಯಲ್ಲಿ ನಡೆಯಿತು. ರ‌್ಯಾಲಿಯು ಕೂಟೇಲ್ ದರ್ಗಾ ದಿಂದ ಆರಂಭಗೊಂಡು ಉಪ್ಪಿನಂಗಡಿ ನಗರ ಮೂಲಕ…

ಕರ್ನಾಟಕ: ಹಾಡು,ಡ್ಯಾನ್ಸ್ ಮೂಲಕ ಡಿ.ಜೆ ಮುಸ್ತಾಕ್ ಎಂದೇ ಜನರ ಮನೆ ಮಾತಾಗಿದ್ದ ಹಾಡುಗಾರನಿಗೆ ಒಳಿದು ಬಂದ ಅದೃಷ್ಟ..!!

🛑ಕರ್ನಾಟಕ: ಹಾಡು,ಡ್ಯಾನ್ಸ್ ಮೂಲಕ ಡಿ.ಜೆ ಮುಸ್ತಾಕ್ ಎಂದೇ ಜನರ ಮನೆ ಮಾತಾಗಿದ್ದ ಹಾಡುಗಾರನಿಗೆ ಒಳಿದು ಬಂದ ಅದೃಷ್ಟ..!! 🛑ಸೌದಿ ಅರೇಭಿಯಾಕ್ಕೆ ಬರ ಮಾಡಿಕೊಂಡು ಸರ್ಪ್ರೈಸ್ ಕೊಟ್ಟ ಅಭಿಮಾನಿಗಳ ಗೆಳೆಯರ ಬಳಗ..!! 🛑ಪವಿತ್ರ ಮಕ್ಕಾಕ್ಕೆ ತೆರಳಿ ಉಮ್ರಾ ನಿರ್ವಹಿಸುತ್ತಾ ಕಾಳೆಲೆಯುತ್ತಿದ್ದವರ ಸದ್ದಡಗಿಸಿದ ಮುಹಮ್ಮದ್…

error: Content is protected !!