dtvkannada

Category: ಕರಾವಳಿ

ಪುತ್ತೂರು: ಖಲಂದರಿಯ ರೆಸ್ಟೋರೆಂಟ್ ಸ್ಥಳಾಂತರಗೊಂಡು ಶುಭಾರಂಭ

ಪುತ್ತೂರು: ಕಳೆದ 37 ವರ್ಷಗಳಿಂದ ಪುತ್ತೂರಿನ ಮುರದಲ್ಲಿ ಕಾರ್ಯಚರಿಸುತ್ತಿದ್ದ ‘ಖಲಂದರಿಯ ರೆಸ್ಟೋರೆಂಟ್” ಸ್ಥಳಾಂತರಗೊಂಡು ಪುತ್ತೂರು ಬೊಳ್ವಾರಿನ ಇನ್ ಲ್ಯಾಂಡ್ ಮಯೂರದ ಮೊದಲನೇ ಮಹಡಿಯಲ್ಲಿ ಇಂದು ಶುಭಾರಂಭಗೊಂಡಿತು. ಧರ್ಮಗುರು ಅಸಯ್ಯದ್ ಫಝಲ್ ಕೋಯಮ್ಮ ತಂಞಳ್ ಕೂರತ್ ದುಃಆಶೀರ್ವಚನ ಮಾಡುವ ಮೂಲಕ ಉದ್ಘಾಟನೆಗೈದು ಶುಭಹಾರೈಸಿದರು.…

ಉಳ್ಳಾಲ: ಪತ್ನಿಯ ಕೊಲೆಗೈದ ಪಾಪಿ ಪತಿ; ಆರೋಪಿ ಪೊಲೀಸ್ ವಶಕ್ಕೆ

ಉಳ್ಳಾಲ: ಮಹಿಳೆಯೋರ್ವರ ಸಂಶಯಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಬಂಧಿಸಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕುಂಪಲದ ಚೇತನ ನಗರ ನಿವಾಸಿ ಮಹಿಳೆಯ ಗಂಡ ಜೋಸೆಫ್ ಫ್ರಾನ್ಸಿಸ್ (54) ಬಂಧಿತ ಆರೋಪಿಯಾಗಿದ್ದಾನೆ. ಪ್ರಕರಣದಲ್ಲಿ ಕೊಲೆಯಾದ ಮಹಿಳೆ ಕೇರಳದ ಕೊಚ್ಚಿ ನಿವಾಸಿ…

ಮಂಗಳೂರು: ಕ್ರಿಕೆಟ್ ಪಂದ್ಯಾಕೂಟದಲ್ಲಿ NFC ಉರ್ವಾ ತಂಡದ ಆಟಗಾರ ಕ್ಯಾಚ್ ಹಿಡಿಯುವ ರಭಸದಲ್ಲಿ ತಲೆ ನೆಲಕ್ಕೆ ಅಪ್ಪಳಿಸಿ ಗಂಭೀರ ಗಾಯ..!!

ಮಂಗಳೂರು: ಉರ್ವಾ ಮೈದಾನದಲ್ಲಿ ನೂತನ್ ಫ್ರೆಂಡ್ಸ್ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾಕೂಟದಲ್ಲಿ ನಡೆದ ಫೈನಲ್ ಪಂದ್ಯಾಟದಲ್ಲಿ ಕ್ಯಾಚ್ ಹಿಡಿಯುವ ರಭಸದಲ್ಲಿ ತಲೆ ನೆಲಕ್ಕೆ ಅಪ್ಪಳಿಸಿ ಗಂಭೀರ ಗಾಯಗೊಂಡ ಬಗ್ಗೆ ವರದಿಯಾಗಿದೆ. NM ಮಂಗಳೂರು ಮತ್ತು NFC ಉರ್ವ ನಡುವೆ ನಡೆಯುತ್ತಿದ್ದ ಫೈನಲ್ ಪಂದ್ಯದಲ್ಲಿ…

ಒಳಾಂಗಣ ಕ್ರೀಡಾಪ್ರೇಮಿಗಳಿಗೆ ಸಿಹಿಸುದ್ದಿ; ನವೀಕರಣದೊಂದಿಗೆ ಶುಭಾರಂಭಗೊಂಡಿದೆ ಗ್ರಿಪ್ಫಿನ್ಸ್ ಪ್ಲೇಯ್ ಸ್ಪೊರ್ಟ್ಸ್ ಅಕಾಡೆಮಿ

ದೇರಳಕಟ್ಚೆ: ಗ್ರಿಫ್ಫಿನ್ಸ್ ಪ್ಲೇಸ್ ಅಕಾಡೆಮಿ ಸಂಸ್ಥೆಯ ಒಳಾಂಗಣ ಕ್ರೀಡಾಂಗಣವು ನವೀಕರಣಗೊಂಡು ಆಧುನಿಕ ಶೈಲಿಯಲ್ಲಿ ಕಳೆದ ಮಂಗಳವಾರ ದೇರಳಕಟ್ಟೆಯ ನಾಟೇಕಲ್ ಜಂಕ್ಷನ್ ಬಳಿ ಶುಭಾರಂಭಗೊಂಡಿತು. ಆಧುನಿಕ ತಂತ್ರಜ್ಞಾನ ಬಳಸಿ, ಹೊಸ ವಿನ್ಯಾಸದೊಂದಿಗೆ ಸುಸಜ್ಜಿತವಾದ ಸ್ಥಳದಲ್ಲಿ ನಿರ್ಮಾಣವಾಗಿರುವ ಈ ಒಳಾಂಗಣ ಕ್ರೀಡಾಂಗಣವು ಕ್ರೀಡಾ ಪ್ರಿಯರಿಗೆ…

ಪುತ್ತೂರು: ಕಾವು ಸಮೀಪ ಅಪ್ರಾಪ್ತ ಬಾಲಕನಿಗೆ ಲೈಂಗಿಕ ದೌರ್ಜನ್ಯ ಪ್ರಕರಣ; ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಪುತ್ತೂರು: ಅಪ್ರಾಪ್ತ ಬಾಲಕನಿಗೆ ಲೈಂಗಿಕ ದೌರ್ಜನ್ಯ ಎಸಗಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸಂಪ್ಯ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಕಾಸರಗೋಡು ಜಿಲ್ಲೆಯ ನೆಕ್ರಾಜೆ ನಿವಾಸಿ ಶ್ರೀಜಿತ್(27) ಎಂದು ತಿಳಿದುಬಂದಿದೆ. ಏಪ್ರಿಲ್ 22 ರಂದು ಮನೆಯಿಂದ ಅಂಗಡಿಗೆ ತೆರಳಿ ವಾಪಾಸಾಗುತ್ತಿದ್ದ ಅಪ್ರಾಪ್ತ ಬಾಲಕನನ್ನು,…

ಉಪ್ಪಿನಂಗಡಿ: ಮೇ 15 ರಂದು 34ನೇ ನೆಕ್ಕಿಲಾಡಿಯಲ್ಲಿ MRPL-ರೈಟ್ ಚಾಯ್ಸ್ ಪೆಟ್ರೋಲಿಯಂನ ನೂತನ ಪೆಟ್ರೋಲ್ ಬಂಕ್ ಶುಭಾರಂಭ

ಉಪ್ಪಿನಂಗಡಿ: ನೂತನ ತಂತ್ರಜ್ಞಾನ ಮತ್ತು ಹೊಸತನದೊಂದಿಗೆ ಸುಸಜ್ಜಿತ MRPL ಕಂಪೆನಿಯ HiQ ಅಧಿಕೃತ ರೈಟ್ ಚಾಯ್ಸ್ ಪೆಟ್ರೋಲಿಯಂ ಬಂಕ್ ಉಪ್ಪಿನಂಗಡಿ ಪುತ್ತೂರು ಮುಖ್ಯ ರಸ್ತೆಯ, 34ನೇ ನಿಕ್ಕಿಲಾಡಿಯ ಬೊಳಂತಿಲದಲ್ಲಿ ಮೇ 15ರಂದು ಉದ್ಘಾಟನೆಗೊಳ್ಳಲಿದೆ. ಕರುನಾಡಲ್ಲೇ ಪರಿಷ್ಕೃತ – ಪರಿಶುದ್ಧ ಇಂಧನವನ್ನು ನೀಡುವ,…

ಮಂಗಳೂರು: ಉಳ್ಳಾಲದ ವ್ಯಕ್ತಿಯಿಂದ ಮದುವೆಯಾಗುವ ಭರವಸೆ ಕೊಟ್ಟು ನಿರಂತರ ಅತ್ಯಾಚಾರ

ಮಂಗಳೂರು: ಉಳ್ಳಾಲ ಭಾಗದ ವ್ಯಕ್ತಿಯೋರ್ವ ಮೂಡುಬಿದಿರೆಯ ಯುವತಿಯೊಬ್ಬಳನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ನಡೆಸಿ ಆಕೆಯಿಂದ ಹಣವನ್ನು ಸುಲಿಗೆ ಮಾಡಿದ ಪ್ರಕರಣದ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಉಳ್ಳಾಲ ಪೆರ್ಮನ್ನೂರು ಹಿದಾಯತ್ ನಗರ ನಿವಾಸಿ ಶಾನ್ ನವಾಜ್ (36)…

ಮಂಗಳೂರು: ಉಳ್ಳಾಲದಲ್ಲಿ ಈರುಳ್ಳಿ ಸಾಗಟ ಮಾಡುತ್ತಿದ್ದ ಲಾರಿ ಚರಂಡಿಗೆ ಬಿದ್ದು ಪಲ್ಟಿ; ಚಾಲಕ ಮತ್ತು ಕ್ಲೀನರ್ ಆಸ್ಪತ್ರೆಗೆ ದಾಖಲು

ಮಂಗಳೂರು : ಈರುಳ್ಳಿ ಸಾಗಟ ಮಾಡುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಬದಿಯ ಚರಂಡಿಗೆ ಉರುಳಿಬಿದ್ದ ಘಟನೆ ಮಂಗಳೂರು ಹೊರವಲಯದ ಉಳ್ಳಾಲ ರಾ.ಹೆ 66ರ ತೊಕ್ಕೊಟ್ಟು ಕಾಪಿಕಾಡು ಬಳಿ ಘಟನೆ ನಡೆದಿದೆ. ದುರ್ಘಟನೆಯಲ್ಲಿ ಲಾರಿ ಚಾಲಕ ಹಾಗೂ ಕ್ಲೀನರ್ ಇಬ್ಬರೂ ಗಾಯಗೊಂಡಿದ್ದು,…

ಪುತ್ತೂರು: ಕಾವು ಹೇಮನಾಥ ಶೆಟ್ಟಿ ನೇತೃತ್ವದಲ್ಲಿ ಈದ್ ಸೌಹಾರ್ದ ಕೂಟ ಕಾರ್ಯಕ್ರಮ

ಪುತ್ತೂರು: ಕಾವು ಹೇಮನಾಥ ಶೆಟ್ಟಿ ನೇತೃತ್ವದಲ್ಲಿ ಈದ್ ಹಬ್ಬದ ಪ್ರಯುಕ್ತ ತನ್ನ ಆತ್ಮೀಯರು ಹಾಗೂ ಸ್ನೇಹಿತರ ಬಳಗದೊಂದಿಗೆ ಈದ್ ಸೌಹಾರ್ದ ಕೂಟವನ್ನು ಪುತ್ತೂರಿನ ಲಯನ್ಸ್ ಸೇವಾ ಸದನದಲ್ಲಿ ಗುರುವಾರ ಮಧ್ಯಾಹ್ನ ಏರ್ಪಡಿಸಲಾಯಿತು. ಈ ಸೌಹಾರ್ದ ಕೂಟಕ್ಕೆ ವಿಶೇಷ ಅತಿಥಿಯಾಗಿ ರಾಜ್ಯ ಯುವ…

ಮಂಗಳೂರು: ಮಹಡಿಯ ಮೇಲೆ ಕಲ್ಲು ಕಟ್ಟುತ್ತಿದ್ದ ಕಾರ್ಮಿಕ ಕೆಳಗೆ ಬಿದ್ದು ಮೃತ್ಯು

ಮಂಗಳೂರು: ನಗರದ ಹೊರವಲಯದ ವಾಮಂಜೂರಿನಲ್ಲಿ ಮನೆಯ ಮೊದಲ ಮಹಡಿ ಕಲ್ಲು ಕಟ್ಟುವ ವೇಳೆ ಕಾರ್ಮಿಕನೋರ್ವ ಆಯತಪ್ಪಿ ಕೆಳಕ್ಕೆ ಬಿದ್ದು ಸಾವನ್ನಪ್ಪಿರುವ ಘಟನೆ ದೇವರ ಪದವು ಎಂಬಲ್ಲಿ ನಡೆದಿದೆ. ಮೃತಪಟ್ಟ ದುರ್ದೈವಿ ಮೂಡುಶೆಡ್ಡೆ ನಿವಾಸಿ ಹರಿಶ್ಚಂದ್ರ (50) ಎಂದು ತಿಳಿದು ಬಂದಿದೆ. ನಗರದ…

error: Content is protected !!