dtvkannada

Category: ಕರಾವಳಿ

ಪುತ್ತೂರು ತಾಲೂಕಿನ ಮಾಜಿ ಶಾಸಕ ಉರಿಮಜಲು ರಾಮ್ ಭಟ್ ನಿಧನ

ಪುತ್ತೂರು: ಪುತ್ತೂರು ತಾಲೂಕಿನ ಮಾಜಿ ಶಾಸಕ, ಬಿಜೆಪಿ ಭೀಷ್ಮ ಉರಿಮಜಲು ಕೆ ರಾಮ್ ಭಟ್ (92) ವಯೋಸಹಜ ಕಾಯಿಲೆಯಿಂದ ನಿನ್ನೆ ರಾತ್ರಿ ಇಹಲೋಕ ತ್ಯಜಿಸಿದ್ದಾರೆ. ಮಾಜಿ ಶಾಸಕರ ಸುದ್ದಿ ತಿಳಿದ ತಕ್ಷಣ ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್,…

ಉಪ್ಪಿನಂಗಡಿ: ಮುಸ್ಲಿಂ ಯುವಕರ ಮೇಲೆ ದಾಳಿ ಪ್ರಕರಣ; ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ದ.ಕ.ಜಿಲ್ಲಾ ಅಲ್ಪಸಂಖ್ಯಾತ ಘಟಕ

ಉಪ್ಪಿನಂಗಡಿ: ಇಲ್ಲಿನ ಇಳಂತಿಲ ಎಂಬಲ್ಲಿ ನಿನ್ನೆ ರಾತ್ರಿ ಐವರು ಮುಸ್ಲಿಂ ಯುವಕರ ಮೇಲೆ ತಲವಾರು ದಾಳಿ ನಡೆದಿದ್ದು, ದಾಳಿಗೊಳಗಾಗಿ ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿದ್ದೀಕ್ ಹಾಗೂ ಝಕರಿಯ ಎಂಬವರನ್ನು ದಕ್ಷಿಣ ಕನ್ನಡ ಜಿಲ್ಲಾ ಅಲ್ಪಸಂಖ್ಯಾತ ಘಟಕದ…

ಬಾಬರಿ ಮಸ್ಜಿದ್ ಪುನರ್ ನಿರ್ಮಾಣಕ್ಕೆ ಒತ್ತಾಯಿಸಿ SDPI ವತಿಯಿಂದ ಬೆಳ್ತಂಗಡಿಯಲ್ಲಿ ಪ್ರತಿಭಟನೆ

ಬೆಳ್ತಂಗಡಿ, ಡಿ.06: ಬಾಬರಿ ಮಸ್ಜಿದ್ ಪುನರ್ ನಿರ್ಮಾಣಕ್ಕೆ ಒತ್ತಾಯಿಸಿ ಬೆಳ್ತಂಗಡಿ ತಾಲೂಕಿನ ಸುನ್ನತ್ ಕೆರೆ ಜಂಕ್ಷನ್ ನಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು. ವಿಧಾನ ಸಭಾ ಕ್ಷೇತ್ರ ಅಧ್ಯಕ್ಷ…

ಪ್ರಚೋದನೆಗಳು ಮನೆಯ ಬೆಳಕನ್ನು ನಂದಿಸದಿರಲಿ. ಲೇಖನ: ✍🏻ಸ್ನೇಹಜೀವಿ ಅಡ್ಕ

ಕರಾವಳಿ ಮತ್ತೆ ಸುದ್ದಿಯಾಗುತ್ತಿದೆ. ತಲವಾರುಗಳು ಮತ್ತೆ ಮತ್ತೆ ಸದ್ದು ಮಾಡುತ್ತಿದೆ.ಧರ್ಮಗಳ ಹೆಸರಿನಲ್ಲಿ ಅಧರ್ಮಗಳು ತಾಂಡವಾಡುತ್ತಿದೆ. ಅಮಾಯಕ ಜೀವಗಳು ರಕ್ತದ ಮಡುವಿನಲ್ಲಿ ಆಸ್ಪತ್ರೆಯ ಬೆಡ್ ಗಳ ಮೇಲೆ ಮಲಗುವಂತಾಗಿದೆ.ಬಡ ಜೀವಗಳನ್ನು ಬಲಿ ಪಡೆದು ರಾಜಕೀಯ ಲಾಭ ಪಡೆಯಲೆತ್ನಿಸುವವರು ಮತ್ತಷ್ಟು ಪ್ರಚೋದಿಸುತ್ತಲೇ ಇದ್ದಾರೆ.ಅಮಾಯಕ ಜನರ…

ಉಪ್ಪಿನಂಗಡಿ: ಇಬ್ಬರು ಮಸ್ಲಿಂ ಯುವಕರ ಮೇಲೆ ಅನ್ಯಕೋಮಿನ ಯುವಕರ ಗುಂಪಿನಿಂದ ಹಲ್ಲೆ; ಆಸ್ಪತ್ರೆಗೆ ಮಂಗಳೂರು ಆಸ್ಪತ್ರೆಗೆ ದಾಖಲು

ಉಪ್ಪಿನಂಗಡಿ: ಉಪ್ಪಿನಂಗಡಿ ಸಮೀಪದ ಅಡ್ಯಂತಡ್ಕ ಎಂಬಲ್ಲಿ ಇಬ್ಬರು ಮುಸ್ಲಿಂ ಯುವಕರ ಮೇಲೆ ಅನ್ಯಕೋಮಿನ ಕಿಡಿಗೇಡಿಗಳ ಗುಂಪಿನಿಂದ ಹಲ್ಲೆ ನಡೆದ ಬಗ್ಗೆ ವರದಿಯಾಗಿದೆ. ಹಲ್ಲೆಗೊಳಗಾದ ಯುವಕರನ್ನು ಉಪ್ಪಿನಂಗಡಿ ಸಮೀಪ ನಿವಾಸಿಗಳಾದ ಫಯಾಝ್ ಹಾಗೂ ಅಫೀಝ್ ಎಂದು ಗುರುತಿಸಲಾಗಿದೆ. ಉಳಿದಂತೆ ಇನ್ನೂ ಮೂವರಿಗೆ ಗಾಯಗಳಾಗಿದ್ದು…

PUNCHA.IN ಸಂಸ್ಥೆಯ ಗ್ಯಾಲಕ್ಸಿ ಪವರ್ ಸೊಲ್ಯೂಷನ್‌ ಅರ್ಪಿಸುವ ತಿಂಗಳ ಲಕ್ಕಿ ಡ್ರಾದ ಅದೃಷ್ಟವಂತ ವಿಜೇತರಾಗಿ ಇರ್ಷಾದ್ ಕೌಡಿಚ್ಚಾರ್

ಕುಂಬ್ರ : ಗ್ಯಾಲಕ್ಸಿ ಪವರ್ ಸೊಲ್ಯುಷನ್ PUNCHA.IN ಇನ್ವರ್ಟರ್ ಬ್ಯಾಟರಿ ಮತ್ತು ಗೃಹ ಉಪಯೋಗಿ ವಸ್ತುಗಳ 9ನೇ ಲಕ್ಕಿ ಡ್ರಾವನ್ನು ಮುಳ್ಳೇರಿಯ ಶಾಖೆಯಲ್ಲಿ ಡಿಸೆಂಬರ್ 5 ರಂದು ನಡೆಸಲಾಯಿತು. ಈ ತಿಂಗಳ ಅದೃಷ್ಟವಂತ ವಿಜೇತರಾಗಿ ಕಾರ್ಡ್ ನಂಬ್ರ (1938) ಇರ್ಷಾದ್ ಕೌಡಿಚ್ಚಾರ್…

ಡಿಸೆಂಬರ್ 14ಕ್ಕೆ ನಾವುಂದದಲ್ಲಿ ಗ್ರ್ಯಾಂಡ್ ಬುರ್ದಾ ಮಜ್ಲಿಸ್ ಹಾಗೂ ತಾಜುಲ್ ಉಲಮಾ ಅನುಸ್ಮರಣೆ

ನಾವುಂದ: SჄS ನಾವುಂದ ಸೆಂಟರ್ ಹಾಗೂ SSF ನಾವುಂದ ಸೆಕ್ಟರ್ ಇದರ ಜಂಟಿ ಆಶ್ರಯದಲ್ಲಿ ಇದೇ ಬರುವ ದಿನಾಂಕ ಡಿಸೆಂಬರ್ 14ನೇ ಮಂಗಳವಾರ ಮಗರಿಬ್ ನಮಾಝಿನ ಬಳಿಕ ಮುಹ್ಯಿದ್ದೀನ್ ಜುಮಾ ಮಸೀದಿ ಮರವಂತೆ – ನಾವುಂದ ವಠಾರದಲ್ಲಿ ಗ್ರ್ಯಾಂಡ್ ಬುರ್ದಾ ಮಜ್ಲಿಸ್…

ಬರೋಬ್ಬರಿ 200 ಕೋಟಿ ರೂಪಾಯಿ ಅಕ್ರಮವಾಗಿ ವರ್ಗಾವಣೆ;ಏರ್ ಪೊರ್ಟಲ್ಲಿ ನಟಿ ಜಾಕ್ವೆಲಿನ್ ವಶಕ್ಕೆ ಪಡೆದ ED ಅಧಿಕಾರಿಗಳು

ಮುಂಬೈ: ನಟಿ ಜಾಕ್ವೆಲಿನ್ ಫರ್ನಾಂಡಿಸ್‌ನನ್ನು ವಲಸೆ ಅಧಿಕಾರಿಗಳು ಮುಂಬೈ ವಿಮಾನ ನಿಲ್ದಾಣದಲ್ಲಿ ತಡೆದಿದ್ದಾರೆ. ಲುಕ್‌ಔಟ್ ನೊಟೀಸ್ ಹಿನ್ನೆಲೆ ಜಾಕ್ವೆಲಿನ್‌ರನ್ನು ವಶಕ್ಕೆ ಪಡೆಯಲಾಗಿದೆ. ಸುಖೇಶ್ ಚಂದ್ರಶೇಖರ್ ಪ್ರಕರಣದಲ್ಲಿ ನಟಿಯ ವಿರುದ್ಧ ಜಾರಿ ನಿರ್ದೇಶನಾಲಯ ಲುಕ್‌ಔಟ್ ನೊಡೀಸ್ ಹೊರಡಿಸಿತ್ತು. ಕಾರ್ಯಕ್ರಮವೊಂದಕ್ಕಾಗಿ ಜಾಕ್ವೆಲಿನ್ ದುಬೈಗೆ ಹೊರಡಲು…

ಮಂಗಳೂರು: ಒಂದೇ ಕಾಲೇಜಿನ 15 ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್

ಮಂಗಳೂರು: ದಕ್ಷಿಣ ಕನ್ನಡದ ಮಂಗಳೂರಿನಲ್ಲಿ ಮತ್ತೊಮ್ಮೆ ಕೊರೋನ ಅಲೆ ಆತಂಕ ಹೆಚ್ಚಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾನಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದೆ. ಅದರಲ್ಲೂ ಮಂಗಳೂರಿನ ಎಂ.ವಿ. ಶೆಟ್ಟಿ ಕಾಲೇಜಿನಲ್ಲಿ 15 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಬಂದಿರುವುದು ದೃಢಪಟ್ಟಿದೆ. ಹಾಗಾಗಿ…

ಉಪ್ಪಿನಂಗಡಿಯಲ್ಲಿ ಮತ್ತೆ ತಲ್ವಾರು ದಾಳಿ; ಮೂವರು ಯುವಕರ ಮೇಲೆ ದಾಳಿ ಮಾಡಿದ ತಂಡ

ಉಪ್ಪಿನಂಗಡಿ: ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ಎರಡು ತಂಡಗಳ ನಡುವೆ ಮಾತಿನ ಚಕಮಕಿ ನಡೆದು, ಒಂದು ತಂಡದಿಂದ ಮತ್ತೊಂದು ತಂಡದವರಿಗೆ ಹಲ್ಲೆ ನಡೆದಿರುವ ಬಗ್ಗೆ ಇದೀಗ ವರದಿಯಾಗಿದೆ. ಉಪ್ಪಿನಂಗಡಿಯಲ್ಲಿ ಇತ್ತಂಡಗಳ ನಡುವೆ ತಲ್ವಾರ್ ದಾಳಿ ಮುಂದುವರೆದಿದ್ದು ಇದೀಗ ಉಪ್ಪಿನಂಗಡಿ ಸಮೀಪದ ಹಳಗೇಟು ಎಂಬಲ್ಲಿ…

error: Content is protected !!