ಉಪ್ಪಿನಂಗಡಿ: ರಾತ್ರಿ 9:30 ಕ್ಕೆ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಲು ಪೊಲೀಸರಿಂದ ಕಟ್ಟುನಿಟ್ಟಿನ ಕ್ರಮ
ಉಪ್ಪಿನಂಗಡಿ ಠಾಣಾ ವ್ಯಾಪ್ತಿಯಲ್ಲಿ ನಾಕಾ ಬಂಧಿ ಮತ್ತು ರಾತ್ರಿ ವೇಳೆ ರೌಡಿ ಶೀಟರ್ ಗಳ ಮನೆ ಮನೆಗೆ ತೆರಳಿ ಪೊಲೀಸರಿಂದ ತೀವ್ರ ತಪಾಸಣೆ
ಉಪ್ಪಿನಂಗಡಿ: ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಉಪ್ಪಿನಂಗಡಿ ಪೊಲೀಸರು ಉಪ್ಪಿನಂಗಡಿ ವ್ಯಾಪ್ತಿಯಲ್ಲಿ ಹದ್ದಿನಕಣ್ಣಿಟ್ಟಿದ್ದಾರೆ. ಸಂಜೆ ವೇಳೆ ಪೇಟೆಯಲ್ಲಿ ಗಸ್ತು ಸೈರಾನ್ ಹಾಕಿ ರಾತ್ರಿ 9:30ಕ್ಕೆ ಕಟ್ಟುನಿಟ್ಟಾಗಿ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿಸುತ್ತಿದ್ದು. ಈಗಾಗಲೇ ಠಾಣಾ ವ್ಯಾಪ್ತಿಯಲ್ಲಿ ನಾಕಾ…