dtvkannada

Category: ಕರಾವಳಿ

Video: ಪಕ್ಷೇತರ ಅಭ್ಯರ್ಥಿಯಾಗಿ ಅರುಣ್ ಕುಮಾರ್ ಪುತ್ತಿಲ ನಾಮಪತ್ರ ಸಲ್ಲಿಕೆ; ಸಾವಿರಾರು ಕಾರ್ಯಕರ್ತರು ಭಾಗಿ

ಪುತ್ತೂರು : ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರು ಪಕ್ಷೇತರ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಸಿದ್ದಾರೆ. ಮೆರವಣಿಗೆಯಲ್ಲಿ ಕೇಸರಿ ಶಾಲಿನೊಂದಿಗೆ ಸಾವಿರಾರು ಮಂದಿ ಭಾಗಿಯಾದರು. ಪುತ್ತೂರು ದರ್ಬೆ ಸರ್ಕಲ್’ನಿಂದ ಮಿನಿ ವಿಧಾನಸೌದದ ವರೆಗೆ ಮೆರೆವಣಿಗೆಯ ಮೂಲಕ ತೆರಳಿದ ಪುತ್ತಿಲ, ತಮ್ಮ…

ಉಳ್ಳಾಲ: ರಾತ್ರಿ ಹೊತ್ತಲ್ಲಿ ಮನೆ ಮುಂದಿರುವ ಬಾವಿ ಕಟ್ಟೆಯಲ್ಲಿ ಕೂತು ನಿದ್ದೆಗೆ ಜಾರಿದ ಭೂಪ

ಮುಂದೆ ನಡೆದಿದ್ದೇ ಬೇರೆ..!!

ಉಳ್ಳಾಲ: ಮನೆಯೊಳಗೆ ನಿದ್ದೆ ಮಾಡಲು ಜಾಗವಿಲ್ಲದೆಯೋ ಅಥವಾ ಬಿಸಿಲಿನ ತಾಪಕ್ಕೋ ಏನೋ ಒಂದು ತೊಂದರೆಯಿಂದ ವೃದ್ದನೊಬ್ಬ ತನ್ನ ಮನೆ ಮುಂಭಾಗದಲ್ಲಿರುವ ಬಾವಿಕಟ್ಟೆಯಲ್ಲಿ ಕೂತು ನಿದ್ರೆ ಮಂಪರಿನಿಂದ ಬಾವಿಯೊಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ತೊಕ್ಕೊಟ್ಟು ಸಮೀಪದ ಕಲ್ಲಾಪು ಎಂಬಲ್ಲಿ ಶನಿವಾರ ರಾತ್ರಿ ಸಂಭವಿಸಿದೆ.…

ಲೋಕಸಭಾ ಸದಸ್ಯತ್ವವನ್ನು ಕಳೆದುಕೊಂಡ ರಾಹುಲ್ ಗಾಂಧಿ; ಸರ್ಕಾರದ ಆದೇಶದಂತೆ ಮನೆ ಬಿಟ್ಟು ತಾಯಿಯ ಮನೆಗೆ ಹೊರಟ ರಾಗಾ

ದೆಹಲಿ: ಕೆಲ ದಿನಗಳ ಹಿಂದೆ ರಾಜಕೀಯದಲ್ಲಿ ನಡೆದ ಬಲುದೊಡ್ಡ ಬ್ರೇಕಿಂಗ್ ನ್ಯೂಸ್ ಆಗಿತ್ತು ರಾಹುಲ್ ಗಾಂಧಿಯನ್ನು ಲೋಕಸಭಾ ಸದಸ್ಯತ್ವವನ್ನು ಅನರ್ಹಗೊಳಿಸಿ ಇಡೀ ಭಾರತದ ಜನತೆಯನ್ನೇ ಮಂಕಾಂಗುವಂತೆ ಮಾಡಿತ್ತು. ಅದೇ ಮೋದಿ ಉಪನಾಮಕ್ಕೆ ಸಂಬಂಧಿಸಿದಂತೆ ಅನರ್ಹಗೊಂಡ ಸಂಸದ ರಾಗಾ ಸರ್ಕಾರವು ತನಗೆ ನೀಡಿದ್ದ…

ಕಾಂಗ್ರೆಸ್ ನ ಮೂರು ಪಟ್ಟಿ ಬಿಡುಗಡೆಯಾದರೂ ಮಂಗಳೂರು ಉತ್ತರಕ್ಕೆ ಸಿಕ್ಕಿಲ್ಲ ಇನ್ನೂ ಉತ್ತರ

ಮಂಗಳೂರು: ಕರ್ನಾಟಕ ವಿಧಾನ ಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆಯಾಗಿದ್ದು ಆದರೆ ಮಂಗಳೂರು ಉತ್ತರದ ಅಭ್ಯರ್ಥಿಯ ಆಯ್ಕೆ ಬಗ್ಗೆ ಇನ್ನೂ ಉತ್ತರ ಸಿಕ್ಕಿಲ್ಲ. ಮಾಜಿ ಶಾಸಕ ಮೊಯ್ದೀನ್ ಬಾವ ಮತ್ತು ಕೆ.ಪಿ.ಸಿ.ಸಿ ಕಾರ್ಯದರ್ಶಿ ಇನಾಯತ್ ಅಲಿ ನಡುವೆ ಟಿಕೇಟ್…

43 ಕ್ಷೇತ್ರಗಳ ಮೂರನೇ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್

ಪುತ್ತೂರಿನಿಂದ ಅಶೋಕ್ ರೈ ಗೆ ಟಿಕೇಟ್; ಲಕ್ಷಣ ಸವದಿಗೂ ಕಾಂಗ್ರೆಸ್ ಟಿಕೇಟ್

ನೋಡಿ 43 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ

ಬೆಂಗಳೂರು: ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್’ನ ಮೂರನೇ ಪಟ್ಟಿ ಬಿಡುಗಡೆಯಾಗಿದ್ದು,43 ಕ್ಷೇತ್ರಗಳ ಪಟ್ಟಿ ಇಂದು ಬಿಡುಗಡೆ ಯಾಗಿದೆ. ಮಂಗಳೂರು ದಕ್ಷಿಣಕ್ಕೆ ಲೋಬೋ ಅವರಿಗೆ, ಪುತ್ತೂರು ಕ್ಷೇತ್ರದಿಂದ ಅಶೋಕ್ ಕುಮಾರ್ ರೈ ಅವರಿಗೆ ಟಿಕೆಟ್ ನೀಡಲಾಗಿದೆ.ಪುತ್ತೂರು ಕ್ಷೇತ್ರ ಬಾರೀ ಪೈಪೋಟಿ ನೀಡಿದ್ದು ಹಲವಾರು ಬಿನ್ನತಗಳ…

ಬಸ್ಸು ಮತ್ತು ಕಾರು ನಡುವೆ ಅಪಘಾತ; ಪುಟ್ಟ ಮಗು ಸೇರಿ ಐದು ಮಂದಿ ದಾರುಣ ಮೃತ್ಯು

ಖಾಸಗಿ ಬಸ್ಸು ಮತ್ತು ಕಾರು ನಡುವೆ ಭೀಕರ ಅಪಘಾತ ಸಂಭವಿಸಿದ್ದು ಕಾರಲ್ಲಿದ್ದ ಮಗು ಸಹಿತ ಐವರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಬೆಂಗಳೂರು ತುಮಕೂರು ರಾಷ್ಟ್ರೀಯ ಹೆದ್ದಾರಿ ಹಿರೇಹಳ್ಳಿ ಬಳಿ ವರದಿಯಾಗಿದೆ. ತುಮಕೂರು ಕಡೆಯಿಂದ ಬೆಂಗಳೂರಿಗೆ ತೆರಳುತಿದ್ದ ಇನ್ನೋವಾ ಕಾರಿಗೆ ಬೆಂಗಳೂರು ಕಡೆಯಿಂದ…

ಮಂಗಳೂರು: ಇಂಡಿಯನ್ ಗ್ರ್ಯಾಂಡ್ ಮುಫ್ತಿಯನ್ನು ಭೇಟಿಯಾದ ಯು.ಟಿ ಖಾದರ್

ಮಂಗಳೂರು:ಕರ್ನಾಟಕ ವಿಧಾನ ಸಭಾ ಚುನಾವಣೆಯ ಮಂಗಳೂರು ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಾಸಕ ಯು.ಟಿ ಖಾದರ್ ಧಾರ್ಮಿಕ ವಿದ್ವಾಂಸ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದರನ್ನು ಇಂದು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡರು. ಇದೇ ವೇಳೆ ಸಮಸ್ತ ನಾಯಕ…

ಸುಳ್ಯ: ಕಾರು ಮತ್ತು ಬಸ್ಸು ನಡುವೆ ಭೀಕರ ಅಪಘಾತ; ಇಬ್ಬರು ಮಕ್ಕಳು ಸೇರಿ 6 ಮಂದಿ ಮೃತ್ಯು

ಸುಳ್ಯ: ಬಸ್ಸು ಮತ್ತು ಕಾರು ನಡುವೆ ನಡೆದ ಭೀಕರ ಅಪಘಾತದಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿ 6 ಮಂದಿ ಮೃತಪಟ್ಟ ದಾರುಣ ಘಟನೆ ಇದೀಗ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸಂಪಾಜೆ ಬಳಿ ಸಂಭವಿಸಿದೆ.ಮೃತಪಟ್ಟವರನ್ನು ಮೂಲತಃ ಮಂಡ್ಯ ನಿವಾಸಿಗಳು ಎಂದು ತಿಳಿದುಬಂದಿದೆ.…

ಸುಳ್ಯ: ರಾತ್ರಿ ಸ್ಕೂಟಿ ಕದ್ದು ಟಾಯ್ಲೇಟಿನಲ್ಲಿ ನಿದ್ರೆ ಮಾಡಿದ ಕಳ್ಳ; ಎದ್ದು ನೋಡಿದಾಗ ಪೊಲೀಸರ ಅಥಿತಿ..!!

ಸುಳ್ಯ: ದ್ವಿಚಕ್ರ ವಾಹನವೊಂದನ್ನು ಕದ್ದ ಕಳ್ಳನೊಬ್ಬ ಅದನ್ನು ಚಲಾಯಿಸಿ ಚಲಾಯಿಸಿ ಸುಸ್ತಾಗಿ ಹೊಟೇಲ್‌ನ ಶೌಚಾಲಯದಲ್ಲಿ ಮಲಗಿ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡ ಘಟನೆ ಸುಳ್ಯದಲ್ಲಿ ನಡೆದಿದೆ. ಒಂದು ಸ್ಕೂಟಿ ಕದ್ದ ಕಥೆಯ ಸಂಪೂರ್ಣ ವಿವರ: ಮಂಡ್ಯ ನಿವಾಸಿ ಸುಲ್ತಾನ್ ಎಂಬಾತ ಕೋಟಾ ಪೊಲೀಸ್…

ಪುತ್ತೂರು: ಕಾಂಗ್ರೆಸ್‌ಗೆ ಕೈ ಕೊಟ್ಟು ತೆನೆ ಹೊತ್ತ ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿ ದಿವ್ಯ ಪ್ರಭಾ

ಪುತ್ತೂರು: ರಾಜ್ಯ ರಾಜಕಾರಣದಲ್ಲೇ ಪುತ್ತೂರಿನ ರಾಜಕೀಯ ಬಾರಿ ಕುತೂಹಲ ಮೂಡಿಸಿದ್ದು ಮೊನ್ನೆ ತಾನೆ ಪುತ್ತೂರಿನ ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿಗಳು ಮಾನ್ಯ ಕೆ.ಪಿ.ಸಿ.ಸಿ ಅಧ್ಯಕ್ಷರ ಭೇಟಿಯಾದ ಬೆನ್ನಲ್ಲೇ ಇಂದು ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿ ದಿವ್ಯ ಪ್ರಭಾ ಚಿಲ್ತಡ್ಕ ಕಾಂಗ್ರೆಸ್ ಗೆ ಗುಡ್ ಬೈ…

error: Content is protected !!