dtvkannada

Category: ಕರಾವಳಿ

ಬೆಳ್ಳಾರೆ: ಹತ್ತನೇ ತರಗತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ, ಬಾಲಕಿ ಜೊತೆ ಅನುಚಿತ ವರ್ತನೆ..!!

ಬೆಳ್ಳಾರೆ: ಟ್ಯುಟೋರಿಯಲ್ ಶಾಲೆಯಲ್ಲಿ ಹತ್ತನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿರುವ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡುವುದರ ಜೊತೆಗೆ ಅನುಚಿತವಾಗಿ ವರ್ತಿಸಿದ ಆರೋಪದಲ್ಲಿ ನೆರೆಮನೆ ನಿವಾಸಿ, ಆರೋಪಿ ಅಶ್ರಫ್ ಎಂಬಾತನ ವಿರುದ್ಧ ಪೊಕ್ಸೋ ಪ್ರಕರಣ ದಾಖಲಾಗಿದೆಯೆಂದು ತಿಳಿದು ಬಂದಿದೆ. ವಿದ್ಯಾರ್ಥಿನಿಯ ಮನೆಯ ಹತ್ತಿರದಲ್ಲೇ…

ಪುತ್ತೂರು: KSRTC ನಿರ್ವಾಹಕಿಯೋರ್ವರಿಗೆ ಪ್ರಯಾಣಿಕನಿಂದ ಹಲ್ಲೆ; ಆಸ್ಪತ್ರೆಗೆ ದಾಖಲು

ಪುತ್ತೂರು : KSRTC ನಿರ್ವಾಹಕಿಯೋರ್ವರಿಗೆ ಪ್ರಯಾಣಿಕನೋರ್ವ ಬಸ್ ನಲ್ಲಿಯೇ ಹಲ್ಲೆ ನಡೆಸಿದ ಘಟನೆ ಬೊಳ್ವಾರಿನಲ್ಲಿ ನಡೆದಿದೆ. ಪುತ್ತೂರಿನ ಬೊಳ್ವಾರು ಬಳಿಯಿರುವ ಮಹಾವೀರ ಆಸ್ಪತ್ರೆ ಬಳಿ ಈ ಘಟನೆ ನಡೆದಿದ್ದು, ಮಂಗಳೂರು- ಪುತ್ತೂರು ಕೆಎಸ್ಆರ್ ಟಿಸಿ ಬಸ್ ನಲ್ಲಿ ಕರ್ತವ್ಯ ನಿರತರಾಗಿದ್ದ ನಿವಾರ್ಹಕಿ…

ಕಡಬ: ಇಬ್ಬರನ್ನು ಬಲಿ ಪಡೆದ ಕಾಡಾನೆ ಸೆರೆಗೆ ಕಾರ್ಯಾಚರಣೆ ಆರಂಭ; ನಾಗರಹೊಳೆ ಹಾಗೂ ದುಬಾರೆ ಯಿಂದ ಆಗಮಿಸಿದ ಐದು ಸಾಕಾನೆಗಳು

ಕಡಬ: ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ಮರ್ಧಾಳ‌ ಸಮೀಪದ ನೈಲ ಸಮೀಪ ಸೋಮವಾರದಂದು ಇಬ್ಬವರನ್ನು ಬಲಿ ಪಡೆದ ಕಾಡಾನೆಯನ್ನ ಸೆರೆ ಹಿಡಿಯುವ ಕಾರ್ಯಾಚರಣೆಗೆ ಇಂದು ಮುಂಜಾನೆ ಚಾಲನೆ ನೀಡಲಾಗಿದೆ. ಐದು ಸಾಕಾನೆ ಹಾಗೂ ನುರಿತ ತಂಡದವರ ಉಪಸ್ಥಿತಿಯಲ್ಲಿ ಅರಣ್ಯ ಅಧಿಕಾರಿಗಳ ನೇತೃತ್ವದಲ್ಲಿ…

ಕಡಬ: ಯುವತಿ ಸಹಿತ ಒರ್ವನ ಮೇಲೆ ಕಾಡಾನೆ ದಾಳಿ: ಯಮನಂತೆ ಬಂದು ಇಬ್ಬರನ್ನೂ ಬಲಿ ತೆಗೆದುಕೊಂಡ ಕಾಡಾನೆ

ಕಡಬ: ಇಬ್ಬರ ಮೇಲೆ ಕಾಡಾನೆಯೊಂದು ದಾಳಿ ಮಾಡಿದ ಘಟನೆ ನಡೆದಿದ್ದು ಘಟನೆಯಲ್ಲಿ ಯುವತಿ ಸಹಿತ ಒರ್ವ ಬಲಿಯಾದ ಘಟನೆ ಕಡಬದ ಕುಟ್ರುಪಾಡಿ ಸಮೀಪದ ಮೀನಾಡಿಯಲ್ಲಿ ನಡೆದಿದೆ. ಘಟನೆಯಲ್ಲಿ ಮೃತಪಟ್ಟವರನ್ನು ರಮೇಶ್ ಮತ್ತು ರಂಜಿತಾ ಎಂದು ಗುರುತಿಸಲಾಗಿದೆ. ಪೇರಡ್ಕ ಹಾಲು ಸೊಸೈಟಿಯ ಸಿಬ್ಬಂದಿಯಾಗಿರುವ…

ಪುತ್ತೂರು: NSUI ರಾಜ್ಯ ಸಮಿತಿ ಉಪಾಧ್ಯಕ್ಷ ಫಾರೂಕ್ ಬಾಯಬೆಯವರಿಗೆ “ರಾಜ್ಯದ ಅತ್ಯುತ್ತಮ ಪದಾಧಿಕಾರಿ” ಪ್ರಶಸ್ತಿ ಪ್ರಧಾನ

ಬೆಂಗಳೂರು: ಬೆಂಗಳೂರಿನ ಶಿರೂರ್ ಪಾರ್ಕಿನಲ್ಲಿ ನಡೆದ ರಾಜ್ಯ NSUI ಕಾರ್ಯಕಾರಿಣಿ ಸಭೆಯಲ್ಲಿ KPCC ಅಧ್ಯಕ್ಷ D K ಶಿವಕುಮಾರ್ ಅವರು ರಾಜ್ಯ NSUI ಸಮಿತಿ ಉಪಾಧ್ಯಕ್ಷರಾದ ಫಾರೂಕ್ ಬಾಯಬೆಯವರಿಗೆ “ರಾಜ್ಯದ ಅತ್ಯುತ್ತಮ ಪದಾಧಿಕಾರಿ” ಪ್ರಶಸ್ತಿ ಪ್ರಧಾನ ಮಾಡಿದರು. 2014ರಿಂದ ನಗರ ಹಾಗೂ…

ಪಾಕಿಸ್ತಾನ: ಶಿಹಾಬ್‌ ಚೊಟ್ಟೊರಿನ ಕಾಲ್ನಡಿಗೆ ಯಾತ್ರೆಗೆ ತಡೆಯಾದ ಪಾಕಿಸ್ತಾನ

ಕೇರಳ: ಹಲವು ತಿಂಗಳ ಹಿಂದೆ ಕಾಲ್ನಡಿಗೆ ಯಾತ್ರೆಯ ಮೂಲಕ ಹಜ್ಜ್‌ಗೆ ತೆರಳಬೇಕೆಂಬ ಶಿಹಾಬ್ ಚೊಟ್ಟೂರು ಕನಸಿಗೆ ಪಾಕಿಸ್ತಾನ ತಡೆ ನೀಡಿದೆ. ಪಾಕಿಸ್ತಾನದ ಅನುಮತಿ ನಿರಾಕರಣೆಯ ನಂತರ ತಾತ್ಕಾಲಿಕ ಕಾಲ್ನಡಿಗೆಯನ್ನು ನಿಲ್ಲಿಸಿ ವಿಮಾನದ ಮೂಲಕ ಇರಾನ್ ತೆರಳಿದ ಶಿಹಾಬ್ ಚೊಟ್ಟೊರು ಇದೀಗ ಇರಾನ್‌ನಿಂದ…

ಪುತ್ತೂರು: ಕುಂಬ್ರದಲ್ಲಿ ಕಾರುಗಳ ನಡುವೆ ಡಿಕ್ಕಿ; ಪರಸ್ಪರ ಮಾತಿನ ಚಕಮುಖಿ

ಪುತ್ತೂರು: ಕುಂಬ್ರ ಪೇಟೆಯಲ್ಲಿ ಎರಡು ಕಾರುಗಳ ನಡುವೆ ಡಿಕ್ಕಿ ಹೊಡೆದಿದ್ದು ಕಾರು ಚಾಲಕರ ನಡುವೆ ಮಾತಿನ ಚಕಮುಖಿ ಆದ ಘಟನೆ ನಡೆಯಿತು. ಕುಂಬ್ರ ಪೇಟೆಯಲ್ಲಿ ರಸ್ತೆಗೆ ತಾಗಿ ನಿಲ್ಲಿಸಿದ್ದ ಕಾರಿಗೆ‌‌ ಹಿಂಬದಿಯಿಂದ ಬಂದ ಇನ್ನೊಂದು ಕಾರು ಅಲ್ಪ ಸ್ವಲ್ಪ ತಾಗಿದ್ದು ಚಿಕ್ಕ…

SDPI ತಲಪಾಡಿ ಗ್ರಾಮ ಸಮಿತಿ ಕಾರ್ಯಕರ್ತರ ಸಭೆ

ಉಳ್ಳಾಲ,ತಲಪಾಡಿ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಇಂದು ತಲಪಾಡಿ ಯಲ್ಲಿ ನಡೆದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ SDPI ಪಕ್ಷದ ಚಿಂತನೆಯು ಧನಾತ್ಮಕ ರಾಜಕೀಯ ಚಿಂತನೆಯಾಗಿದ್ದು ಉಳ್ಳಾಲ ಕ್ಷೇತ್ರದ ಜನತೆಯು ಪಕ್ಷದ ಮೇಲೆ ಬಹಳ ನಿರೀಕ್ಷೆ…

ಪುತ್ತೂರು: ಸಂಟ್ಯಾರ್ ಬಳಿ ಕರೆಂಟ್ ಕಂಬಕ್ಕೆ ಡಿಕ್ಕಿ ಹೊಡೆದು ತೋಟಕ್ಕೆ ಬಿದ್ದ ಕಾರು

ಭೀಕರ ಅಪಘಾತಕ್ಕೆ ಒರ್ವ ಸ್ಥಳದಲ್ಲೇ ದಾರುಣ ಮೃತ್ಯು; ಇಬ್ಬರಿಗೆ ಗಾಯ

ಪುತ್ತೂರು: ಸಂಟ್ಯಾರು ಮತ್ತು ಕೈಕಾರ ರಸ್ತೆಯ ಮಧ್ಯದಲ್ಲಿ ಇದೀಗ‌ ಭೀಕರ ರಸ್ತೆ ಅಪಘಾತ ವಾಗಿದ್ದು ಓರ್ವ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು ಜೊತೆಗೆ ಐದಾರು ಲೈಟ್ ಕಂಬಕ್ಕೂ ಹಾನಿಯಾಗಿದ್ದು ಕಾರನ್ನು ಇದೀಗ ಕ್ರೈನ್…

ಕಡಬ: KSRTC ಬಸ್ಸು ಮತ್ತು ಕಾರು ನಡುವೆ ಭೀಕರ ಅಪಘಾತ; ಒರ್ವ ಬಾಲಕ ಸ್ಥಳದಲ್ಲೇ ಮೃತ್ಯು

ಕಡಬ: ಕಾರು ಮತ್ತು ಕೆ.ಎಸ್.ಆರ್.ಟಿ.ಸಿ ಬಸ್ಸು ಮುಖಾಮುಖಿ ಢಿಕ್ಕಿಯಾದ ಘಟನೆ ಕಡಬ ತಾಲೂಕಿನ ಮರ್ದಾಳ ಎಂಬಲ್ಲಿ ಇಂದು ಸಂಭವಿಸಿದೆ. ಅಪಘಾತದ ತೀವೃತೆಗೆ ಕಾರಿನಲ್ಲಿದ್ದ ನಾಲ್ವರು ಗಂಭೀರ ಗಾಯಗೊಂಡಿದ್ದು ಓರ್ವ ಬಾಲಕ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಕಾರಿನಲ್ಲಿದ್ದವರು ಬೆಂಗಳೂರು ಕಡೆಯವರು ಎಂದು…

error: Content is protected !!