ಮಂಗಳೂರು: ಖಾಸಗಿ ಕಾಲೆಜೊಂದರಲ್ಲಿ ಹಿಜಾಬ್ ಮತ್ತು ಬುರ್ಖಾ ಧರಿಸಿ ನೃತ್ಯ ನಡೆಸಿದ ಆರೋಪ; ನಾಲ್ವರು ವಿದ್ಯಾರ್ಥಿಗಳು ಅಮಾನತು
ಮಂಗಳೂರು: ಖಾಸಗಿ ಕಾಲೇಜೊಂದರಲ್ಲಿ ನಡೆದ ಕಾರ್ಯಕ್ರಮದ ಬಳಿಕ ನಾಲ್ವರು ವಿದ್ಯಾರ್ಥಿಗಳು ಬುರ್ಖಾ ಮತ್ತು ಹಿಜಾಬ್ ಧರಿಸಿ ‘ಐಟಂ ಸಾಂಗ್’ಗೆ ನೃತ್ಯ ಮಾಡಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿದೆಯೆಂದು ತಿಳಿದು ಬಂದಿದೆ. ನಗರದ ವಾಮಾಂಜೂರಿನ ಕಾಲೇಜಿನಲ್ಲಿ ಈ ನೃತ್ಯ ಮಾಡಿರುವುದಾಗಿ ವರದಿಯಾಗಿದ್ದು ಕಾರ್ಯಕ್ರಮದಲ್ಲಿ…