dtvkannada

Category: ಜಿಲ್ಲೆ

ಉಪ್ಪಿನಂಗಡಿ: ನೀರಿನಲ್ಲಿ ಮುಳುಗಿ ವಿದ್ಯಾರ್ಥಿ ಮೃತ್ಯು

ಒಂದು ತಿಂಗಳ ಅಂತರದಲ್ಲಿ ಒಂದೇ ಕುಟುಂಬದಲ್ಲಿ ಮೂರು ಮರಣ; ಕಣ್ಣಿರಿನಲ್ಲಿ ಮುಳುಗಿದ ಕುಟುಂಬಸ್ಥರು..!!

ಉಪ್ಪಿನಂಗಡಿ: ನೀರಿನಲ್ಲಿ ಮುಳುಗಿ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಉಪ್ಪಿನಂಗಡಿ ಸಮೀಪದ ಕುಪ್ಪೆಟ್ಟಿ ಎಂಬಲ್ಲಿ ಇಂದು ಸಂಜೆ ನಡೆದಿದೆ. ಮೃತಪಟ್ಟ ಬಾಲಕನನ್ನು ತುರ್ಕಳಿಕೆ ನಿವಾಸಿ ಮುಸ್ತಫಾ ರವರ ಮಗ ಮುಹಮ್ಮದ್ ತಂಝಿರ್ (14) ಎಂದು ಗುರುತಿಸಲಾಗಿದೆ. ಮಧ್ಯಾಹ್ನ ನಂತರ ಶಾಲೆಯಿಂದ ಸ್ನೇಹಿತರ ಜೊತೆ…

ಕರ್ನಾಟಕ: ಮೂಡ ಹಗರಣ ಸಿ.ಎಂ ವಿರುದ್ಧ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರ ಅನುಮತಿ

ಸಿ.ಎಂ ಹುದ್ದೆಗೆ ರಾಜೀನಾಮೆ ನೀಡಲಿದ್ದಾರೆಯೇ ಸಿದ್ದರಾಮಯ್ಯ??

ಬೆಂಗಳೂರು: ಮೂಡಾ ಪ್ರಕರಣದಲ್ಲಿ ಸಿ.ಎಂ ಸಿದ್ದರಾಮಯ್ಯರ ವಿರುದ್ಧ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರು ಅನುಮತಿ ನೀಡಿದ್ದಾಗಿ ವರದಿಯಾಗಿದೆ. ಟಿ.ಜೆ ಅಬ್ರಹಾಂ ಎಂಬವರು ನೀಡಿರುವ ದೂರಿನ ಅನ್ವಯ ಮುಖ್ಯಮಂತ್ರಿ ಸಿದ್ದರಾಮಯ್ಯರ ವಿರುದ್ಧ ವಿಚಾರಣೆಗೆ ರಾಜ್ಯಪಾಲ ಗೆಹ್ಲೋಟ್ ಅನುಮತಿ ನೀಡಿದ್ದು ಯಾವುದೇ ವೇಳೆಯಲ್ಲಿ ಮುಖ್ಯಮಂತ್ರಿ ವಿರುದ್ಧ…

ಮಂಗಳೂರು: ಅಬುದಾಬಿಯಲ್ಲಿ ಕಟ್ಟಡದಿಂದ ಬಿದ್ದು ಮಂಗಳೂರಿನ ಯುವಕ ದಾರುಣ ಮೃತ್ಯು..!

ಎ.ಸಿ ಟೆಕ್ನೀಶಿಯನ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ನಡೆದ ದುರ್ಘಟನೆಗೆ 24 ವರ್ಷದ ಯುವಕ ಬಲಿ

ಅಬುದಾಬಿ: ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ಕಟ್ಟಡದಿಂದ ಕೆಳಗಡೆ ಬಿದ್ದು ಮಂಗಳೂರಿನ ದೇರಳಕಟ್ಟೆಯ ಯುವಕನೋರ್ವ ಮೃತಪಟ್ಟ ಘಟನೆ ಅಬುದುಬಾಯಿಯಲ್ಲಿ ಇಂದು ನಡೆದಿದೆ. ಮೃತಪಟ್ಟ ಯುವಕನನ್ನು ನೌಫಲ್ ಪಟ್ಟೋರಿ(೨೪) ಎಂದು ಗುರುತಿಸಲಾಗಿದೆ. ದುಬೈನಲ್ಲಿ ಎ.ಸಿ ಟೆಕ್ನೀಶಿಯನ್ ಆಗಿ ಕೆಲಸ ನಿರ್ವಹಿಸುತ್ತಿದ್ದ ನೌಫಲ್ ಪಟ್ಟೋರಿ ಎಂಬ…

BREAKING NEWS

ಮಂಗಳೂರು: ಟಾರ್ಗೆಟ್ ಇಲ್ಯಾಸ್ ಕೊಲೆ ಪ್ರಕರಣದ ಆರೋಪಿಯ ಬರ್ಬರ ಹತ್ಯೆ*

ಎರಡು ದಿನಗಳ ಹಿಂದೆಯಷ್ಟೆ ಜೈಲಿನಿಂದ ಬಿಡುಗಡೆಯಾಗಿದ್ದ ರೌಡಿಶೀಟರ್ ಕಡಪ್ಪರ ಸಮೀರ್

ಮಂಗಳೂರು: ವರ್ಷಗಳ ಹಿಂದೆ ಟಾರ್ಗೆಟ್ ಇಲ್ಯಾಸ್ ರನ್ನು ಬರ್ಬರವಾಗಿ ಹತ್ಯೆಯಾಗಿದ್ದು ಪ್ರಕರಣದ ಆರೋಪಿಯಾಗಿದ್ದ ರೌಡಿಶೀಟರ್ ಕಡಪ್ಪರ ಸಮೀರ್ ಮೇಲೆ ಇದೀಗ ತಲ್ವಾರ್ ದಾಳಿ ನಡೆದಿದ್ದು ಇದೀಗ ಮೃತದೇಹ ಪತ್ತೆಯಾಗಿದೆ. ತನ್ನ ತಾಯಿ ಜೊತೆ ಊಟಕ್ಕೆಂದು ರೆಸ್ಟೋರೆಂಟ್ ಗೆ ತೆರಳುತ್ತಿದ್ದಾಗ ರೌಡಿ ಶೀಟರ್…

ಮಂಗಳೂರು: ಉಳ್ಳಾಲದ ಟಾರ್ಗೆಟ್ ಗ್ರೂಪಿನ ಇಲ್ಯಾಸ್ ಕೊಲೆ ಪ್ರಕರಣದ ಆರೋಪಿ ರೌಡಿಶೀಟರ್ ಮೇಲೆ ತಲ್ವಾರ್ ದಾಳಿ

ಕುಟುಂಬದ ಕಣ್ಣ ಮುಂದೆಯೇ ಬರ್ಬರ ಹತ್ಯೆಯಾಗಿದ್ದ ಟಾರ್ಗೆಟ್ ಇಲ್ಯಾಸ್ ; ಇಂದು ಅದೇ ಆರೋಪಿಯನ್ನು ಹೆತ್ತ ತಾಯಿಯ ಕಣ್ಣೆದುರಲ್ಲೇ ಕೊಲೆಗೆ ಯತ್ನ..!!?

ಮಂಗಳೂರು: ವರ್ಷಗಳ ಹಿಂದೆ ಟಾರ್ಗೆಟ್ ಇಲ್ಯಾಸ್ ರನ್ನು ಬರ್ಬರವಾಗಿ ಹತ್ಯೆಯಾಗಿದ್ದು ಪ್ರಕರಣದ ಆರೋಪಿಯಾಗಿದ್ದ ರೌಡಿಶೀಟರ್ ಕಡಪ್ಪರ ಸಮೀರ್ ಮೇಲೆ ಇದೀಗ ತಲ್ವಾರ್ ದಾಳಿ ನಡೆದ ಬಗ್ಗೆ ವರದಿಯಾಗಿದೆ. ತನ್ನ ತಾಯಿ ಜೊತೆ ಊಟಕ್ಕೆಂದು ರೆಸ್ಟೋರೆಂಟ್ ಗೆ ತೆರಳುತ್ತಿದ್ದಾಗ ರೌಡಿ ಶೀಟರ್ ಮೇಲೆ…

ಉಳ್ಳಾಲದ ಮದ್ರಸ ಅಧ್ಯಾಪಕ ಬಳ್ಳಾರಿಯಲ್ಲಿ ಕುಸಿದು ಬಿದ್ದು ಮರಣ

ಶುಕ್ರವಾರದ ಪ್ರಾರ್ಥನೆಗೆ ತೆರಳುವಾಗ ನಡೆದ ಆಘಾತಕಾರಿ ಘಟನೆ

ಬಳ್ಳಾರಿ: ಬೆನ್ನೂರಿನಲ್ಲಿ ಮದ್ರಸಾ ಶಿಕ್ಷಣದಲ್ಲಿ ಕಾರ್ಯನಿರತರಾಗಿದ್ದ ಅಧ್ಯಾಪಕರೋರ್ವರು ಅನಾರೋಗ್ಯ ಹಿನ್ನಲೆ ಹಟಾತ್ ಮರಣ ಹೊಂದಿದ ಘಟನೆ ಇದೀಗ ಸಂಭವಿಸಿದೆ. ಮೃತಪಟ್ಟ ಶಿಕ್ಷಕನನ್ನು ಮಂಗಳೂರು ಉಳ್ಳಾಲ ನಿವಾಸಿ ಝೈನುದ್ದೀನ್ ಮರ್ಝೂಖಿ ಸಹದಿ (27) ಎಂದು ಗುರುತಿಸಲಾಗಿದೆ. ಶುಕ್ರವಾರದ ವಿಶೇಷ ಪ್ರಾರ್ಥನೆಗೆ ಸಜ್ಜುಗೊಳ್ಳುತ್ತಿದ್ದಾಗ ಹಟಾತ್…

ಪುತ್ತೂರು ವಿಧಾನಸಭಾ ಕ್ಷೇತ್ರದ ಪುತ್ತೂರು ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಕ್ಕೆ ಪೈಪೋಟಿ.!!??

ಯಾರಾಗಲಿದ್ದಾರೆ ಈ ಭಾರಿಯ ಯುವ ಪಡೆಯ ಸಾರಥಿ; ಚುಣಾವಣಾ ಕಣಕ್ಕಿಳಿದಿರುವ ಹಲವು ಯುವ ಆಕಾಂಕ್ಷಿಗಳು

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಪುತ್ತೂರು ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಉಳಿದಂತಹ ಹಲವು ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು ಇದೀಗ ಯುವಕರ ನಡುವೆ ಪೈಪೋಟಿ ಕೂಡ ನಡೆಯುತ್ತಿರುವುದು ಕಂಡು‌ಬಂದಿದೆ. ಅಧ್ಯಕ್ಷ ಸ್ಥಾನಕ್ಕೆ ಈಗಾಗಲೇ ಹಲವು ಯುವಕರು ಆಕಾಂಕ್ಷಿಗಳಿದ್ದು ಪೈಪೋಟಿ ಕೂಡ…

ಪುತ್ತೂರು: ಪಾಪೆತ್ತಡ್ಕದ ಆಟೋ ಚಾಲಕ ಮಹಮ್ಮದ್ ಸಂಪ್ಯದಲ್ಲಿ ಕೆರೆಗೆ ಹಾರಿ ಆತ್ಮಹತ್ಯೆ..!!

ಪುತ್ತೂರು: ಪಾಪೆತ್ತಡ್ಕ ನಿವಾಸಿಯೊಬ್ಬರು ಸಂಪ್ಯ ಬಳಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇದೀಗ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಪಾಪೆತಡ್ಕ ನಿವಾಸಿ ಇದೀಗ ಸಂಪ್ಯದಲ್ಲಿ ವಾಸ್ತವ ಹೊಂದಿರುವ ಆಟೋ ಚಾಲಕ ಮಹಮ್ಮದ್ (ಕೊಡಿನೀರು ಮಮ್ಮು) ಎಂದು ಗುರುತಿಸಲಾಗಿದೆ. ಆತ್ಮಹತ್ಯೆಗೆ ನಿಖರ…

SKSSF ಅಬುಧಾಬಿ ಕರ್ನಾಟಕ ಬೃಹತ್ ಮೀಲಾದ್ ಕಾನ್ಫರನ್ಸ್ ಸ್ವಾಗತ ಸಮಿತಿ ಅಸ್ತಿತ್ವಕ್ಕೆ

ಚಯರ್ ಮ್ಯಾನ್ ಆಗಿ ಜನಾಬ್ ಮೊಹಮ್ಮದ್ ಹಾಜಿ (ಒಮೇಗಾ), ಕಾರ್ಯಾಧ್ಯಕ್ಷರಾಗಿ ಶಾಕಿರ್ ಕೂರ್ನಡ್ಕ ಹಾಗೂ ಕನ್ವೀನಿಯರ್ ಆಗಿ ಝೈನ್ ಸಖಾಫಿ ಆಯ್ಕೆ

ಅಬುಧಾಬಿ, ಯು ಎ ಇ : SKSSF ಅಬುಧಾಬಿ ಕರ್ನಾಟಕ ಸಮಿತಿಯ ಆಶ್ರಯದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿರುವ ಬೃಹತ್ ಮೀಲಾದ್ ಕಾನ್ಫರನ್ಸ್ ಸ್ವಾಗತ ಸಮಿತಿಯ ಸಭೆಯು ದಿನಾಂಕ 28/07/2024 ರಂದು ಜನಾಬ್ ಶಾಕಿರ್ ಕೂರ್ನಡ್ಕರವರ ನಿವಾಸದಲ್ಲಿ ನಡೆಯಿತು.ಜನಾಬ್ ಶಹೀರ್ ಹುದವಿ ಉಸ್ತಾದರ…

SKSSF ಅಬುಧಾಬಿ ಕರ್ನಾಟಕ ಮತ್ತು ಬ್ಲಡ್ ಹೆಲ್ಪ್‌ಲೈನ್ ಕರ್ನಾಟಕ (ರಿ) ಆಶ್ರಯದಲ್ಲಿ ಅಬುಧಾಬಿಯಲ್ಲಿ 3 ನೇ ಯಶಸ್ವಿ ರಕ್ತದಾನ ಶಿಬಿರ

ಅಬುಧಾಬಿ (ಯು.ಎ.ಇ) : SKSSF ಕರ್ನಾಟಕ ಅಬುಧಾಬಿ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ) ಜಂಟಿ ಆಶ್ರಯದಲ್ಲಿ ಬೃಹತ್ ಮೀಲಾದ್ ಕಾನ್ಫೆರೆನ್ಸ್ ಪ್ರಚಾರಾರ್ಥ ಸಾರ್ವಜನಿಕ ರಕ್ತದಾನ ಶಿಬಿರವು ದಿನಾಂಕ 26/07/2024 ನೇ ಶುಕ್ರವಾರ ಯುನೈಟೆಡ್ ಅರಬ್ ಎಮಿರೇಟ್ಸ್‌‌ನ ಅಬುಧಾಬಿ ಬ್ಲಡ್ ಬ್ಯಾಂಕ್‌ನಲ್ಲಿ…

error: Content is protected !!