7ದಿನದ ನವಜಾತ ಶಿಶುವನ್ನು ಸೇತುವೆಯ ಬಳಿ ಎಸೆದು ಹೋದ ಕಟುಕ ದಂಪತಿಗಳು; ಇಬ್ಬರು ಬಂಧನ
ಕುಂದಾಪುರ: 7 ದಿನದ ನವಜಾತ ಹೆಣ್ಣು ಶಿಶುವನ್ನು ಕುಂದಾಪುರದ ವಾರಾಹಿ ಸೇತುವೆಯ ಬಳಿ ಎಸೆದು ಹೋದ ಮನಕಲುಕುವ ಘಟನೆ ನಡೆದಿದೆ. ಮಗುವನ್ನು ಬಿಸಾಡಿ ಹೋದ ಕಟುಕ ದಂಪತಿಯನ್ನು ಅಮಾಸೆಬೈಲು ಪೊಲೀಸರು ನಿನ್ನೆ ಬಂಧಿಸಿ, ನ್ಯಾಯಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಗಳನ್ನು ಹೆಬ್ರಿ ಸಮೀಪದ ಕುಚ್ಚೂರು…