ಪುತ್ತೂರು: ಜನ ಮಾನಸದಲ್ಲಿ ಸಂಪನ್ನಗೊಂಡ “ಆಕರ್ಷಣ್ ವರುಷದ ಹರುಷ”
ಆಫರ್ ಸೇಲ್ ಸಮಾರೋಪ ಸಮಾರಂಭ; ನೂತನ ಶೈಲಿಯ ಬ್ರೀಝ್ ಬ್ಲಾಕ್ ಲೋಕಾರ್ಪಣೆ
ಅದೃಷ್ಟವಂತ ಗ್ರಾಹಕರಿಗೆ ಬಂಪರ್ ಡ್ರಾ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ
ಪುತ್ತೂರು: ಪುತ್ತೂರಿನ ಮುಕ್ರಂಪಾಡಿಯಲ್ಲಿ ಪ್ರತಿಷ್ಠಿತ ಕಾಂಕ್ರೀಟ್ ಉತ್ಪನ್ನಗಳ ಉತ್ಪಾದನಾ ಸಂಸ್ಥೆಯಾಗಿರುವ ಮುಕ್ರಂಪಾಡಿಯ ಆಕರ್ಷಣ್ ಇಂಡಸ್ಟ್ರೀಸ್ ಇದರ ಇಪ್ಪತ್ತೊಂಬತ್ತನೇ ವರುಷದ ಪಾದಾರ್ಪಣೆ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ನಲುವತ್ತೊಂದು ದಿವಸಗಳ ಕಾಲ ಹಮ್ಮಿಕೊಂಡಿದ್ದ ಮೆಗಾ ಆಫರ್ ಸೇಲ್, ಆಕರ್ಷಕ ಹೀರೋ ಬೈಕ್ ಬಂಪರ್…