ಪುತ್ತೂರು: ಹದಿನೈದು ದಿನದಲ್ಲಿ ಶಾಸಕರ ನೂತನ ಕಚೇರಿ ಪ್ರಾರಂಭ; ಸಾರ್ವಜನಿಕರ ಸೇವೆಗಾಗಿ ೬ ಸಿಬಂದಿ ನೇಮಕ- ಶಾಸಕ ಅಶೋಕ್ ಕುಮಾರ್ ರೈ
ಪುತ್ತೂರಿನ ಜನತೆಗೆ ಸರ್ಕಾರಿ ಸೇವೆಯನ್ನು ವಿಶೇಷ ರೀತಿಯಲ್ಲಿ ನೀಡಲು ಹೊರಟ ರೈ
ಪುತ್ತೂರು: ಮುಂದಿನ ಹದಿನೈದು ದಿನದೊಳಗೆ ನನ್ನ ನೂತನ ಕಚೇರಿ ಪುತ್ತೂರಿನಲ್ಲಿ ಪ್ರಾರಂಭವಾಗಲಿದ್ದು ಸರಕಾರಿ ಆಸ್ಪತ್ರೆಯ ಬಳಿ ಇರುವ ಈಗಿನ ಪುಡಾ ಕಟ್ಟಡದಲ್ಲಿ ನೂತನ ಕಚೇರಿ ಕಾರ್ಯಾರಂಭಿಸಲಿದೆ ಎಂದು ಶಾಸಕರಾದ ಅಶೋಕ್ ರೈ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನೂತನ ಕಚೇರಿಯಲ್ಲಿ ಸಾರ್ವಜನಿಕರ ಸೇವೆಗಾಗಿ…