dtvkannada

Category: ರಾಜ್ಯ

ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ನಡುವೆ ಬ್ರೇಕಪ್; ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಜೋಡಿ..!!?*

ಬೆಂಗಳೂರು: ರಾಪ್ ಸಿಂಗರ್ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಪರಸ್ಪರ ತಮ್ಮ ಒಪ್ಪಿಗೆಯೊಂದಿಗೆ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಲವು ವರ್ಷಗಳ ಹಿಂದೆ ನಡೆದಂತಹ ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಆದ…

ಹೈದರಾಬಾದ್: ಮತದಾನದ ವೇಳೆ ಮುಸ್ಲಿಂ ಮಹಿಳೆಯರ ಸ್ಕಾರ್ಪ್ ಎತ್ತಿ ಅವಹೇಳನಕಾರಿಯಾಗಿ ವರ್ತಿಸಿದ ಬಿಜೆಪಿ ಅಭ್ಯರ್ಥಿಗೆ ತೀವ್ರ ಸೋಲು

ಹೈದರಾಬಾದ್: ಮತದಾನದ ವೇಳೆ ಮುಸ್ಲಿಂ ಮಹಿಳೆಯರ ಪರ್ದಾ ಎತ್ತಿ ಅವಹೇಳನ ರೀತಿಯಲ್ಲಿ ವರ್ತಿಸಿದ್ದ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ರವರು ಭರ್ಜರಿಯಾಗಿ ಸೋಲು ಅನುಭವಿಸಿದ್ದಾರೆ. ಲೋಕಸಭಾ ಚುನಾವಣೆ ವೇಳೆ ಮತಗಟ್ಟೆಗೆ ಬಂದಿದ್ದ ಮುಸ್ಲಿಂ ಮಹಿಳೆಯರ ಸ್ಕಾರ್ಪ್ ಎತ್ತಿ ಅವಹೇಳನಕಾರಿ ರೀತಿಯಲ್ಲಿ ಮಾಧವಿ…

💥DTV ELECTION RESUL💥

ಉಡುಪಿ: ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ್ ಪೂಜಾರಿ ಮತ್ತೆ ಭರ್ಜರಿ ಗೆಲುವು; ಈ ಭಾರಿಯು ಕಾಂಗ್ರೆಸಿಗೆ ಮುಖಭಂಗ

ಮಂಗಳೂರು: ಲೋಕಸಭಾ  ಚುನಾವಣೆಯ ಉಡುಪಿಯ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಕೋಟಾ ರವರು ಬಾರೀ ಮುನ್ನಡೆ ಸಾಧಿಸುವ ಮೂಲಕ ವಿಜಯವನ್ನು ಕಂಡಿದ್ದಾರೆ. ಮೊದಲಿನಿಂದಲೇ ಮುನ್ನಡೆ ಸಾಧಿಸಿಕೊಂಡಿರುವ ಬಿಜೆಪಿ ಅಭ್ಯರ್ಥಿ ಪೂಜಾರಿಯವರು  ವಿಜಯಿಯಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಜಯ ಪ್ರಕಾಶ್ ರವರು ಸೋಲನ್ನು ಕಾಣುವ ಮೂಲಕ…

DTV ELECTION RESULT

ಬಿಜೆಪಿಯ ಭದ್ರ ಕೋಟೆ ಮತ್ತೆ ಬಿಜೆಪಿ ತೆಕ್ಕೆಯಲ್ಲೇ ಸೇಫ್; ಬಿಜೆಪಿ ಅಭ್ಯರ್ಥಿ ಬ್ರೀಜೆಶ್ ಚೌಟ ಭರ್ಜರಿ ಗೆಲುವು

ಮಂಗಳೂರು: ಲೋಕಸಭಾ  ಚುನಾವಣೆಯ ದಕ್ಷಿಣ ಕನ್ನಡದಲ್ಲಿ  ಬಿಜೆಪಿ ಅಭ್ಯರ್ಥಿ ಬ್ರಿಜಿಶ್ ಚೌಟ ರವರು ಬಾರೀ ಮುನ್ನಡೆ ಸಾಧಿಸುವ ಮೂಲಕ ವಿಜಯವನ್ನು ಕಂಡಿದ್ದಾರೆ. ಮೊದಲಿನಿಂದಲೇ ಮುನ್ನಡೆ ಸಾಧಿಸಿಕೊಂಡಿರುವ ಬಿಜೆಪಿ ಅಭ್ಯರ್ಥಿ ಚೌಟರವರು ಸರಿ ಸುಮಾರು 1 ಲಕ್ಷಕ್ಕೂ ಮಿಕ್ಕ ಮತಗಳಿಂದ ವಿಜಯಿಯಾಗಿದ್ದಾರೆ. ಕಾಂಗ್ರೆಸ್…

ತಮಿಳುನಾಡು: ಬಿಜೆಪಿ ರಾಜ್ಯಧ್ಯಕ್ಷ ಅಣ್ಣಾ ಮಲೈ ರವರಿಗೆ ಸೋಲು; ತೀವ್ರ ಮುಖಬಂಗಕ್ಕಿಡಾದ ಬಿಜೆಪಿ

ತಮಿಳುನಾಡು: ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾ ಮಲೈ ರವರು ಲೋಕಸಭಾ ಚುನಾವಣೆಯಲ್ಲಿ ಸೋಲುವ ಮೂಲಕ ತಮಿಳುನಾಡುನಲ್ಲಿ ಬಿಜೆಪಿಗೆ ತೀವ್ರ ಮುಖಬಂಗ ಉಂಟಾಗಿದೆ. ತಮಿಳುನಾಡುವಿನ ಕೊಯಮುತ್ತೂರುನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಅಣ್ಣಾ ಮಲೈ ರವರು ಸೋಲು ಅನುಭವಿಸಿದ್ದಾರೆ.

ಆಝಾದ್ ಲಯನ್ಸ್ ಹೆಲ್ಪ್ ಲೈನ್ ಮುಲ್ಲಾರಪಟ್ಟಣ ಹಾಗೂ ಬ್ಲಡ್ ಡೋರ್ಸ್ ಮಂಗಳೂರು ವತಿಯಿಂದ ಮುಲ್ಲಾರಪಟ್ಟಣದಲ್ಲಿ ಬೃಹತ್ ರಕ್ತದಾನ ಶಿಬಿರ

ಜೂನ್ 02 :- ಆಝಾದ್ ಲಯನ್ಸ್ ಹೆಲ್ಪ್ ಲೈನ್ ಮುಲ್ಲಾರಪಟ್ಟಣ ಇದರ ವತಿಯಿಂದ ಬ್ಲಡ್ ಡೋನರ್ಸ್ ಮಂಗಳೂರು(ರಿ) ಹಾಗೂ ಭಾರತೀಯ ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್ ಮಂಗಳೂರು ಸಹಕಾರದೊಂದಿಗೆ ಬೃಹತ್ ರಕ್ತದಾನ ಶಿಬಿರವು ಬದ್ರುಲ್ ಹುದಾ ಮದ್ರಸ ಆಝಾದ್ ನಗರ ಮದ್ರಸ…

ಬೆಳ್ತಂಗಡಿ: ಕೊನೆಗೂ ಪೊಲೀಸರ ಸೂಚನೆಯಂತೆ ಠಾಣೆಗೆ ಹಾಜರಾದ ಶಾಸಕ ಹರೀಶ್ ಪೂಂಜಾ

ಬೆಳಿಗ್ಗೆಯಿಂದ ನಡೆದ ಹೈಡ್ರಾಮಕ್ಕೆ ತೆರೆ; ಬಿಜೆಪಿ ನಾಯಕರ ಸಮ್ಮುಖದಲ್ಲಿ ಠಾಣೆಗೆ ಶರಣಾದ ಶಾಸಕ

ಬೆಳ್ತಂಗಡಿ: ಶಾಸಕ ಹರೀಶ್ ಪೂಂಜ ಬಾರಿ ಹೈಡ್ರಾಮದ ಬಳಿಕ ಬೆಳ್ತಂಗಡಿ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾದ ಘಟನೆ ಇದೀಗ ನಡೆಯಿತು. ದಿನವಿಡೀ ನಡೆದ ಬಾರಿ ಹೈಡ್ರಾಮದ ಬಳಿಕ ಶಾಸಕ ಹರೀಶ್ ಪೂಂಜಾ ರವರು ಬೆಳ್ತಂಗಡಿ ಪೊಲೀಸ್ ಠಾಣೆಗೆ ಶರಣಾಗಿದ್ದಾರೆ. ಶಾಸಕರನ್ನು ಬಂಧಿಸಲು…

ಬೆಳ್ತಂಗಡಿ: 25 ಸಬ್ ಇನ್ಸ್’ಪೆಕ್ಟರ್ ಒಬ್ಬ ಡಿವೈಎಸ್ಪಿ ಐನೂರಕ್ಕೂ ಮಿಕ್ಕ ಪೊಲೀಸರು; ಬಿಜೆಪಿ ಕಾರ್ಯಕರ್ತರ ಆಕ್ರೋಶದ ಮುಂದೆ ಬಂಧಿಸದೆ ವಾಪಸ್ ಆದ ಖಾಕಿ ಪಡೆ

ಸರ್ಕಾರಕ್ಕೆ ಸವಾಲೆಸೆದ ಪೂಂಜಾ ಪಡೆ; ನೋಟಿಸ್ ನೀಡಿ ವಾಪಾಸಾದ ಪೊಲೀಸರು

ಬೆಳ್ತಂಗಡಿ: 25 ಸಬ್ ಇನ್ಸ್ಪೆಕ್ಟರ್, 4 ಇನ್ಸ್ಪೆಕ್ಟರ್, ಒಂದು ಡಿವೈಎಸ್ಪಿ, ನೂರಾರು ಪೊಲೀಸರಿದ್ದರೂ, ಬಿಜೆಪಿ ಕಾರ್ಯಕರ್ತರ ಆಕ್ರೋಶದ ಎದುರು ಶಾಸಕರನ್ನು ಬಂಧಿಸಲಾಗದೆ ಪೊಲೀಸರು ವಾಪಸಾಗಿದ್ದಾರೆ. ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸರಕಾರಕ್ಕೆ ದಿಕ್ಕಾರ ಕೂಗುತ್ತಲೇ ಬೆಳಗ್ಗೆಯಿಂದ ಪ್ರತಿಭಟನೆ ನಡೆಸಿದ್ದರು, ಆದರೂ ಪೊಲೀಸ್ ಪಡೆ…

ಪೊಲೀಸರಿಗೆ ಸವಾಲೆಸೆದ ಪೂಂಜಾ ಪಡೆ; ಬಂಧನ ನಿರ್ಧಾರ ಕೈಬಿಟ್ಟ ಪೊಲೀಸ್!?

ರಾತ್ರಿವರೆಗೆ ಪೂಂಜಾ ಮನೆಯೆದುರು ಬೀಡುಬಿಟ್ಟ ಪೊಲೀಸರು; ಸ್ಥಳಕ್ಕೆ ಬಿಜೆಪಿ ನಾಯಕರ ದೌಡು; ಪೂಂಜಾ ಮನೆಯೆದುರು ಹೈಡ್ರಾಮ

ಬೆಳ್ತಂಗಡಿ: ಬೆಳ್ತಂಗಡಿ ಬಿಜೆಪಿ ಯುವಮೋರ್ಚಾ ನಾಯಕನ ಬಂಧನ ಖಂಡಿಸಿ ನಡೆದ ಪ್ರತಿಭಟನೆ ಮತ್ತು ಪೊಲೀಸರಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಆರೋಪಿಯಾಗಿದ್ದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರನ್ನು ಬಂಧಿಸಲು, ಬೆಳ್ತಂಗಡಿ ಪೊಲೀಸರು ಇಂದು ಬೆಳಗ್ಗಿನಿಂದ ಪೂಂಜಾ ಮನೆಯೆದುರು ನಾಕಾಬಂಧಿ ಹಾಕಿದ್ದರು. ಆದರೆ ಬಂಧನ…

ಬೆಳ್ತಂಗಡಿ: ಶಾಸಕ ಹರೀಶ್ ಪೂಂಜಾರ ಮನೆಗೆ ದೌಡಾಯಿಸಿದ ಪೊಲೀಸರ ತಂಡ; ಬಂಧನದ ಸಾಧ್ಯತೆ..!

ಬೆಳ್ತಂಗಡಿ: ಕಳೆದ ಎರಡು ದಿನಗಳ ಹಿಂದೆ ಬೆಳ್ತಂಗಡಿ ಠಾಣೆಗೆ ನುಗ್ಗಿ ಪೊಲೀಸರಿಗೆ ಅವಾಜ್ ಹಾಕಿ ಗುಂಡಾಗಿರಿ ನಡೆಸಿದ್ದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ. ಇದೀಗ ಶಾಸಕರ ಮನೆಗೆ ಬೆಳ್ತಂಗಡಿ ತಾಲೂಕು ಪೊಲೀಸರು…

error: Content is protected !!