ಪುತ್ತೂರು: ಗಾಂಜಾ ಎಂಡಿಎಂ ಸಪ್ಲೈ ಮಾಡುತ್ತಿದ್ದ ಆರೋಪಿಗಳನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಪಾಟ್ರಾಕೋಡಿಯ ಯುವಕರ ತಂಡ..!!
ಖಚಿತ ಮಾಹಿತಿ ಮೇರೆಗೆ ಆರೋಪಿಗಳ ಮೇಲೆ ಸಿನಿಮೀಯ ರೀತಿಯಲ್ಲಿ ಅಟ್ಯಾಕ್ ಮಾಡಿದ ಪಾಟ್ರಾಕೋಡಿ ಯುವಕರು; ಮೆಚ್ಚುಗೆ ವ್ಯಕ್ತಪಡಿಸಿದ ಸಾವರ್ಜನಿಕರು..!!
ಪುತ್ತೂರು: ಮಿತ್ತೂರಿನ ಪಾಟ್ರಕೋಡಿಯ ಕೆದಿಲ ಗ್ರಾಮದ ಕಲ್ಲಸರ್ಪೆ ಎಂಬಲ್ಲಿ ಗಾಂಜಾ ಸಾಗಿಸುತ್ತಿದ್ದ ಖಚಿತ ಮಾಹಿತಿಯನ್ನು ಪಡೆದುಕೊಂಡ ಪಾಟ್ರಕೊಡಿಯ ಯುವಕರ ತಂಡ ದಾಳಿ ನಡೆಸಿ ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪಾಟ್ರಕೋಡಿಯ ಸುತ್ತು ಭಾಗದಲ್ಲಿ ಗಾಂಜಾ ಮತ್ತು ಎಂಡಿಎಂ ಸಪ್ಲೈ ಮಾಡುತ್ತಿರುವ…