ಸಲ್ಮಾನ್ ಖಾನಿಗೆ ಎದುರಾದ ಕಂಟಕ; ಮನೆ ಮುಂದೆ ಶೂಟೌಟ್ ಮಾಡಿದ ಗ್ಯಾಂಗ್ ಸ್ಟಾರ್ ಟೀಂ ಅಂತಿಂತವರಲ್ಲ
“ಇದು ಬರೀ ಟ್ರೇಲರ್” ಎಂದು ಓಪನ್ ಆಗಿ ಸಾಮಾಜಿಕ ಜಾಲ ತಾಣಗಳಲ್ಲಿ ಚಾಲೆಂಜ್ ಹರಿಯಬಿಟ್ಟ ಗ್ಯಾಂಗ್ ಸ್ಟಾರ್ ನಾಯಕ
ಈ ಗ್ಯಾಂಗ್ ಚಾಲೆಂಜ್ ಹಾಕಿ ಈ ಮುಂಚೆ ಶೂಟೌಟ್ ಮಾಡಿ ಕೊಲೆಗೈದ ಸ್ಟಾರ್ ಯಾರೆಂದು ಕೇಳಿದರೆ ಬೆಚ್ಚಿ ಬಿಳ್ತೀರಿ; ದ ಕಂಪ್ಲೀಟ್ ಸ್ಟೋರಿ
ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ನಿವಾಸದ ಹೊರಗೆ ರವಿವಾರ ನಡೆದ ಗುಂಡಿನ ದಾಳಿಯ ಹೊಣೆಯನ್ನು ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಟೋಯ್ ನ ಸಹೋದರ ಅನ್ನೋಲ್ ಬಿಷ್ಟೋಯ್ ವಹಿಸಿಕೊಂಡಿದ್ದಾನೆ ಎಂದು ವರದಿಯಾಗಿದೆ. ವಿವಿಧ ಪ್ರಕರಣಗಳಲ್ಲಿ ಭಾರತದಲ್ಲಿ ವಾಂಟೆಡ್ ಆಗಿರುವ ಅನ್ನೋಲ್ ಅಮೆರಿಕದಲ್ಲಿ…