dtvkannada

Category: ರಾಜ್ಯ

ಹತ್ತನೇ ತರಗತಿ ಪರೀಕ್ಷೆ ಬರೆಯಲು ತೆರಳುತ್ತಿದ್ದ ವೇಳೆ ಭೀಕರ ಅಪಘಾತ; ವಿದ್ಯಾರ್ಥಿನಿ ಸ್ಥಳದಲ್ಲೇ ದಾರುಣ ಮೃತ್ಯು

ತನ್ನ ಭವಿಷ್ಯದ ಕನಸನ್ನು ಹೊತ್ತು ಪರೀಕ್ಷೆ ಬರೆಯಲು ಹೊರಟಿದ್ದ 14ರ ಬಾಲಕಿ; ಇಂದು ನಿನ್ನ ಭವಿಷ್ಯದ ಕೊನೆಯ ದಿನ ಎಂದು ನಿರ್ಧರಿಸಿದ ಯಮದೂತ..!!

ಶಿವಮೊಗ್ಗ: ತನ್ನ ಜೀವನದ ಮಹತ್ತರ ಘಟ್ಟದ ಒಂದಾದ ಎಸೆಸೆಲ್ಸಿ ಪರೀಕ್ಷೆ ಬರೆದು ಬಾಳಿ ಬೆಳಕಾಗಬೇಕಿದ್ದ  ವಿದ್ಯಾರ್ಥಿನಿಯೊಬ್ಬಳು ಇಂದು ಬೆಳಗ್ಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ದಾರುಣ ಘಟನೆ ಶಿವಮೊಗ್ಗ ಗ್ರಾಮಾಂತರ ತಾಲೂಕಿನ ಮೂಡಲವಿಠಲಾಪುರ ಗ್ರಾಮದಲ್ಲಿ ನಡೆದಿದೆ. ಈ ಒಂದು ಅಪಘಾತದಲ್ಲಿ ಮೃತಪಟ್ಟ ವಿದ್ಯಾರ್ಥಿನಿಯನ್ನು…

ಲೋಕಸಭಾ ಚುನಾವಣೆ- 5ನೇ ಪಟ್ಟಿ ಬಿಡುಗಡೆ ಗೊಳಿಸಿದ ಬಿಜೆಪಿ; ಶೆಟ್ಟರ್ ಅಂದರ್, ಅನಂತ್ ಕುಮಾರ್ ಬಾಹರ್

ಬೆಂಗಳೂರು: ಲೋಕಸಭಾ ಚುನಾವಣೆಗೆ ಬಿಜೆಪಿ ತನ್ನ 5ನೇ ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಿದ್ದು ಅನಂತ್ ಕುಮಾರಿಗೆ ಕೋಕ್ ಕೊಟ್ಟು ಕಾಂಗ್ರೆ‌ಸಿನಿಂದ ಮರಳಿ ಬಂದ ಶೆಟ್ಟರಿಗೆ ಟಿಕೆಟ್ ನೀಡಿ ಅಚ್ಚರಿ ಗೊಳಿಸಿದೆ. ಕರ್ನಾಟಕ ಸೇರಿದಂತೆ 8 ರಾಜ್ಯಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು ಕರ್ನಾಟಕದಲ್ಲಿ…

ಜೈ ಶ್ರೀರಾಮ್” ಎನ್ನುತ್ತಾ ಮುಸ್ಲಿಂ ಯುವತಿಯರು ಸಂಚರಿಸುತ್ತಿದ್ದ ಕುಟುಂಬಕ್ಕೆ ಕಿರುಕುಳ ನೀಡಿದ ಗ್ಯಾಂಗ್; ವೀಡಿಯೋ ವೈರಲ್

ಲಕ್ನೋ: ರಸ್ತೆಯಲ್ಲಿ ಚಲಿಸುತ್ತಿದ್ದ ದ್ವೀಚಕ್ರ ವಾಹನವನ್ನು ತಡೆದು ಜೈ ಶ್ರೀರಾಮ್ ಎನ್ನುತ್ತಾ ಮುಸ್ಲಿಂ ಕುಟುಂಬಕ್ಕೆ ಬಣ್ಣ ಹಚ್ಚುವ ಮೂಲಕ ಕಿರುಕುಳ ನೀಡಿದ ಘಟನೆ ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ ನಡೆದಿದೆ. ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಮುಸ್ಲಿಂ ಕುಟುಂಬದ ಮೇಲೆ ಗುಂಪೊಂದು ಜೈಶ್ರೀರಾಂ ಎನ್ನುತ್ತಾ…

ಮಂಗಳೂರು: ಭೀಕರ ರಸ್ತೆ ಅಪಘಾತಕ್ಕೆ ಯುವಕ ದಾರುಣ ಬಲಿ

ಮಂಗಳೂರು: ಯುವಕನೋರ್ವ ರಸ್ತೆ ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟ ಘಟನೆ ನಗರದ ಪಂಪ್ವೆಲ್ ಬಳಿ ಇಂದು ಮುಂಜಾನೆ ಸಂಭವಿಸಿದೆ. ಬಿಜೆಪಿ ಮುಖಂಡೆ ಲಲಿತಾ ಅವರ ಮೊಮ್ಮಗ ತೊಕ್ಕೊಟ್ಟು ನಿವಾಸಿ ಸಮಿತ್ ಶೆಟ್ಟಿ (30) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ಸಮಿತ್ ಶೆಟ್ಟಿ ಸ್ನೇಹಿತನ…

IPL ಮೊದಲ ಪಂದ್ಯ; ಆರ್‌ಸಿಬಿ ಮತ್ತು ಚೆನೈ ಸೂಪರ್ ಕಿಂಗ್ ನಡುವೆ ನಡೆದ ಹಣಾಹಣಿಯಲ್ಲಿ ಸಿಎಸ್‌ಕೆಗೆ ಆರು ವಿಕೆಟ್ ಜಯ

ಚೆನ್ನೈ: ಚೆಪಾಕ್ ಸ್ಟೇಡಿಯಂನಲ್ಲಿ ರೋಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಇಂಡಿಯನ್ ಪ್ರೀಮಿಯರ್ ಲೀಗ್ ನ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು 6 ವಿಕೆಟ್ ಗಳ ಭರ್ಜರಿ ಜಯಭೇರಿಸುವ ಮೂಲಕ ತನ್ನ ವಿಜಯದ ಖಾತೆಯನ್ನು ತೆರೆದುಕೊಂಡಿತು. ಮೊದಲು ಬ್ಯಾಟಿಂಗ್ ನಡೆಸಿದ…

ಬಾಲಕಿಯನ್ನು ದತ್ತು ಪಡೆದುಕೊಂಡ ಪ್ರಕರಣ; ಇನ್ಷಾಗ್ರಾಂ ಸ್ಟಾರ್ ಯುವತಿ ಸೋನುಗೌಡರನ್ನು ಬಂಧಿಸಿದ ಪೊಲೀಸರು

ಬೆಂಗಳೂರು: ಬಾಲಕಿಯೊಬ್ಬಳನ್ನು ಕಾನೂನು ಬಾಹಿರವಾಗಿ ದತ್ತು ಪಡೆದ ಆರೋಪದ ಮೇಲೆ ಇನ್ಸಾಗ್ರಾಂ ಸ್ಟಾರ್ ಸೋನು ಗೌಡ ಅವರನ್ನು ಬ್ಯಾಡರಹಳ್ಳಿ ಠಾಣಾ ಪೊಲೀಸರು ಬಂಧಿಸಿದ ಬಗ್ಗೆ ವರದಿಯಾಗಿದೆ. ‘ಸೋನು ಗೌಡ ಅವರು ಬಾಲಕಿಯೊಬ್ಬರನ್ನು ದತ್ತು ಪಡೆದ ಸಂಬಂಧ ಜಿಲ್ಲಾ ಮಕ್ಕಳ ಹಕ್ಕುಗಳ ರಕ್ಷಣಾ…

ಹಸ್ತಮೈಥುನ ಮಾಡಿ ತನ್ನ ವೀರ್ಯವನ್ನು ಐಸ್‌ಕ್ರೀಮಿಗೆ ಚೆಲ್ಲಿದ ರಸ್ತೆ ಬದಿ ವ್ಯಾಪಾರಿ

ಆರೋಪಿಯ ವಿಕೃತ ವರ್ತನೆಯನ್ನು ಮೊಬೈಲಿನಲ್ಲಿ ಸೆರೆ ಹಿಡಿದ ನಾಗರಿಕ; ವೈರಲಾದ ವೀಡಿಯೋ

ರಸ್ತೆ ಬದಿ ಫಲೋದಾ ತಿನ್ನುವವರೇ ಘಟನೆಯ ಸಂಪೂರ್ಣ ವರದಿ ಓದಿ

ಹೈದರಾಬಾದ್: ರಸ್ತೆಬದಿಯ ಐಸ್‌ ಕ್ರೀಮ್‌ ಮಾರಾಟಗಾರನೊಬ್ಬ ಅಸಭ್ಯವಾಗಿ ವರ್ತಿಸಿದ ರೀತಿಗೆ ಪೊಲೀಸರ ಅತಿಥಿಯಾಗಿರುವ ಘಟನೆ ತೆಲಂಗಾಣದ ವಾರಂಗಲ್ ಜಿಲ್ಲೆಯಲ್ಲಿ ನಡೆದಿದೆ. ಕೆಲವರಿಗೆ ರಸ್ತೆಬದಿಯಲ್ಲಿ ಐಸ್‌ ಕ್ರೀಮ್‌ ಸೇವಿಸುವ ಆಸೆಗಳಿರುತ್ತದೆ. ಐಸ್‌ ಕ್ರೀಮ್‌ ಅಥವಾ ಫಾಲೋದವನ್ನು ರಸ್ತೆಬದಿಯ ಪೆಟ್ಟಿಗೆ ಅಂಗಡಿಯಲ್ಲಿ ಸೇವಿಸುತ್ತೇವೆ. ಆದರೆ…

*💥SPECIAL OFFER-50% DISCOUNT💥*

ನವೀಕರಗೊಂಡು ನೂತನ ಕಲೆಕ್ಷನ್’ಗಳೊಂದಿಗೆ ರಂಝಾನ್ ಪ್ರಯುಕ್ತ ಬಿಗ್ ಆಫರ್ ಕೊಟ್ಟಿರುವ ಪುತ್ತೂರಿನ “ಬಾರ್‌ಕೋಡ್”

ಎಲ್ಲಾ ಐಟಂಗಳ ಮೇಲೆ 50% ಆಫರ್; ಪ್ಯಾಂಟ್ ಶರ್ಟ್-ಕುರ್ತಾ ಸೆಟ್-ಮ್ಯಾರೆಜ್ ಕಲೆಕ್ಷನ್ಸ್ ವೆರೈಟಿ ವೆರೈಟಿ ಐಟಂಗಳ ವೈಬಿನ ತಾಣ

ಮುಂದಿನ ತಿಂಗಳು ನಿಮ್ಮ ಮದುವೆ ಫಿಕ್ಸ್ ಆಗಿದ್ದರೆ ತಕ್ಷಣ ಬೇಟಿ ಕೊಡಿ ಬಾರ್‌ಕೋಡಿಗೆ; ಮದುಮಗನಿಗಾಗಿ ಅಚ್ಚರಿಯ ಈ ಆಫರ್

ಪುತ್ತೂರು: ಪುರುಷರ ನವನವೀನ ಮಾದರಿಯ ಹೊಸ ವಿನ್ಯಾಸದ ವಸ್ತ್ರ ಕಲೆಕ್ಷನ್’ಗೆ ಹೆಸರುವಾಸಿಯಾದ, ಪುತ್ತೂರು ಬಸ್ಸು ನಿಲ್ದಾಣದ ಮುಂಬಾಗದಲ್ಲಿರುವ ಶಾಲಿಮಾರ್ ಕಾಂಪ್ಲೆಕ್ಸ್’ನಲ್ಲಿರುವ “ಬಾರ್’ಕೋಡ್” ವಸ್ತ್ರ ಮಳಿಗೆಯು ಇದೀಗ ನೂತನ ಶೈಲಿಗೆ ನವೀಕರಣಗೊಂಡು ಗ್ರಾಹಕರಿಗೆ ರಂಝಾನ್ ಪ್ರಯುಕ್ತ ಬಾರೀ ಆಫರ್ ನೀಡಿದೆ. ಮದುವೆ ಹಾಗು…

ಪುತ್ತೂರು: ಬಿಜೆಪಿ ಕಾರ್ಯಕರ್ತನ ಮನೆಗೆ ತೆರಳಿ ಶಾಸಕರ ಅಭಿವೃದ್ಧಿ ಕಾಮಗಾರಿಗಳ ಲೆಕ್ಕ ಕೊಟ್ಟ ಪ್ರಕರಣ; ಇಬ್ಬರ ಮೇಲೆ ಎಫ್ಐಆರ್ ದಾಖಲು

ಪುತ್ತೂರು: ಬಿಜೆಪಿ ಕಾರ್ಯಕರ್ತರೊಬ್ಬರು ಫೆಸುಬುಕ್ಕಿನಲ್ಲಿ ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ಅವರ ಅಭಿವೃದ್ಧಿ ಕಾಮಗಾರಿಗಳ ತಪ್ಪು ಲೆಕ್ಕ ಕೊಟ್ಟಿದ್ದಾರೆ ಅದು ನಿಜವಾಗಿದ್ದರೆ ಅದರ ಲೆಕ್ಕಗಳನ್ನು ನೀಡಿ ಎಂದು ಕೇಳಿದಕ್ಕೆ ಅಶೋಕ್ ರೈಗಳ ವಾರಿಯರ್ಸ್ ಪಡೆ ಎಂಬ ತಂಡ ನೇರವಾಗಿ ಅವರ…

🛑ಲೋಕಸಭಾ ಚುನಾವಣಾ ವೇಳಾಪಟ್ಟಿ ಪ್ರಕಟ; ಏಳು ಹಂತಗಳಲ್ಲಿ ಮತದಾನ

💥ಸಂಪೂರ್ಣ ವಿವರ👇🏻

ದೆಹಲಿ: ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು ದೇಶಾದ್ಯಂತ 7 ಹಂತಗಳಲ್ಲಿ ಮತದಾನ ನಡೆಯಲಿದೆ. ಕರ್ನಾಟಕದಲ್ಲಿ ಏಪ್ರಿಲ್ 26ಕ್ಕೆ ಮೊದಲ ಹಂತದ ಚುನಾವಣೆ ನಡೆಯಲಿದ್ದು. 2ನೇ ಹಂತದ ಚುನಾವಣೆ ಮೇ 7ಕ್ಕೆ ನಡೆಯಲಿದೆ. ಜೂನ್ 4ಕ್ಕೆ ದೇಶಾದ್ಯಂತ ಮತ ಎಣಿಕೆ ನಡೆಯಲಿದೆ ಎಂದು…

error: Content is protected !!