ಲೋಕಸಭಾ ಕಣದಿಂದ ಹಿಂದೆ ಸರಿಯುತ್ತಾ ಪುತ್ತಿಲ ಪರಿವಾರ? ಬ್ರಿಜೇಶ್ ಚೌಟ ಒಳ್ಳೆಯ ಸಜ್ಜನಿಕೆಯ ಅಭ್ಯರ್ಥಿ, ಪುತ್ತೂರಿನ ಸಮಸ್ಯೆಯನ್ನು ಅವರು ಪರಿಹರಿಸಬಹುದು; ಬಿಜೆಪಿಯ ಆಯ್ಕೆ ಸಂತೋಷ ತಂದಿದೆ -ಶ್ರೀ ಕೃಷ್ಣ ಉಪಾಧ್ಯಯ
ಪುತ್ತೂರು: ದ.ಕ ಜಿಲ್ಲಾ ಲೋಕಸಭಾ ಅಭ್ಯರ್ಥಿಯಾಗಿ ಬಿಜೆಪಿಯಿಂದ ಟಿಕೆಟ್ ಗಿಟ್ಟಿಸಿಕೊಂಡ ಬ್ರಿಜೇಶ್ ಚೌಟರ ಬಗ್ಗೆ ಪುತ್ತಿಲ ಪರಿವಾರದ ವಕ್ತಾರ ಶ್ರೀ ಕೃಷ್ಣ ಉಪಾಧ್ಯಯ ಫಸ್ಟ್ ರಿಯಾಕ್ಷನ್ ನೀಡಿದ್ದು.ಬ್ರಿಜೇಶ್ ರವರು ಒಬ್ಬ ಒಳ್ಳೆಯ ನಾಯಕ ಅವರ ಆಯ್ಕೆ ಸಂತೋಷ ತಂದಿದೆ ಎಂದಿದ್ದಾರೆ. ರಾಷ್ಟ್ರದ…