ಭಾರತ ಪಾಕ್ ತಕ್ಷಣದಿಂದಲೇ ಕದನ ವಿರಾಮ ಜಾರಿ; ಅಮೇರಿಕಾದ ಮದ್ಯಸ್ತಿಕೆಯಲ್ಲಿ ನಡೆದ ಸಭೆ..!!
ದೆಹಲಿ: ಭಾರತ ಮತ್ತು ಪಾಕಿಸ್ತಾನ ಪೂರ್ಣ ಮತ್ತು ತಕ್ಷಣದ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಾಂಪ್ ಹೇಳಿರುವುದಾಗಿ ವರದಿಯಾಗಿದೆ. ಅಮೇರಿಕಾದ ಮದ್ಯಸ್ತಿಕೆಯಲ್ಲಿ ನಡೆದ ಈ ಸಭೆಯಲ್ಲಿ ಎರಡೂ ದೇಶಗಳು ಕದನ ವಿರಾಮ ನೀಡುವುದಾಗಿ ಅಮೇರಿಕಾ ಅಧ್ಯಕ್ಷ ಹೇಳಿದ್ದಾರೆ…