ಬಂಟ್ವಾಳ: ರಹೀಮ್ ಹತ್ಯೆ ಅತ್ಯಂತ ಆತಂಕಕಾರಿ ಮತ್ತು ಖಂಡನೀಯ- ಉಳ್ಳಾಲ ಖಾಝಿ ಎ.ಪಿ ಉಸ್ತಾದ್
ತನ್ನ ಮುಖಪುಟದಲ್ಲಿ ಕನ್ನಡದಲ್ಲೇ ಪೋಸ್ಟ್ ಮಾಡಿದ ಉಸ್ತಾದ್
ಮಂಗಳೂರು: ರಹೀಮ್ ಹತ್ಯೆ ಅತ್ಯಂತ ಆತಂಕಕಾರಿ ಮತ್ತು ಖಂಡನೀಯವಾಗಿದೆ ಎಂದು ಉಳ್ಳಾಲ ಖಾಝಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್ ಹೇಳಿದರು. ದುಷ್ಕರ್ಮಿಗಳಿಂದ ಹತ್ಯೆಯಾದ ರಹೀಮ್ ಹತ್ಯೆಯನ್ನು ಖಂಡಿಸಿ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡದಲ್ಲೇ ನೋವನ್ನು ಹಂಚಿಕೊಂಡಿರುವ ಉಸ್ತಾದ್…