ಸೌದಿ ಅರೇಬಿಯಾ: ಅಪಘಾತದ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಭಾರತೀಯ ಮೂಲದ ವ್ಯಕ್ತಿಗೆ ಮುಕ್ತಿ
ಬರೋಬ್ಬರಿ 9 ಲಕ್ಷದ 45 ಸಾವಿರ ಡಾಲರ್ ದಂಡ ಕಟ್ಟಿ ಮಾನವೀಯತೆ ಮೆರೆದ ಸೌದಿ ಪ್ರಜೆ
ಸೌದಿ ಅರೇಬಿಯಾ: ಲಾರಿ ಮತ್ತು ಕಾರು ಅಪಘಾತ ಪ್ರಕರಣದಲ್ಲಿ ನಾಲ್ವರು ಸೌದಿ ಪ್ರಜೆಗಳು ಸಾವನ್ನಪ್ಪಿದ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಭಾರತೀಯ ಪ್ರಜೆಯನ್ನು ಬಿಡುಗಡೆ ಮಾಡಲು ಸೌದಿ ಅರೇಬಿಯಾದ ವ್ಯಕ್ತಿಯೊಬ್ಬರು 2 ಕೋಟಿ ರೂಪಾಯಿ ಪಾವತಿಸಿ ಮಾನವೀಯತೆಯನ್ನು ಎತ್ತಿ ಹಿಡಿದಿದ್ದಾರೆ. ಅವದೇಶ್…