dtvkannada

Category: ರಾಷ್ಟ್ರ

ಭಾರತವನ್ನು ಮುಟ್ಟಲು ಬಂದು ಕೈಸುಟ್ಟುಕೊಂಡ ಪಾಕಿಸ್ತಾನ; “ಅಂಚಿಡ್ತ್ ಪರಂಕಿನಗೆ, ಮುಕುಲು ಪತ್ತುದು ಮಾಂದ್ಯೆರಿಗೆ”..!

ಭಾರತದ ಸೈನ್ಯದ ಮೇಲೆ ದಾಳಿ ಮಾಡಿದ ಪಾಪಿಸ್ತಾನ; ಬಂದದ್ದು ಎದೆಯುಬ್ಬಿಸಿ, ಹೋದದ್ದು ಪುಡಿಪುಡಿಯಾಗಿ..!!

360 ಡಿಗ್ರಿಯಲ್ಲಿ ಹದ್ದಿನ ಕಣ್ಣಿಟ್ಟು ನಮ್ಮನ್ನು ಕಾಯುತ್ತಿರುವ ಯೋಧರು; ಮೂಲೆ ಮೂಲೆಗಳಿಂದ ಭಾರತವನ್ನು ಪತನಗೈಯ್ಯಲು ಬಂದ ಪಾಕಿಸ್ತಾನದ ಡ್ರೋನ್ಗಳನ್ನು ಪುಡಿಗಟ್ಟಿದ ಸೈನಿಕರು

ಡಿಟಿವಿ ಕನ್ನಡ: ಇತ್ತಿಚೆಗೆ ನಡೆದ ಕಾಶ್ಮೀರ ದಾಳಿಗೆ ಪ್ರತಿಯಾಗಿ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆದಿದ್ದು ಅದಕ್ಕೆ ಪ್ರತಿಕ್ರಿಯೆಯಾಗಿ ಪಾಕಿಸ್ತಾನ ಭಾರತದಲ್ಲಿನ 15 ಮಿಲಿಟರಿ ನೆಲೆಗಳ ಮೇಲೆ ದಾಳಿ ಮಾಡಲು ಪ್ರಯತ್ನಿಸಿದೆ ಇದರ ಬೆನ್ನಲ್ಲೇ ಭಾರತ ಲಾಹೋರ್ನಲ್ಲಿ ಪಾಕಿಸ್ತಾನದ ಡಿಫೆನ್ಸ್ ಸಿಸ್ಟಮ್ ಅನ್ನು…

ಐಪಿಎಲ್ ಪಂದ್ಯಕೂಟ ರದ್ದು; ಭಾರತ ಪಾಕ್ ಯುದ್ದದ ಮುನ್ನೆಚ್ಚರಿಕೆ ಕ್ರಮವಾಗಿ ರೆಡ್ ಅಲರ್ಟ್

ಪಂಜಾಬ್: ಭಾರತ ಪಾಕಿಸ್ತಾನ ನಡುವೆ ಯುದ್ಧದ ಸನ್ನಿವೇಶ ನಿರ್ಮಾಣವಾಗಿರುವುದರಿಂದ ಹಿಮಾಚಲ ಪ್ರದೇಶದ ಧರ್ಮಶಾಲದಲ್ಲಿ ಪಂಜಾಬ್ ಡೆಲ್ಲಿ ನಡುವಿನ ಐಪಿಎಲ್ ಪಂದ್ಯವನ್ನು ಪಂದ್ಯಾಟವನ್ನು ರದ್ದುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ಜಮ್ಮುವಿನಲ್ಲಿ ನೀಡಲಾದ ರೆಡ್ ಅಲರ್ಟ್ ಆಧಾರದ ಮೇಲೆ ಮುನ್ನೆಚ್ಚರಿಕೆ ಕ್ರಮವಾಗಿ ಪಂಜಾಬ್ ಕಿಂಗ್ಸ್…

ಆಪರೇಷನ್ ಸಿಂಧೂರ; ನಾಳೆ ಶುಕ್ರವಾರ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ನಡೆಸಲು ಸಚಿವ ಝಮೀರ್ ಅಹ್ಮದ್ ಕರೆ

ಬೆಂಗಳೂರು: ಪೆಹಲ್ಗಾಮ್ ದಾಳಿ ಹಿನ್ನಲೆಯಲ್ಲಿ ದೇಶದ ಸೈನಿಕರು ನಡೆಸಿರುವ ಆಪರೇಷನ್ ಸಿಂಧೂರಕ್ಕೆ ಶಕ್ತಿ ತುಂಬಲು ಮತ್ತು ದೇಶದ ಸೈನಿಕರ ಶ್ರೇಯಸ್ಸಿಗಾಗಿ ನಾಳೆ ಶುಕ್ರವಾರ ರಾಜ್ಯದ ಎಲ್ಲಾ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ನಡೆಸಲು ಸಚಿವ ಝಮೀರ್ ಅಹ್ಮದ್ ರವರು ಪ್ರಕಟಣೆ ಹೊರಡಿಸಿದ್ದಾರೆ. ಕಾಶ್ಮೀರ…

ಉಪ್ಪಿನಂಗಡಿ: ಮಸೀದಿಗಳ ಬ್ಯಾನರ್ ಹಾಗೂ ಬೋರ್ಡ್‌ಗಳನ್ನು ಹಾನಿಗೊಳಿಸಿದ ಕಿಡಿಗೇಡಿಗಳು 

ಸೋಕಿಲ- ಬೇಂಗಿಲ ಕ್ರಾಸ್ ಬಳಿ ನಡೆದ ಘಟನೆ

ಬೆಳ್ತಂಗಡಿ : ಮಸೀದಿಯೊಂದರ ಉದ್ಘಾಟನೆಯ ಬ್ಯಾನರ್ ಮತ್ತು ಮತ್ತೊಂದು ಮಸೀದಿಯ ದಾರಿ ಸೂಚಕ ಫಲಕವನ್ನು ಕಿಡಿಗೇಡಿಗಳು ಹಾನಿಗೊಳಿಸಿದ ಘಟನೆ ತಾಲೂಕಿನ ಬಾರ್ಯ ಗ್ರಾಮದ ಸೋಕಿಲ-ಬೇಂಗಿಲ ಕ್ರಾಸ್ ಬಳಿ ಬುಧವಾರ (ಫೆ.27) ರಾತ್ರಿ ನಡೆದಿದೆ. ಕಿಡಿಗೇಡಿಗಳು ಸ್ಥಳೀಯ ತೆಕ್ಕಾರು ಜಮಾಅತ್ ವ್ಯಾಪ್ತಿಯ ಕನರಾಜೆಯ…

ಕೇರಳ: ಪ್ರಭಾಷಣ ಲೋಕದ ಅಧ್ಬುತ ವಾಗ್ಮಿ ಹಲವಾರು ಜನ ಮನಸ್ಸನ್ನು ಗೆದ್ದ ಹಾಫಿಳ್ ಮಸ್‌ಊದು ಸಖಾಫಿ ಗೂಡಲ್ಲೂರು ಇನ್ನಿಲ್ಲ

ಕೇರಳ: ಖ್ಯಾತ ವಾಗ್ಮಿ ತನ್ನ ಅದ್ಬುತವಾದ ಮನಮುಟ್ಟುವ ಮಾತುಗಳಿಂದ ಖ್ಯಾತರಾಗಿದ್ದ ಇಸ್ಲಾಮಿಕ್ ಪ್ರಭಾಷಣಗಾರ ಹಾಫಿಳ್ ಮಸ್ ಊದ್ ಸಖಾಫಿ ಗೂಡಲ್ಲೂರು ಹಟಾತ್ ಆಗಿ ಇಂದು ಮುಂಜಾನೆ ಮೃತಪಟ್ಟಿರುವ ಬಗ್ಗೆ ತಿಳಿದು ಬಂದಿದೆ. ದೇಶ ವಿದೇಶಗಳಲ್ಲಿ ಹಲವಾರು ಪ್ರಭಾಷಣ ವೇದಿಕೆಯಲ್ಲಿ ಸಾನಿದ್ಯ ವಹಿಸಿದ್ದ…

ಉಪ್ಪಿನಂಗಡಿ: ಉಮ್ರಾಗೆ ತೆರಳಿದ್ದ ತೆಕ್ಕಾರಿನ ನಿವಾಸಿ ಮಕ್ಕಾದಲ್ಲಿ ಮೃತ್ಯು

ತನ್ನ ಪತ್ನಿಯ ಜೊತೆಗೆ ಉಮ್ರಾಗೆ ತೆರಳಿದ್ದ ಇಸ್ಮಾಯಿಲ್; ನಾಳೆ ಬಾಬ್ ಮಕ್ಕಾ ಅಲ್ ಅಸದ್ ನಲ್ಲಿ ದಫನ ಕಾರ್ಯ

ಉಪ್ಪಿನಂಗಡಿ: ಉಮ್ರಾಗೆ ತೆರಳಿದ್ದ ಉಪ್ಪಿನಂಗಡಿ ಸಮೀಪದ ತೆಕ್ಕಾರಿನ ವ್ಯಕ್ತಿ ಅನಾರೋಗ್ಯ ಹಿನ್ನಲೆ ಪವಿತ್ರ ಮಕ್ಕಾದಲ್ಲಿ ನಿಧನರಾದ ಘಟನೆ ನಿನ್ನೆ ಬುಧವಾರ ಮಕ್ಕಾದಲ್ಲಿ ಸಂಭವಿಸಿದೆ.ಮೃತಪಟ್ಟ ವ್ಯಕ್ತಿಯನ್ನು ಉಪ್ಪಿನಂಗಡಿ ಸಮೀಪದ ತೆಕ್ಕಾರುವಿನ ಬೈಲಮೇಲು ನಿವಾಸಿ ಇಸ್ಮಾಯಿಲ್( 55) ಗುರುತಿಸಲಾಗಿದೆ. ಪವಿತ್ರವಾದ ಉಮ್ರಾ ಮುಗಿಸಿ ಮದೀನಾ…

ಬೆಂಗಳೂರು:  ಮಾಜಿ ಪ್ರಧಾನಿ ನಿಧನ ಹಿನ್ನಲೆ; ನಾಳೆ ಶಾಲೆ ಕಾಲೇಜುಗಳ ಸಹಿತ ಸರ್ಕಾರಿ ಕಚೇರಿಗಳಿಗೆ ರಜೆ ಘೋಷಣೆ

ರಾಜ್ಯದಲ್ಲಿ ಏಳು ದಿನಗಳ ಕಾಲ ಶೋಕಚರಣೆ ಜೊತೆಗೆ ಸಾರ್ವಜನಿಕ ಸಂಭ್ರಮ ಕಾರ್ಯಕ್ರಮ ನಡೆಸುವಂತಿಲ್ಲ- ಡಿಕೆ ಶಿವಕುಮಾರ್

ಬೆಂಗಳೂರು: ರಾಷ್ಟ್ರದ ಮಾಜಿ ಪ್ರಧಾನಿ ಮನ್ ಮೋಹನ್ ಸಿಂಗ್ ನಿಧನ ಹಿನ್ನಲೆ ನಾಳೆ ರಾಜ್ಯಾಧ್ಯಾoತ ಶಾಲೆ ಕಾಲೇಜುಗಳು ಸಹಿತ ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಲಾಗಿದೆ. ಇನ್ನು ರಾಜ್ಯದಲ್ಲಿ ಏಳು ದಿನಗಳ ಕಾಲ ಶೋಕಾಚರಣೆಗೆ ಅದೇಶಿಸಲಾಗಿದೆ.ಏಳು ದಿನಗಳ ಕಾಲ ರಾಜ್ಯದಲ್ಲಿ ಸಾರ್ವಜನಿಕ ಸಂಭ್ರಮ…

ಜಗತ್ತಿಗೆ ಗುಡ್ ಬೈ ಹೇಳಿದ ರತನ್ ಟಾಟಾ; ಖ್ಯಾತ ಉದ್ಯಮಿಯ ಇನ್ನು ನೆನಪು ಮಾತ್ರ

ಮುಂಬೈ: ಭಾರತದ ಅತಿ ದೊಡ್ಡ ಸಮೂಹ ಸಂಸ್ಥೆ ಆದಂತಹ ಟಾಟಾ ಸಂಸ್ಥೆಯ ಸಂಸ್ಥಾಪಕ ರತನ್ ಟಾಟಾ ರವರು ಬುಧವಾರ ರಾತ್ರಿ ನಿಧನರಾಗಿದ್ದಾರೆ. ರತನ್ ಟಾಟಾ ಅವರು ತಮ್ಮ ವೃದ್ದಾಪ್ಯ ಸಂಬಂಧಿ ಕಾಯಿಲೆಗೆ ತುತ್ತಾಗಿ ಸೋಮವಾರ ಚಿಕಿತ್ಸೆಗೊಳ್ಳಗಾಗಿದ್ದರು. 1991ರಲ್ಲಿ ಟಾಟಾ ಸನ್ ಸಮೂಹ…

ಮಂಗಳೂರು: ಅಬುದಾಬಿಯಲ್ಲಿ ಕಟ್ಟಡದಿಂದ ಬಿದ್ದು ಮಂಗಳೂರಿನ ಯುವಕ ದಾರುಣ ಮೃತ್ಯು..!

ಎ.ಸಿ ಟೆಕ್ನೀಶಿಯನ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ನಡೆದ ದುರ್ಘಟನೆಗೆ 24 ವರ್ಷದ ಯುವಕ ಬಲಿ

ಅಬುದಾಬಿ: ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ಕಟ್ಟಡದಿಂದ ಕೆಳಗಡೆ ಬಿದ್ದು ಮಂಗಳೂರಿನ ದೇರಳಕಟ್ಟೆಯ ಯುವಕನೋರ್ವ ಮೃತಪಟ್ಟ ಘಟನೆ ಅಬುದುಬಾಯಿಯಲ್ಲಿ ಇಂದು ನಡೆದಿದೆ. ಮೃತಪಟ್ಟ ಯುವಕನನ್ನು ನೌಫಲ್ ಪಟ್ಟೋರಿ(೨೪) ಎಂದು ಗುರುತಿಸಲಾಗಿದೆ. ದುಬೈನಲ್ಲಿ ಎ.ಸಿ ಟೆಕ್ನೀಶಿಯನ್ ಆಗಿ ಕೆಲಸ ನಿರ್ವಹಿಸುತ್ತಿದ್ದ ನೌಫಲ್ ಪಟ್ಟೋರಿ ಎಂಬ…

ಪುತ್ತೂರು ವಿಧಾನಸಭಾ ಕ್ಷೇತ್ರದ ಪುತ್ತೂರು ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಕ್ಕೆ ಪೈಪೋಟಿ.!!??

ಯಾರಾಗಲಿದ್ದಾರೆ ಈ ಭಾರಿಯ ಯುವ ಪಡೆಯ ಸಾರಥಿ; ಚುಣಾವಣಾ ಕಣಕ್ಕಿಳಿದಿರುವ ಹಲವು ಯುವ ಆಕಾಂಕ್ಷಿಗಳು

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಪುತ್ತೂರು ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಉಳಿದಂತಹ ಹಲವು ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು ಇದೀಗ ಯುವಕರ ನಡುವೆ ಪೈಪೋಟಿ ಕೂಡ ನಡೆಯುತ್ತಿರುವುದು ಕಂಡು‌ಬಂದಿದೆ. ಅಧ್ಯಕ್ಷ ಸ್ಥಾನಕ್ಕೆ ಈಗಾಗಲೇ ಹಲವು ಯುವಕರು ಆಕಾಂಕ್ಷಿಗಳಿದ್ದು ಪೈಪೋಟಿ ಕೂಡ…

error: Content is protected !!