dtvkannada

Category: ರಾಷ್ಟ್ರ

ಬ್ರೈಟ್ ಭಾರತ್ ಸದಸ್ಯರಾಗಲು ಹರಿದು ಬರುತ್ತಿರುವ ಜನಸಾಗರ; ಕೇವಲ 8 ದಿನದಲ್ಲಿ ರಿಜಿಸ್ಟರಾದ ಒಂದು ಸಾವಿರ ಸದಸ್ಯರು

ಕೇವಲ ಒಂದು ಸಾವಿರದಂತೆ ಪಾವತಿಸಿ ಎರಡು ಬೆಡ್‌ರೂಂಮಿನ ಮನೆ ನಿಮ್ಮದಾಗಿಸಿ; ಜೊತೆಗೆ ಕಾರು,ಆಕ್ಟಿವಾ, ಚಿನ್ನ ಬೆಳ್ಳಿ ವಜ್ರ ಕೊಂಡೊಯ್ಯಿರಿ

ಪುತ್ತೂರಿನ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಬ್ರೈಟ್ ಭಾರತ್ ಪರಿಚಯಿಸುತ್ತಿರುವ ಅತೀ ದೊಡ್ಡ ಪ್ರಾಜೆಕ್ಟ್

ದಕ್ಷಿಣ ಕನ್ನಡ: ಕಳೆದ ಕೆಲವು ದಿನಗಳ ಹಿಂದೆ ಪುತ್ತೂರಿನಲ್ಲಿ ತಲೆ ಎತ್ತಿ ನಿಂತ ಬ್ರೈಟ್ ಭಾರತ್ ಎಂಬ ಸಂಸ್ಥೆಯು ತಮ್ಮ ಸಂಸ್ಥೆಯ ಅಧೀನದಲ್ಲಿ ಬ್ರೈಟ್ ಭಾರತ್ ಲಕ್ಕಿ ಸ್ಕೀಂ ಎಂಬ ಪ್ರಾಜೆಕ್ಟ್ ಒಂದನ್ನು ಪುತ್ತೂರು ತಾಲೂಕಿನ ಜನತೆಗೆ ಪರಿಚಯಿಸಿದ್ದು ಸದಸ್ಯರಾಗಲು ಬಯಸುವ…

SKSSF ಕರ್ನಾಟಕ ಅಬುಧಾಬಿ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಆಶ್ರಯದಲ್ಲಿ ಅಬುಧಾಬಿಯಲ್ಲಿ ಯಶಸ್ವೀ ರಕ್ತದಾನ ಶಿಬಿರ

ಅಬುಧಾಬಿ,ಯು.ಎ.ಇ ,ಸೆಪ್ಟೆಂಬರ್ 01 : SKSSF ಕರ್ನಾಟಕ ಅಬುಧಾಬಿ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ) ಜಂಟಿ ಆಶ್ರಯದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರವು ದಿನಾಂಕ 01/09/2023 ನೇ ಶುಕ್ರವಾರದಂದು ಯುನೈಟೆಡ್ ಅರಬ್ ಎಮಿರೇಟ್ಸ್ ನ ಖಾಲಿದಿಯ್ಯಾ ಬ್ಲಡ್ ಬ್ಯಾಂಕ್ ಅಬುಧಾಬಿಯಲ್ಲಿ ಯಶಸ್ವಿಯಾಗಿ…

ಯಶಸ್ವಿಯಾಗಿ ಚಂದ್ರನ ಅಂಗಳಕ್ಕೆ ಕಾಲಿಟ್ಟ ವಿಕ್ರಮ್ ಲ್ಯಾಂಡರ್; ಬಾನೆತ್ತರಕ್ಕೆ ಹಾರಿದ ಭಾರತದ ಕೀರ್ತಿ ಪತಾಕೆ

ಇಸ್ರೋ ಸಂಸ್ಥೆಯ ಮೂರನೇ ಚಂದ್ರ ಯಾನ -3 ವಿಕ್ರಮ್ ಇಂದು ಯಶಸ್ವಿಯಾಗಿ ಚಂದ್ರನ ಮೇಲೆ ಲ್ಯಾನ್ಡ್ ಆಗಿದೆ. ಈ ಮೂಲಕ ಭಾರತ ಐತಿಹಾಸಿಕ ಸಾಧನೆಯನ್ನೇ ಮಾಡಿದೆ. ಜುಲೈ 14 ರಂದು ಯಶಸ್ವಿಯಾಗಿ ಉಡಾವಣೆಗೊಂಡ ಲ್ಯಾಂಡರ್ ಮಾಡ್ಯೂಲ್ ಆಗಸ್ಟ್ 23 ರ ಇಂದು…

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಮುಖ್ಯಮಂತ್ರಿ ಸಿದ್ದರಾಮಯ್ಯ

ಅಧಿಕಾರ ಸ್ವೀಕರಿಸಿದ ನಂತರ ಮೊದಲ ಬಾರಿ ಭೇಟಿಯಾದ ಮೋದಿಯವರಿಗೆ ಸಿದ್ದು ಕೊಟ್ಟ ಉಡುಗರೆಯೇನು..??

ಬೆಂಗಳೂರು: ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಸಿದ್ದರಾಮಯ್ಯರವರು ಮೊದಲ ಬಾರಿ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ರಾಜ್ಯದ ಆಗು ಹೋಗುಗಳ ಬಗ್ಗೆ ಮಹತ್ವರವಾದ ಚರ್ಚೆಯನ್ನು ನಡೆಸಿದರು. ಭೇಟಿಯಾದ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಮಂತ್ರಿ ಮೋದಿಯವರಿಗೆ ಮೈಸೂರು ದಸರಾದ…

ಪುತ್ತೂರು: NRI ಪ್ರವಾಸಿಗರು ಕಲ್ಲೇಗ ನೂತನ ಸಮಿತಿ ಅಸ್ತಿತ್ವಕ್ಕೆ

ಅಧ್ಯಕ್ಷರಾಗಿ ಮಹಮ್ಮದ್ ಬೊಳ್ವಾರ್, ಪ್ರಧಾನ ಕಾರ್ಯದರ್ಶಿಯಾಗಿ ಹಮೀದ್ ಕಬಕ, ಹಾಗೂ ಕೋಶಾಧಿಕಾರಿಯಾಗಿ ಇಬ್ರಾಹಿಮ್ ಭಾತಿಷ ಕಬಕ ಆಯ್ಕೆ

ಪುತ್ತೂರು: NRI ಪ್ರವಾಸಿಗರು ಕಲ್ಲೇಗ ಸಮಿತಿಯ ವಾರ್ಷಿಕ ಮಹಾಸಭೆಯು 21/07/2023 ಮತ್ತು 22/07/2023ರಂದು online ಮುಖಾಂತರ ನಡೆಯಿತು. ಸಭಾಧ್ಯಕ್ಷರಾಗಿ ಬಿ.ಎ.ಶಕೂರ್ ಹಾಜಿಯವರು ಕಾರ್ಯ ನಿರ್ವಹಿಸಿದರು. ಜುಮಾ ನಮಾಝ್ ಬಳಿಕ ಕಲ್ಲೇಗ ಜಮಾಅತ್ ಕಮಿಟಿಯ ಕಚೇರಿಯಲ್ಲಿ ಕಲ್ಲೇಗ ಮುದರ್ರಿಸ್ ಬಹುಃ ಶಾಫಿ ಫೈಝಿ,…

ಅಪ್ರಾಪ್ತ ಬಾಲಕಿಯೊಂದಿಗೆ ಸರಸ ಸಲ್ಲಾಪ ವೇಳೆ ಸಿಕ್ಕಿ ಬಿದ್ದ ಶಿಕ್ಷಕ; ಇಬ್ಬರನ್ನೂ ವಿವಸ್ತ್ರಗೊಳಿಸಿ ಥಳಿಸಿದ ಸಾರ್ವಜನಿಕರು

ಅಪ್ರಾಪ್ತ ಬಾಲಕಿಯೊಂದಿಗೆ ಶಿಕ್ಷಕರೊಬ್ಬರು ಸರಸ ಸಲ್ಲಾಪದಲ್ಲಿ ತೊಡಗಿದ್ದಾಗ ಸಿಕ್ಕಿ ಬಿದ್ದಿದ್ದು, ಇವರಿಬ್ಬರನ್ನು ವಿವಸ್ತ್ರಗೊಳಿಸಿ ಥಳಿಸಿದ ಘಟನೆ ಬಿಹಾರದಲ್ಲಿ ವರದಿ ಆಗಿದೆ. ಈ ಘಟನೆಯ ವಿಡಿಯೊ ಶುಕ್ರವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಮೂವರು ವ್ಯಕ್ತಿಗಳು ಅಪ್ರಾಪ್ತ ಬಾಲಕಿ ಮತ್ತು ಶಿಕ್ಷಕನ ಬಟ್ಟೆ…

ಪ್ರೇಯಸಿಯನ್ನು ಬೈಕ್ ಟ್ಯಾಂಕ್ ಮೇಲೆ ಕೂರಿಸಿ ಜಾಲಿ ರೈಡ್ ಹೋದ ಪ್ರಿಯಕರ; ವೀಡಿಯೋ ವೈರಲ್

ಪ್ರೀತಿ ಎಂದರೆ ಒಂದು ಸುಂದರ ಜಗತ್ತು, ಎಲ್ಲರಿಗೂ ಪ್ರೀತಿ ಆಗುವುದು ಸಹಜ, ಪ್ರೀತಿಸಿದವರ ಜತೆಗೆ ನಾವು ಹೇಗೆಲ್ಲ ಬದುಕಬೇಕು ಎಂಬ ಆಸೆ ಇರುತ್ತದೆ. ಆದರೆ ಕೆಲವೊಂದು ಪ್ರೇಮಿಗಳು ಹುಚ್ಚುತನವನ್ನು ಮಾಡುತ್ತಾರೆ. ಈ ಪ್ರೀತಿ ಎನ್ನುವುದು ಒಂದು ರೀತಿಯ ಅಮಲು ಎಂಬುದಂತೆ ವರ್ತಿಸುತ್ತಾರೆ.…

Video: ಮದುವೆ ಮಂಟಪದಲ್ಲಿ ವರದಕ್ಷಿಣೆ ಕೇಳಿದ ವರನನ್ನು ಮರಕ್ಕೆ ಕಟ್ಟಿ ಹಾಕಿದ ವಧುವಿನ ಪೋಷಕರು..!

ಮದುವೆ ಮಂಟಪದಲ್ಲಿ ಕೊರಳಿಗೆ ಹಾರ ಹಾಕುವ ಮೊದಲು ವರನು ವರದಕ್ಷಿಣೆ ಕೇಳಿದ್ದ ಕಾರಣಕ್ಕೆ ಆಘಾತಗೊಂಡ ವಧುವಿನ ಪೋಷಕರು ವರನನ್ನು ಮರಕ್ಕೆ ಕಟ್ಟಿಹಾಕಿ ಒತ್ತೆಯಾಳನ್ನಾಗಿ ಇರಿಸಿಕೊಂಡ ಘಟನೆ ಉತ್ತರಪ್ರದೇಶದ ಪ್ರತಾಪ್‌ ಗಢದಲ್ಲಿ ನಡೆದಿದೆ. ವರ ಅಮರ್‌ ಜಿತ್‌ ವರ್ಮಾ ವಿವಾಹ ಮಂಟಪದಲ್ಲಿ ವಧು-ವರ…

40 ದಿನ 4 ಮಕ್ಕಳು; ಸಸ್ಯ, ಬೀಜ ಸೇವಿಸಿ ದಿನ ಕಳೆದ ಮಕ್ಕಳು! ಇದು ವಿಮಾನ ಪತನದಲ್ಲಿ ಬದುಕುಳಿದ ಮಕ್ಕಳ ರೋಚಕ ಕಥನ

ಕೊಲಂಬಿಯಾ: ತಾಯಿ ಹಾಗೂ ತನ್ನ ನಾಲ್ವರು ಪುಟ್ಟ ಮಕ್ಕಳು ಹೊರಟಿದ್ದ ಸಣ್ಣ ವಿಮಾನವೊಂದು ಅಪಘಾತಕ್ಕೀಡಾಗಿ, ತಾಯಿ ಮೃತಪಟ್ಟು ಮಕ್ಕಳು ಪವಾಡಸದೃಶ ಪಾರಾದ ಘಟನೆ ಕೊಲಂಬಿಯಾದಲ್ಲಿ ನಡೆದಿದೆ. ಕೊಲಂಬಿಯಾ ದೇಶದ ಮಹಿಳೆಯೊಬ್ಬರು ಮೇ 01 ರಂದು ತನ್ನ ನಾಲ್ವರು ಮಕ್ಕಳೊಂದಿಗೆ ವಿಮಾನದಲ್ಲಿ ಜ್ವಾಲಿ…

ಒಡಿಶಾ ದುರಂತ: ಶವಾಗಾರವಾಗಿ ಬಳಸಿಕೊಂಡಿದ್ದ ಶಾಲೆ ನೆಲಸಮಗೊಳಿಸಿದ ಸರಕಾರ

ಬಾಲ್ ಸೋರ್ : ಕೋರಮಂಡಲ್ ಎಕ್ಸ್‌ಪ್ರೆಸ್‌ನ ಸಂತ್ರಸ್ತರ ತಾತ್ಕಾಲಿಕ ಶವಾಗಾರವಾಗಿ ಬಳಸಲಾಗಿದ್ದ 65 ವರ್ಷ ಹಳೆಯ ಬಹನಾಗಾ ಹೈಸ್ಕೂಲ್ ಕಟ್ಟಡವನ್ನು ಒಡಿಶಾ ಸರ್ಕಾರ ಶುಕ್ರವಾರ ಕೆಡವಲು ಆರಂಭಿಸಿದೆ.ಶಾಲಾ ವ್ಯವಸ್ಥಾಪಕ ಸಮಿತಿ ಸದಸ್ಯರು ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಕೆಡವಲಾಯಿತು. ಕಟ್ಟಡವು…

error: Content is protected !!