dtvkannada

Category: ರಾಷ್ಟ್ರ

ಚರಂಡಿಯಲ್ಲಿ ತೇಲಿಬಂತು ಕಂತೆ ಕಂತೆ ಹಣ, ಗಲೀಜು ಲೆಕ್ಕಿಸದೆ ಧುಮುಕಿದ ಜನ: ವೀಡಿಯೋ ನೋಡಿ

ರಸ್ತೆಯಲ್ಲಿ ಹೋಗುವಾಗ 1 ರೂಪಾಯಿ ಬಿದ್ದಿದ್ದರೂ ತೆಗೆದುಕೊಳ್ಳುತ್ತೇವೆ ಹೀಗಿರುವಾಗ ಸಾರ್ವಜನಿಕವಾಗಿ ಕಂತೆ ಕಂತೆ ಹಣ ನೀರಿನಲ್ಲಿ ತೇಲಿಬರುತ್ತಿದ್ದರೆ ಜನರು ಬಿಡುತ್ತಾರೆಯೇ, ಚರಂಡಿ ನೀರು ಗಲೀಜು ಎಂಬುದನ್ನೂ ಲೆಕ್ಕಿಸದೆ ಜನರು ಚರಂಡಿಗೆ ದುಮುಕಿದ್ದಾರೆ. ಚರಂಡಿಯೊಂದರಲ್ಲಿ ಹಣದ ರಾಶಿ ತೇಲಿಬಂದಿರುವ ಘಟನೆ ಪಾಟ್ನಾದಿಂದ 150…

ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದ್ದ ಟರ್ಕಿ ಭೂಕಂಪ; ಆ ದಿನ 124 ಗಂಟೆಗಳ ಕಾರ್ಯಾಚರಣೆಯಲ್ಲಿ ಬದುಕುಳಿದಿದ್ದ ಪುಟಾಣಿ ಕಂದಮ್ಮ

ಪವಾಡವೆಂಬಂತೆ 54 ದಿನಗಳ ಬಳಿಕ ಮೃತಪಟ್ಟಿದ್ದ ತಾಯಿಯ ಮಡಿಲು ಸೇರಿದ ಪುಟ್ಟ ಕಂದವ್ವ..!!

ಇಸ್ತಾಂಬುಲ್: ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದ್ದ, ಸಾವಿರಾರು ಜನರ ಸಾವುನೋವಿಗೆ ಕಾರಣವಾಗಿದ್ದ ಟರ್ಕಿ ಮಹಾಭೂಕಂಪದಲ್ಲಿ ಪವಾಡಸದೃಶವಾಗಿ ಬದುಕುಳಿದಿದ್ದ ಪುಟಾಣಿ ಕಂದಮ್ಮ ಇದೀಗ ತನ್ನ ಹೆತ್ತಮ್ಮನ ಮಡಿಲು ಸೇರಿದ್ದು ಇಡೀ ಜಗತ್ತೇ ಖುಷಿಪಟ್ಟಿದೆ. ಫೆಬ್ರವರಿ 13ರಂದು ಈ ಮಗುವಿನ ಫೋಟೊ ಸೋಷಿಯಲ್ ಮೀಡಿಯಾದಲ್ಲಿ…

ಬ್ಯಾರೀಸ್ ವೆಲ್ಫೇರ್ ಫೋರಂ ಅಬುಧಾಬಿ (BWF Abudhabi UAE)ವತಿಯಿಂದ
ಯಶಸ್ವಿಯಾಗಿ ಆಯೋಜಿಸಿದ ಇಫ್ತಾರ್ ಕೂಟ

ಅಬುದಾಬಿ: ಬ್ಯಾರೀಸ್ ವೆಲ್ಫೇರ್ ಫೋರಂ ಅಬುದಾಬಿ ಇದರ ವತಿಯಿಂದ ಬೃಹತ್ ಇಫ್ತಾರ್ ಕೂಟವು ದಿನಾಂಕ 31/03/2023 ರಂದು ಯಶಸ್ವಿಯಾಗಿ ನಡೆಯಿತು. ಎಂದಿನಂತೆ ಈ ವರ್ಷವೂ ದಿನಾಂಕ 31/03/2023 ನೇ ಶುಕ್ರವಾರದಂದು ರಂಝಾನ್ ತಿಂಗಳ ಒಂಭತ್ತನೇಯ ದಿನದಂದು ಬೃಹತ್ ಇಫ್ತಾರ್ ಕೂಟವನ್ನು ಆಯೋಜಿಸಿತ್ತು.…

ಬಂಟ್ವಾಳ: ಪವಿತ್ರ ಉಮ್ರಾ ಕರ್ಮ ನಿರ್ವಹಿಸಲು ತೆರಳಿದ್ದ ವ್ಯಕ್ತಿ ಹೃದಯಾಘಾತದಿಂದ ಮೃತ್ಯು

ಬಂಟ್ವಾಳ: ಪವಿತ್ರ ಮೆಕ್ಕಾಗೆ ಉಮ್ರಾ ಯಾತ್ರೆಗೆ ತೆರಳಿದ ಭಾರತದ ನಿವಾಸಿಯೋರ್ವರು ಹೃದಯಾಘಾತದಿಂದ ಮೃತಪಟ್ಟ ಘಟನೆ ಸಂಭವಿಸಿದೆ.ಮೃತಪಟ್ಟ ವ್ಯಕ್ತಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಗ್ಗ ನಿವಾಸಿ ಉಸ್ಮಾನ್ (67) ಎಂದು ಗುರುತಿಸಲಾಗಿದೆ. ತಿಂಗಳ ಹಿಂದೆ ಪವಿತ್ರ ಉಮ್ರಾ ಯಾತ್ರೆಗೆಂದು ಹೊರಟ…

Video:ಅಧಿವೇಶನ ನಡೆಯುತ್ತಿರುವಾಗ ಮೊಬೈಲ್‌ ನಲ್ಲಿ ಅಶ್ಲೀಲ ವಿಡಿಯೋ ವೀಕ್ಷಿಸಿದ ಬಿಜೆಪಿ ಶಾಸಕ

ವಿಧಾನ ಸಭೆ ಅಧಿವೇಶನ ನಡೆಯುತ್ತಿದ್ದಾಗ ಬಿಜೆಪಿ ಶಾಸಕರೊಬ್ಬರು ಮೊಬೈಲ್‌ ನಲ್ಲಿ ಅಶ್ಲೀಲ ವಿಡಿಯೋ ನೋಡಿರುವುದು ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದೆ. ತ್ರಿಪುರಾ ವಿಧಾನಸಭೆ ಅಧಿವೇಶನದ ವೇಳೆ ಶಾಸಕ ಜದಬ್ ಲಾಲ್ ನಾಥ್ ಅಶ್ಲೀಲ ವಿಡಿಯೋ ವೀಕ್ಷಿಸಿದ್ದಾರೆ. ಬಾಗ್‌ಬಾಸಾ ಕ್ಷೇತ್ರದ ಬಿಜೆಪಿ ಶಾಸಕರಾಗಿರುವ ಜದಬ್…

ಸೌದಿ ಅರೇಬಿಯಾದಲ್ಲಿ ರಸ್ತೆ ಅಪಘಾತ; ಮಂಗಳೂರಿನ ಯುವಕ ಮೃತ್ಯು, ರಸ್ತೆ ದಾಟುತ್ತಿದ್ದ ವೇಳೆ ನಡೆದ ದುರ್ಘಟನೆ

ಮಂಗಳೂರು: ಸೌದಿ ಅರೇಬಿಯಾದಲ್ಲಿ ರಸ್ತೆ ಅಪಘಾತ ಸಂಭವಿಸಿ ಮಂಗಳೂರು ಮೂಲದ ವ್ಯಕ್ತಿ ಮೃತಪಟ್ಟ ಘಟನೆ ವರದಿಯಾಗಿದೆ.ಮೃತ ವ್ಯಕ್ತಿಯನ್ನು ಮಲ್ಲೂರು ನಿವಾಸಿ ಸುಲೈಮಾನ್(35) ಎಂದು ತಿಳಿದು ಬಂದಿದೆೆ. ಮಂಗಳೂರಿನ ಮಲ್ಲೂರು ಪಲ್ಲಿಬೆಟ್ಟು ಅಬೂಬಕರ್ ಎಂಬವರ ಪುತ್ರ ಸುಲೈಮಾನ್ ಅವರು ಸೌದಿ ಅರೇಬಿಯಾದ ಜುಬೈಲ್’ನಲ್ಲಿ…

ಮಸೀದಿಯಲ್ಲಿ ಇಫ್ತಾರ್‌ ಆಹಾರ ಸೇವಿಸಿದ ಬಳಿಕ 100 ಕ್ಕೂ ಅಧಿಕ ಮಂದಿ ಅಸ್ವಸ್ಥ; ಕೆಲವರು ಗಂಭೀರ

ಕೋಲ್ಕತ್ತಾ: ಉಪವಾಸದ ಇಫ್ತಾರ್‌ ನಲ್ಲಿ ಆಹಾರ ಸೇವಿಸಿ ಫುಡ್ ಪಾಯ್ಸನ್ ಆಗಿ ನೂರಕ್ಕೂ ಹೆಚ್ಚಿನ ಮಂದಿ ಅಸ್ವಸ್ಥರಾಗಿರುವ ಘಟನೆ ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣದಲ್ಲಿ ನಡೆದಿರುವುದು ವರದಿಯಾಗಿದೆ. ಕುಲ್ತಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಪಖಿರಾಲಯ ಗ್ರಾಮದ ಮಸೀದಿಯಲ್ಲಿ ಇಫ್ತಾರ್‌ (ಉಪವಾಸ…

ಮುಸಲ್ಮಾನರ ಪವಿತ್ರ ರಂಝಾನ್ ಗೆ ಶುಭ ಕೋರಿದ ಪ್ರಧಾನಿ

ದೇಶದ ಸಮಗ್ರತೆ ಮತ್ತು ಸಾಮರಸ್ಯಕ್ಕೆ ಈ ಸಂಭ್ರಮ ಸಾಕ್ಷಿಯಾಗಲಿ-ಮೋದಿ

ದೆಹಲಿ: ಮುಸಲ್ಮಾನರ ಪವಿತ್ರ ತಿಂಗಳು ರಂಝಾನ್ ಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ರವರು ಶುಭಾಶಯ ಕೋರಿ ಟ್ವಿಟ್ ಮಾಡಿದ್ದಾರೆ. ದೇಶದ ಸಮಗ್ರತೆ ಮತ್ತು ಸಾಮರಸ್ಯಕ್ಕೆ ಈ ಪವಿತ್ರ ತಿಂಗಳು ಸಾಕ್ಷಿಯಾಗಲಿ ಮತ್ತು ಬಡವರ ಸೇವೆಯ ಮಹತ್ವವನ್ನು ಈ ಹಬ್ಬ ಸಾರುತ್ತಿದೆ…

ರಾಹುಲ್ ಗಾಂಧಿ ಜೈಲು ಶಿಕ್ಷೆ ಬೆನ್ನಲ್ಲೇ ಸಂಸದ ಸದಸ್ಯತ್ವ ರದ್ದು

ನವದೆಹಲಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಕೇರಳದ ವಯನಾಡ್‌ ಸಂಸದ ಸ್ಥಾನದಿಂದ ಅನರ್ಹ ಮಾಡಲಾಗಿದೆ. ಮಾನನಷ್ಟ ಪ್ರಕರಣ ಸಂಬಂಧ ಸೂರತ್‌ ಕೋರ್ಟ್‌ 2 ವರ್ಷ ಜೈಲು ಶಿಕ್ಷೆ ವಿಧಿಸಿದ ಬೆನ್ನಲ್ಲೇ ಲೋಕಸಭೆ ಸಚಿವಾಲಯದ ಕಾರ್ಯದರ್ಶಿ ರಾಹುಲ್‌ ಗಾಂಧಿ ಅವರನ್ನು ಅನರ್ಹಗೊಳಿಸಿ…

ಮೋದಿ ಹೆಸರು ಅವಹೇಳನ; ರಾಹುಲ್ ಗಾಂಧಿಗೆ ಎರಡು ವರ್ಷ ಜೈಲು ಶಿಕ್ಷೆ!

ಅಹಮದಾಬಾದ್‌ (ಮಾ.23): ಮೋದಿ ಸರ್‌ನೇಮ್‌ ವಿಚಾರದಲ್ಲಿ ಮಾನನಷ್ಟ ಮೊಕದ್ದಮೆ ಪ್ರಕರಣ ಎದುರಿಸುತ್ತಿದ್ದ ರಾಹುಲ್‌ ಗಾಂಧಿಗೆ ಹಿನ್ನಡೆಯಾಗಿದೆ. 2019ರಲ್ಲಿ ಕೋಲಾರದಲ್ಲಿ ನಡೆದ ಲೋಕಸಭಾ ಚುನಾವಣಾ ಸಮಾವೇಶದಲ್ಲಿ ರಾಹುಲ್‌ ಗಾಂಧಿ ನೀಡಿದ್ದ ಹೇಳಿಕೆಯ ವಿರುದ್ಧ ಪ್ರಕರಣ ದಾಖಲಾಗತ್ತು. ಸೂಕ್ತ ವಿಚಾರಣೆ ನಡೆಸಿದ ಸೂರತ್‌ ಕೋರ್ಟ್‌,…

error: Content is protected !!