ಅಮಾಯಕ ಯುವಕನ ಕೊಲೆ ಖಂಡನೀಯ – ಎಸ್ಸೆಸ್ಸೆಫ್ ದ.ಕ. ಜಿಲ್ಲೆ
ಬೆಳ್ಳಾರೆ: ಸಂಘಪರಿವಾರದವರಿಂದ ಅಮಾನುಷ ರೀತಿಯಲ್ಲಿ ಹಲ್ಲೆಗೊಳಗಾಗಿ ಕೊಲೆಗೈಯಲ್ಪಟ್ಟ ಘಟನೆ ಸುಳ್ಯ ತಾಲೂಕಿನ ಕಳಂಜ ಎಂಬಲ್ಲಿ ನಡೆದಿದ್ದು ಈ ಕ್ರತ್ಯವನ್ನು ಎಸ್ಸೆಸ್ಸೆಫ್ ಜಿಲ್ಲಾ ಸಮಿತಿ ಖಂಡಿಸುತ್ತದೆ. ಶಾಂತವಾಗಿರುವ ಪ್ರದೇಶದಲ್ಲಿ ಗಲಭೆಯೆಬ್ಬಿಸುವ ಉದ್ದೇಶದಿಂದ ನಡೆಸುವ ಇಂತಹ ಅಮಾನುಷ ಕೃತ್ಯ ಅತ್ಯಂತ ಖಂಡನೀಯವಾಗಿದ್ದು, ಆರೋಪಿಗಳಿಗೆ ಕಠಿಣ…