dtvkannada

Category: ಸುದ್ದಿ

ಗಲ್ಫ್ ಯೂಥ್ ಕಬಕ ಜಮಾಅತ್ ಇದರ ನೂತನ ಸಮಿತಿ ಅಸ್ತಿತ್ವಕ್ಕೆ; ಅಧ್ಯಕ್ಷರಾಗಿ ಆಸಿಫ್ ಬಗ್ಗುಮೂಲೆ, ಕಾರ್ಯದರ್ಶಿಯಾಗಿ ಶರೀಫ್ ಕಬಕ ಆಯ್ಕೆ

ಪುತ್ತೂರು: ಕಬಕ ಜಮಾಅತ್ತಿನ ಅನಿವಾಸಿ ಮಿತ್ರರ ಸಂಘಟನೆ ಗಲ್ಫ್ ಯೂತ್ ಕಬಕ ಇದರ ಏಳನೇ ವರ್ಷದ ನೂತನ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು. ಅಧ್ಯಕ್ಷರಾಗಿ ಆಸಿಫ್ ಬಗ್ಗುಮೂಲೆ KSAಕಾರ್ಯದರ್ಶಿಯಾಗಿ ,ಶರೀಫ್ ಕಬಕ,ಕೋಶಾಧಿಕಾರಿಯಾಗಿ,ನವಾಝ್ ಅಡೆಕ್ಕಲ್ UAE ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರುಗಳಾಗಿ,ರಝಕ್ ಹಾಜಿ ಮೌಲನ, ಸಿತಾರ್…

ಕರ್ನಾಟಕದಲ್ಲಿ ಯೂಸೂಫ್ ಅಲಿ ಮಾಲಕತ್ವದ ಲುಲು ಗ್ರೂಪಿನ ಶಾಪಿಂಗ್ ಮಾಲ್ ಜಂಟಿಯಾಗಿ ನಡೆಸಲು ಸಹಿ ಹಾಕಿದ ಮುಖ್ಯಮಂತ್ರಿ; ಸಾಮಾಜಿಕ ಜಾಲತಾಣಗಳಲ್ಲಿ ಮುಖ್ಯಮಂತ್ರಿಯನ್ನು ಕಾಳೆಲೆದ ನೆಟ್ಟಿಗರು

ಬೆಂಗಳೂರು: ಹಲವಾರು ರಾಷ್ಟ್ರ , ರಾಜ್ಯಗಳಲ್ಲಿ ತಲೆ ಎತ್ತಿ ನಿಂತಿರುವ ಲುಲು ಮಾಲ್ ಇದೀಗ ಕರ್ನಾಟಕದತ್ತ ಮುಖ ಮಾಡಿದ್ದು ರಾಜ್ಯದಲ್ಲಿ ಉದ್ಯೋಗವಿಲ್ಲದೆ ಹರಸಾಹಸ ಪಡುತ್ತಿದ್ದ ಯುವ ಜನಾಂಗಕ್ಕೆ ಈ ವಿಚಾರ ಖುಷಿ ತಂದಿದೆ. ಹೌದು ಯೂಸೂಫ್ ಅಲಿ ಮಾಲಕತ್ವದ ಲುಲು ಗ್ರೂಪಿನ…

ಉಪ್ಪಿನಂಗಡಿ: ಅಲ್-ಮುನವ್ವರ ಶಾಲೆ ಮೂಡಡ್ಕ ವಿದ್ಯಾರ್ಥಿನಿ ಆಯಿಷತ್ ರಾಫಿಯಾ SSLC ಯಲ್ಲಿ 546 ಅಂಕಗಳೊಂದಿಗೆ ಉತ್ತೀರ್ಣ

ಉಪ್ಪಿನಂಗಡಿ: 2021-22ನೇ ಸಾಲಿನ SSLC ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಅಲ್-ಮುನವ್ವರ ಆಂಗ್ಲ ಮಾಧ್ಯಮ ಶಾಲೆ ಮೂಡಡ್ಕ ಇದರ ವಿದ್ಯಾರ್ಥಿನಿ ಬಿ.ಆಯಿಷತ್ ರಾಫಿಯ 546 ಅಂಕ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ, ಉತ್ತಮ ಸಾಧನೆ ಮಾಡಿದ್ದಾಳೆ. ಇವರು ಪ್ರಥಮ ಭಾಷೆ ಇಂಗ್ಲೀಷ್…

ಪುತ್ತೂರು ನಗರ ಠಾಣಾ ಪೊಲೀಸರ ಮಿಂಚಿನ ಕಾರ್ಯಾಚರಣೆ; ಗಾಂಜಾ ಸರಬರಾಜು ಮಾಡುತ್ತಿದ್ದ ಮೂವರು ಆರೋಪಿಗಳ ಬಂಧನ

ಪುತ್ತೂರು: ಗಾಂಜಾ ಸರಬರಾಜು ಮಾಡುತ್ತಿದ್ದ ಯುವಕರನ್ನು ಶಾಂತಿಗೋಡು ಗ್ರಾಮದ ವೀರಮಂಗಲದಲ್ಲಿ ಪುತ್ತೂರು ನಗರ ಠಾಣೆಯ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಬಂಧಿಸಿದ ಘಟನೆ ನಡೆದಿದೆ. ಬಂಧಿತರನ್ನು ಮುವಾಝ್, ರಾಝಿಕ್ ಹಾಗೂ ಶಫೀಕ್ ಎಂದು ತಿಳಿದು ಬಂದಿದೆ.ವೀರಮಂಗಲ ರೈಲ್ವೇ ಹಳಿಗಳ ಸಮೀಪ ಬ್ಯಾಗ್…

ಉಪ್ಪಿನಂಗಡಿ: ಕಂಟೇನರ್’ಗಳು ಪರಸ್ಪರ ಡಿಕ್ಕಿ; ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್

ಉಪ್ಪಿನಂಗಡಿ: ಓವರ್ ಟೇಕ್ ಮಾಡುವ ರಭಸದಲ್ಲಿ ಕಂಟೇನರ್’ಗಳು ಪರಸ್ಪರ ಹಿಂಬದಿಯಿಂದ ಡಿಕ್ಕಿಯಾಗಿ ಟ್ರಾಫಿಕ್ ಜಾಮ್ ಆದ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಕರುವೇಲು ಎಂಬಲ್ಲಿ ಸಂಭವಿಸಿದೆ. ಪೆರ್ನೆ ಸಮೀಪದ ಕರುವೇಳು ತಿರುವಿನಲ್ಲಿ ಕಂಟೈನರ್’ ಒಂದನ್ನು ಓವರ್ ಟೇಕ್ ಮಾಡುವ ಭರದಲ್ಲಿ ಇನ್ನೊಂದು…

ಪುತ್ತೂರು: ಕಲ್ಲಾರೆಯ ಶ್ರೀನಿವಾಸ ಪ್ಲಾಜಾದಲ್ಲಿ ವಿ-ಕೇರ್ ಪಾಲಿ ಕ್ಲಿನಿಕ್ ಶುಭಾರಂಭ

ಪುತ್ತೂರು: ಪುತ್ತೂರಿನ ಹೃದಯ ಭಾಗವಾದ ಕಲ್ಲಾರೆಯ ಶ್ರೀನಿವಾಸ ಪ್ಲಾಜಾದಲ್ಲಿ ವಿ-ಕೇರ್ ಪಾಲಿ ಕ್ಲಿನಿಕ್ ಇಂದು ಶುಭಾರಂಭಗೊಂಡಿತು.ವಿ ಕೇರ್ ಪಾಲಿಕ್ಲಿನಿಕ್ ಇದರ ಉದ್ಘಾಟನಾ ಸಮಾರಂಭದ ಅಂಗವಾಗಿ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ.) ಸಂಸ್ಥೆಯ ಆಶ್ರಯದಲ್ಲಿ, ಕೆ. ಎಂ. ಸಿ. ಆಸ್ಪತ್ರೆ ರಕ್ತನಿಧಿ…

ದೋಣಿ ಮೂಲಕ ಸಾಗಿಸುತ್ತಿದ್ದ 1,526 ಕೋಟಿ ಮೌಲ್ಯದ 218 ಕೆಜಿ ಮಾದಕವಸ್ತು ವಶ; ಸಮುದ್ರದಲ್ಲಿ ಚೇಸಿಂಗ್ ವೀಡಿಯೋ ನೋಡಿ

ನವದೆಹಲಿ: ಲಕ್ಷದ್ವೀಪದಿಂದ ದೋಣಿ ಮೂಲಕ ತಮಿಳುನಾಡಿಗೆ ಮಾದಕವಸ್ತುಗಳನ್ನು ಸಾಗಿಸುತ್ತಿದ್ದವರನ್ನು ಲಕ್ಷದ್ವೀಪ ಕರಾವಳಿಯಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ ಮತ್ತು ಭಾರತೀಯ ಕರಾವಳಿ ಕಾವಲು ಪಡೆ ಚೇಸಿಂಗ್ ಮಾಡಿ ಬಂಧಿಸಿದ ರೋಚಕ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸುಮಾರು 1 ನಿಮಿಷ 30…

SჄS ಕೆಮ್ಮಾಯಿ ವತಿಯಿಂದ 2021 2022 ನೇ ಸಾಲಿನ SSLC ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ

ಪುತ್ತೂರು : 22/5/22 ನೇ ಆದಿತ್ಯವಾರ ಸಂಜೆ 5 ಗಂಟೆಗೆ ಕೆಮ್ಮಾಯಿ SჄS ಕಛೇರಿಯಲ್ಲಿ ಕೆಮ್ಮಾಯಿ ಜಮಾಅತಿಗೆ ಒಳಪಟ್ಟ SSLC ಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ ಏರ್ಪಡಿಸಲಾಯಿತು. ಬಳ್ಳಾರಿ ರಫೀಕ್ ಸಖಾಫಿ ಮಾತನಾಡಿ ನೀವು ಉತ್ತಮ ಹಾಗೂ…

ಉಪ್ಪಳ: ಕಾರು ಮತ್ತು ಬೈಕ್ ನಡುವೆ ಭೀಕರ ಅಪಘಾತ; ದ್ವಿತೀಯ PUC ವಿದ್ಯಾರ್ಥಿ ಮೃತ್ಯು

ಉಪ್ಪಳ: ಕಾರು ಮತ್ತು ಬೈಕ್ ಮುಖಾಮುಖಿ ಢಿಕ್ಕಿಯಾಗಿ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ಉಪ್ಪಳದಲ್ಲಿ ನಡೆದಿದೆ. ಮೃತರನ್ನು ಉಪ್ಪಳದ ತುರ್ತಿಯ ಮೂಸಾ ಮತ್ತು ಜೈನಾಬ್ ದಂಪತಿಯ ಪುತ್ರ ಅಬೂಬಕ್ಕರ್ ಇಶಾನ್ ( 19 ) ಎಂದು ಗುರುತಿಸಲಾಗಿದೆ . ಉಪ್ಪಳ ಹಿದಾಯತ್ ನಗರ…

ಪುತ್ತೂರು: ನಾಳೆ ಕಲ್ಲಾರೆಯಲ್ಲಿ ವಿ-ಕೇರ್ ಪಾಲಿಕ್ಲಿನಿಕ್ ಶುಭಾರಂಭ

ಪುತ್ತೂರು: ಪುತ್ತೂರಿನ ಹೃದಯ ಭಾಗವಾದ ಕಲ್ಲಾರೆಯ ಶ್ರೀನಿವಾಸ ಪ್ಲಾಜಾದಲ್ಲಿ ವಿ-ಕೇರ್ ಪಾಲಿ ಕ್ಲಿನಿಕ್ ನಾಳೆ(ಮೇ-23) ಶುಭಾರಂಭಗೊಳ್ಳಲಿದೆ. ಈಗಾಗಲೇ ಕ್ಲಿನಿಕಲ್ ಲ್ಯಾಬ್, ಎಕ್ಸ್’ರೇ, ಇಸಿಜಿ ಸೌಲಭ್ಯವನ್ನು ಹೊಂದಿದ ವಿ ಕೇರ್ ಲ್ಯಾಬ್ ಪುತ್ತೂರಿನಲ್ಲಿ ಕಾರ್ಯಾಚರಿಸುತ್ತಿದ್ದು, ಹೊಸದಾಗಿ ವಿ ಕೇರ್ ಪಾಲಿ ಕ್ಲಿನಿಕ್ ಶುಭಾರಂಭಗೊಳ್ಳಲಿದೆ.…

error: Content is protected !!