dtvkannada

Category: ಸುದ್ದಿ

ಎರಡು ಮಕ್ಕಳ ತಾಯಿಯ ಜೊತೆ ಅನೈತಿಕ ಸಂಬಂಧ; ಯುವಕನನ್ನು ಕರೆಸಿ ಹಿಗ್ಗಾಮುಗ್ಗ ಥಳಿಸಿದ ಗ್ರಾಮಸ್ಥರು

ಮೈಸೂರು: ಎರಡು ಮಕ್ಕಳ ತಾಯಿಯ ಜೊತೆ ಸ್ನೇಹ ಹೊಂದಿರುವ ಆರೋಪ ಹಿನ್ನೆಲೆ ಗ್ರಾಮಸ್ಥರು ಯುವಕನಿಗೆ ಹಿಗ್ಗಾಮುಗ್ಗ ಥಳಿಸಿರುವ ಘಟನೆ ಮೈಸೂರಿನ ನಂಜನಗೂಡು ತಾಲೂಕಿನ ಹಳ್ಳಿದಿಡ್ಡಿ ಗ್ರಾಮದಲ್ಲಿ ನಡೆದಿದೆ. ಮಹೇಶ್‌ ಕುಮಾರ್‌ ಹಲ್ಲೆಗೆ ಒಳಗಾದ ಯುವಕ. ವಿವಾಹಿತ ಮಹಿಳೆ ಜತೆ ಸ್ನೇಹ ಬೆಳೆಸಿದ…

ಉಪ್ಪಿನಂಗಡಿ ಅಡಿಕೆ ಕಳ್ಳತನ ಪ್ರಕರಣ; ಇಬ್ಬರು ಆರೋಪಿಗಳು ಬಂಧನ

ಉಪ್ಪಿನಂಗಡಿ : ಮನೆಯ ಅಂಗಳದಲ್ಲಿ ಒಣಗಲು ಹಾಕಿದ ಅಡಿಕೆಯನ್ನು ಯಾರೋ ಕಳ್ಳರು ಜನವರಿ 11ರ ರಾತ್ರಿ ಸಮಯ ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ಉಪ್ಪಿನಂಗಡಿ ಠಾಣೆಯಲ್ಲಿ ದೂರು ನೀಡಿದ ಘಟನೆ ಬಂಟ್ವಾಳ ತಾಲೂಕಿನ ಬಿಳಿಯೂರು ಗ್ರಾಮದಲ್ಲಿ ನಡೆದಿದೆ. ಪ್ರಕರಣ ಸಂಬಂಧಿಸಿ ಇಬ್ಬರು ಆರೋಪಿಗಳನ್ನು…

ಮೂಡಬಿದಿರೆ: ಬೈಕ್ ಮತ್ತು ಕಾರು ನಡುವೆ ಅಪಘಾತ; ಯಕ್ಷಗಾನ ಕಲಾವಿದ ದಾರುಣ ಸಾವು

ಮೂಡಬಿದಿರೆ: ಇಲ್ಲಿಗೆ ಸಮೀಪದ ಗಂಟಾಲಕಟ್ಟೆ ಎಂಬಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಖ್ಯಾತ ಯಕ್ಷಗಾನ ಕಲಾವಿದ ವೇಣೂರು ವಾಮನ ಕುಮಾರ್ (47 ವ) ಅವರು ನಿಧನರಾಗಿದ್ದಾರೆ. ಹಿರಿಯಡಕ ಮೇಳದಲ್ಲಿ ಸೇವೆ ಸಲ್ಲಿಸುತ್ತಿದ್ದ ವಾಮನ ಕುಮಾರ್ ಅವರು ಕಳೆದ ರಾತ್ರಿ ಬೈಂದೂರು ತಾಲೂಕಿನ ನಾಡ…

ಸುಳ್ಯದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಒಂದೇ ದಿನದಲ್ಲಿ ನಾಲ್ಕು ಪ್ರಕರಣಗಳ ತಿರ್ಪು ಪ್ರಕಟಿಸಿದ ನ್ಯಾಯಾಲಯ

ಸುಳ್ಯ: ಇತಿಹಾಸದಲ್ಲಿ ಪ್ರಥಮ ಬಾರಿಗೆ ನ್ಯಾಯಾಲಯದಲ್ಲಿ ಒಂದೇ ದಿನ ನಾಲ್ಕು ಪ್ರಕರಣಗಳಲ್ಲಿ ಆರೊಪಿಗಳಿಗೆ ಶಿಕ್ಷೆ ವಿಧಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ನ್ಯಾಯಾಲಯ ತೀರ್ಪು ನೀಡಿರುತ್ತದೆ. ಪ್ರಕರಣ 1: ಈ ಪ್ರಕರಣದಲ್ಲಿ ಕೊಡಿಯಾಲ ಗ್ರಾಮದ ಕಲ್ಪಡಬೈಲು ಪಟ್ಟೆ ಎಂಬಲ್ಲಿಯ…

ಉಡುಪಿ: ಎರಡು ದಿನಗಳ ಹಿಂದೆ ನಡೆದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡ ಪ್ರಕರಣ

ಎರಡು ದಿನಗಳ ಜೀವನ್ಮರಣ ಹೋರಾಟದಲ್ಲಿ ಸೋತು ಇಹ ಲೋಕ ತ್ಯಜಿಸಿದ ಸರಿತಾ

ಉಡುಪಿ : ಎರಡು ದಿನಗಳ ಹಿಂದೆ ರಸ್ತೆ ಅಪಘಾತಕ್ಕೆ ಒಳಗಾಗಿದ್ದ ಮಹಿಳೆಯೋರ್ವಳು ಚಿಕಿತ್ಸೆಗೆ ಸ್ಪಂದಿಸದೆ ಇಂದು ಸಾವನ್ನಪ್ಪಿದ್ದಾರೆ. ಮೃತಪಟ್ಟವರು ತನ್ನ ಪತಿ ಮತ್ತು ಮಗನೊಂದಿಗೆ ಸಾಂತ್ ಮಾರಿ ಹಬ್ಬಕ್ಕೆ ಹೋಗುತ್ತಿದ್ದಾಗ ರಸ್ತೆ ಅಪಘಾತಕ್ಕೆ ಒಳಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದರು.…

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚಿದ ಕೋವಿಡ್ ಸೋಂಕು; ಹಲವು ಶಾಲೆಗಳನ್ನು ಮುಚ್ಚಲು ಜಿಲ್ಲಾಧಿಕಾರಿಯಿಂದ ಆದೇಶ

ಯಾವ ಶಾಲೆಗಳೆಲ್ಲಾ ಈ ಪಟ್ಟಿಗಳಲ್ಲಿ ಸೇರಿಕೊಂಡಿವೆ ನೋಡಿ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಸೋಂಕು ಹೆಚ್ಚಾಗಿದ್ದು ಇದೀಗ ವಿದ್ಯಾರ್ಥಿ ಗಳಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ದ.ಕನ್ನಡ ಜಿಲ್ಲೆಯ ವಿವಿಧ ಶಾಲೆಗಳನ್ನು ಬಂದ್ ಮಾಡಲು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಈಗ ಒಂದು ವಾರದ ಮಟ್ಟಿಗೆ ಶಾಲೆಗಳನ್ನು ಬಂದ್ ಮಾಡಲಾಗಿದ್ದು ಐದಕ್ಕಿಂತ ಹೆಚ್ಚು…

ಮಂಗಳೂರು: ಅನಾಮಧೇಯ ಕರೆಗೆ ಮತ್ತೆ‌ ಮತ್ತೆ‌ ಮೊಸ‌ ಹೋಗುವುತ್ತಿರುವ ಮಂಗಳೂರಿನ ಜನತೆ

ಗಿಫ್ಟ್ ಬಂದಿದೆ,ಹಣ ಪಾವತಿಸಿ ಅಂದ ಭೂಪ; ಬರೋಬ್ಬರಿ ಮೂರು ಲಕ್ಷದಷ್ಟು ಕಳೆದುಕೊಂಡ ಮಂಗಳೂರಿನ ಆಸಾಮಿ

ಮಂಗಳೂರು: ಅನಾಮಧೇಯ ಕರೆಯೊಂದರಿಂದ ಮನೆ ಕಟ್ಟಲು ಹಣ ನೀಡುವುದಾಗಿ ಮತ್ತು ಗಿಫ್ಟ್ ಕಳುಹಿಸುವುದಾಗಿ ಆಮಿಷವೊಡ್ಡಿ ರೂ 2.92 ಲಕ್ಷ ರೂ. ವಂಚನೆ ಮಾಡಿದ ಪ್ರಕರಣ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರಿನ ವ್ಯಕ್ತಿಯೊಬ್ಬರಿಗೆ ವಿದೇಶಿ ನಂಬರ್ನಿಂದ ವಾಟ್ಸ್ಆ್ಯಪ್ ಮೆಸೇಜ್ ಮಾಡಿ ಮನೆ ಕಟ್ಟಲು ಹಣ…

ಪೋಟೋ ಶೂಟ್ ನಡೆಸಲು ಫಾಲ್ಸ್‌ಗೆ ತೆರಳಿದ ವಿಧ್ಯಾರ್ಥಿಗಳು

ಒರ್ವ ವಿಧ್ಯಾರ್ಥಿ ಕಣ್ಮರೆ: ಮೃತದೇಹಕ್ಕಾಗಿ ಅಗ್ನಿಶಾಮಕ,ಈಜುಗಾರರಿಂದ ಮುಂದುವರಿದ ಶೋಧ ಕಾರ್ಯ

ಶಿರಸಿ: ಮೂವರು ವಿಧ್ಯಾರ್ಥಿ ಸ್ನೇಹಿತರು ಸೇರಿ ಪೋಟೋ ಶೂಟ್‌ ನಡೆಸಲು ಫಾಲ್ಸ್‌ಗೆ ಹೋದ ವಿದ್ಯಾರ್ಥಿಗಳಲ್ಲಿ ಓರ್ವ ನೀರುಪಾಲದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಜಡ್ಡಿಗದ್ದೆ ಸಮೀಪದ ಶಿವಗಂಗಾ ಪಾಲ್ಸ್‌ನಲ್ಲಿ ನಡೆದಿದೆ. ಶಿರಸಿಯ ಸುಬ್ರಹ್ಮಣ್ಯ ವಿನಾಯಕ ಹೆಗಡೆ‌ (17) ಎಂಬಾತನೇ…

ಬಂಟ್ವಾಳ: ನೆತ್ರಾವತಿ ನದಿಗೆ‌ ಹಾರಿ ವ್ಯಕ್ತಿ ಆತ್ಮಹತ್ಯೆ

ಬಂಟ್ವಾಳ: ವ್ಯಕ್ತಿಯೊರ್ವ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಮೃತಪಟ್ಟ ವ್ಯಕ್ತಿ ಕಾರಾಜೆ ನಿವಾಸಿ ಜಲೀಲ್ ( 55) ಎಂದು ತಿಳಿದು ಬಂದಿದೆ. ರಾತ್ರಿ ಸುಮಾರು 11 ಗಂಟೆಯ ವೇಳೆಗೆ ನೇತ್ರಾವತಿ ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು…

ಕೊಡಗಿನ ಹರ್ಶಾಕ್ ಗೆ ಸಾಹಿತ್ಯ ರತ್ನ ಪ್ರಶಸ್ತಿ

ಮಡಿಕೇರಿ: ನವದೆಹಲಿಯ ಎಲೈಟ್ ಕಾರ್ನೀವಲ್ ಆಫ್ ಆರ್ಟ್ ಅಂಡ್ ಲಿಟರೇಚರ್ ಸಂಸ್ಥೆ ವತಿಯಿಂದ ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆಗಾಗಿ ಕೊಡಮಾಡುವ ವಾರ್ಷಿಕ ಸಾಹಿತ್ಯ ರತ್ನ ಪ್ರಶಸ್ತಿಯನ್ನು ಕೊಡಗಿನ ಹರ್ಶಾಕ್ ಅಬೀಬ್ ಪಡೆದುಕೊಂಡಿದ್ದಾರೆ. 2021 ಸಾಹಿತ್ಯ ರತ್ನ ಪ್ರಸ್ತಿಗೆ ಆಯ್ಕೆಯಾದ ದೇಶದ 30 ಸಾಹಿತ್ಯ…

error: Content is protected !!