ಆಯ್ದ ತಂಡಗಳ ಫುಟ್ಬಾಲ್ ಪಂದ್ಯ; ಉಪ್ಪಿನಂಗಡಿ ಬ್ರೈಟ್ ಲುಕ್ ತಂಡ ಚಾಂಪಿಯನ್
ಉಪ್ಪಿನಂಗಡಿ: ಆಯ್ದ ತಂಡಗಳ ಮಕ್ಕಳ ಫುಟ್ಬಾಲ್ ಪಂದ್ಯಾಟದಲ್ಲಿ ಉಪ್ಪಿನಂಗಡಿ ಬ್ರೈಟ್ ಲುಕ್ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಶಿಕ್ಷಣ ಮತ್ತು ಆಟೋಟಗಳಿಗೆ ಕಳೆದ ಹಲವಾರು ವರ್ಷಗಳಿಂದ ಪ್ರೋತ್ಸಾಹ ನೀಡುತ್ತಿರುವ ಉಪ್ಪಿನಂಗಡಿ ಬ್ರೈಟ್ ಲುಕ್ ಅಶ್ರಫ್ ಮಾಲಕತ್ವದ ಜವಳಿ ಅಂಗಡಿ ವಿದ್ಯಾರ್ಥಿಗಳಿಗೆ…