ಪುತ್ತೂರು: ಕುಂಬ್ರದಿಂದ ಜ್ವಾಲಿ ರೈಡ್ ಹೊರಟಿದ್ದ ಯುವಕರ ಬೈಕ್ ಅಪಘಾತ; ಒರ್ವ ಮೃತ್ಯು, ಮೂವರು ಗಂಭೀರ
ನೆಲ್ಯಾಡಿ, ಸೆ 6: ಪುತ್ತೂರಿನ ಕುಂಬ್ರದಿಂದ ತಂಡವಾಗಿ ಬೈಕ್ ರೈಡಿಂಗ್’ಗೆ ತೆರಳಿದ್ದ ತಂಡ ಸರಣಿ ಅಪಘಾತಕ್ಕೆ ತುತ್ತಾಗಿ ಒಬ್ಬ ಮೃತಪಟ್ಟ ಘಟನೆ ಘಟನೆ ನೆಲ್ಯಾಡಿ ಸಮೀಪದ ಎಂಜಿರ ಬಳಿ ರಾಷ್ಟ್ರೀಯ ಹೆದ್ದಾರಿ -75 ರಲ್ಲಿ ಇಂದು ಮಧ್ಯಾಹ್ನ ನಡೆದಿದೆ.ಅಪಘಾತದಲ್ಲಿ ಮನೋಜ್(20) ಮೃತಪಟ್ಟಿದ್ದಾನೆ…