dtvkannada

Category: ಕರಾವಳಿ

ಕಡಬ: ಬಸ್ಸಿನಿಂದ ಹೊರಗೆ ಎಸೆಯಲ್ಪಟ್ಟು ಮಹಿಳೆ ದಾರುಣ ಮೃತ್ಯು

ಕಡಬ: ಬಸ್ಸಿನಿಂದ ಹೊರಗೆ ಎಸೆಯಲ್ಪಟ್ಟು ಮಹಿಳೆಯೊಬ್ಬರು ದಾರುಣವಾಗಿ ಮೃತಪಟ್ಟ ಘಟನೆ ಕಡಬದಲ್ಲಿ ಇಂದು ನಡೆದಿದೆ. ಘಟನೆಯಲ್ಲಿ ಮೃತಪಟ್ಟ ಮಹಿಳೆಯನ್ನು ಬೆಂಗಳೂರು ನಿವಾಸಿ ನಾಗರತ್ನ(58) ಎಂದು ಗುರುತಿಸಲಾಗಿದೆ. ನೆಟ್ಟಣದಿಂದ ಧರ್ಮಸ್ಥಳಕ್ಕೆ ಬಸ್ಸಿನ ಮೂಲಕ ಪ್ರಯಾಣಿಸುತ್ತಿದ್ದಾಗ ತಿರುವು ರಸ್ತೆಯಲ್ಲಿ ಬಸ್ಸು ವೇಗವಾಗಿ ಸಂಚರಿಸಿದ ಪರಿಣಾಮ…

ಬೆಳ್ತಂಗಡಿ: ವಿಷಪೂರಿತ ಅಣಬೆ ಸೇವಿಸಿ ತಂದೆ-ಮಗ ಸಾವು; ಬಡಪಾಯಿ ಕುಟುಂಬವನ್ನು ಬಲಿ ಪಡೆದ ಬಡತನ..!!

ಬೆಳ್ತಂಗಡಿ: ಕಾಡಿನ ವಿಷಪೂರಿತ ಅಣಬೆ ತಿಂದು ತಂದೆ ಮತ್ತು ಮಗ ಇಬ್ಬರು ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಎಂಬಲ್ಲಿ ಸಂಭವಿಸಿದೆ. ಘಟನೆಯಲ್ಲಿ ಮೃತಪಟ್ಟವರನ್ನು ಮೀಯಾರೂಪಾದೆ ಕೇರಿಮಾರು ನಿವಾಸಿಗಳಾದ ಗುರುವ(75) ಹಾಗು ಅವರ ಪುತ್ರ ಓಡಿ(45) ಎಂದು ಗುರುತಿಸಲಾಗಿದೆ. ಕಡು ಬಡತನದಲ್ಲಿ…

ಮಂಗಳೂರು: ರಿಕ್ಷಾ ಸ್ಪೋಟದ ಬೆನ್ನಲೇ ಆತಂಕ ಸೃಷ್ಟಿಸಿದ ಬ್ಯಾಗ್; ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿಗಳಿಂದ ತಪಾಸಣೆ

ಮಂಗಳೂರು: ಅನುಮಾನಾಸ್ಪದ ಬ್ಯಾಗೊಂದು ಆತಂಕ ಸೃಷ್ಟಿಸಿದ ಘಟನೆ ಮಂಗಳೂರುನ ಲಾಲ್ ಬಾಗ್ ನ ಕೆ.ಎಸ್.ಆರ್.ಟಿ.ಸಿ ಬಸ್ಸು ತಂಗುದಾಣದಲ್ಲಿ ಇಂದು ಮಧ್ಯಾಹ್ನ ಸಂಭವಿಸಿದೆ. ಪ್ರಯಾಣಿಕನೊಬ್ಬ ತನ್ನ ಬ್ಯಾಗನ್ನು ಬಸ್ಸು ತಂಗುದಾಣದಲ್ಲಿರಿಸಿ ಬೇರೆ ಕಡೆ ತೆರಳಿದ್ದು ಬರೀ ಬ್ಯಾಗ್ ನೋಡಿ ಅನುಮಾನಗೊಂಡ ಸಾರ್ವಜನಿಕರು ಆತಂಕ…

ಮಂಗಳೂರು: ಚಲಿಸುತ್ತಿದ್ದ ಆಟೋದಲ್ಲಿ ನಿಗೂಢ ಸ್ಫೋಟ, ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ, ವಿಧಿವಿಜ್ಞಾನ ತಜ್ಞರು ದೌಡು

ಮಂಗಳೂರು: ಚಲಿಸುತ್ತಿದ್ದ ಆಟೋ ರಿಕ್ಷಾದಲ್ಲಿ ದಿಢೀರ್ ನಿಗೂಢ ಸ್ಫೋಟವಾದ ಘಟನೆ ಇಂದು(ನ.19) ಮಂಗಳೂರಿನ ಕಂಕನಾಡಿ ಪೊಲೀಸ್ ಠಾಣೆ ಬಳಿ ಸಂಭವಿಸಿದ್ದು, ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಪೊಲೀಸ್ ಆಯುಕ್ತ ಶಶಿಕುಮಾರ್‌ ಹಾಗೂ ವಿಧಿವಿಜ್ಞಾನ ಇಲಾಖೆಯ ತಜ್ಞರು ಹಾಗೂ…

ಕೆದಂಬಾಡಿ ರಾಮಯ್ಯಗೌಡರಿಗೆ ಇನ್ನು ಪಠ್ಯ ಪುಸ್ತಕಗಳಲ್ಲೂ ಸ್ಥಾನ ಮಾನ-ಸಿ.ಎಂ

ಮಂಗಳೂರು: ಜಗತ್ತಿನ ಎಲ್ಲಾ ಧರ್ಮಗಳು, ನೀನು ಹುಟ್ಟಿರುವ ನೆಲಕ್ಕೆ ನಿನ್ನ ಮೊದಲ ಗೌರವ ಸಲ್ಲುವಂತಾಗಲಿ ಎಂಬುದನ್ನೇ ಸಾರಿ ಹೇಳುತ್ತವೆ. ಶಾಂತಿ, ಅಭಿವೃದ್ಧಿ, ದೇಶಭಕ್ತಿಯನ್ನು ಸಾರಬೇಕಾಗಿರುವ ಧರ್ಮದ ಉದ್ದೇಶಗಳು ಸರಿಯಾಗಿ ಪಾಲನೆಯಾಗುತ್ತಿಲ್ಲ. ಈ ಕಾರಣಕ್ಕಾಗಿ ಸಮಾಜದಲ್ಲಿ ಕೆಲವು ಅಹಿತಕರ ಘಟನೆಗಳು ನಡೆಯುತ್ತಿವೆ ಎಂದು…

ನಾಳೆ ಮಂಗಳೂರಿನಲ್ಲಿ ಲೋಕಾರ್ಪಣೆಗೊಳ್ಳಲಿರುವ ಕೆದಂಬಾಡಿ ರಾಮಯ್ಯಗೌಡರ ಪ್ರತಿಮೆ; ಹಣ್ಣು ಅಡಿಕೆಗಳಿಂದ ಶೃಂಗಾರಗೊಂಡ ಪ್ರತಿಮೆ

ಮಂಗಳೂರು: ಸ್ವಾತಂತ್ರ್ಯ ಹೋರಾಟಗಾರ ಸಂಘಟನಾ ಚತುರ ಅಮರ ಸುಳ್ಯದ ಸಾರಥಿ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆಯನ್ನು ನಾಳೆ ಶನಿವಾರ ಮಂಗಳೂರುನ ಬಾವುಟಗುಡ್ಡೆಯಲ್ಲಿ ಲೋಕಾರ್ಪಣೆಗೈಯಲಿದ್ದಾರೆ. ಕಾರ್ಯಕ್ರಮದಲ್ಲಿ ರಾಜಕೀಯ ಧಾರ್ಮಿಕ ಹಲವಾರು ನಾಯಕರು ಭಾಗವಹಿಸಲಿದ್ದಾರೆ.ಇನ್ನು ಕಂಚಿನ ಪ್ರತಿಮೆಯ ಸುತ್ತಮುತ್ತ ಹಣ್ಣು ಅಡಿಕೆಗಳಿಂದ ಶ್ರಗಾಂರ…

ಪುತ್ತೂರು: ಮುಂದಿನ ವಿಧಾನಸಭೆಯ ಚುನಾವಣೆಯ ಅಭ್ಯರ್ಥಿ ಹೇಮನಾಥ ಶೆಟ್ಟಿ- ಶಕುಂತಲಾ ಶೆಟ್ಟಿ..!!??

ಪುತ್ತೂರು: ಹೇಮನಾಥ್ ಶೆಟ್ಟಿಯ ಹೇಳಿಕೆ‌ ಪ್ರಕಾರ ಮುಂದಿನ ಚುನಾವಣೆಯಲ್ಲಿ ಅಭ್ಯರ್ಥಿ ಸ್ಥಾನ ನಿನಗೇ(ಹೇಮನಾಥ ಶೆಟ್ಟಿಗೆ) ಎಂದು ಶಕುಂತಲಾ ಶೆಟ್ಟಿ ಹೇಳಿದ್ದಾರಲ್ಲದೆ ಈ ಮಾತನ್ನು ಮಹಾಲಿಂಗೇಶ್ವರ ದೇವರಲ್ಲಿ ಪ್ರಮಾಣ ಮಾಡಿ ಹೇಳಿದ್ದಾರೆ’ ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷಿ…

ಉಳ್ಳಾಲ: ತನ್ನೂರಾದ ಹರೇಕಳದಲ್ಲಿ ಅಕ್ಷರ ಸಂತ ಹರೇಕಳ ಹಾಜಬ್ಬನಿಗೆ ಸಂದ ಗೌರವ

ಉಳ್ಳಾಲ: ಹರೇಕಳ ಜನತೆಗೆ ನಿರ್ಮಾಣವಾಗುತ್ತಿರುವ ನೂತನ ಪಂಚಾಯಿತಿ ಕಟ್ಟಡದ ಗೋಡೆ ಪೂರ್ತಿ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರ ಚಿತ್ರವನ್ನು ರಚಿಸುವ ಮೂಲಕ ಗ್ರಾಮದ ಹೆಸರನ್ನು ಜಗತ್ತಿಗೆ ಪಸರಿಸಿದ ಅಕ್ಷರ ಸಂತನಿಗೆ ಈ ಮೂಲಕ ಗೌರವ ನೀಡಲಾಗಿದೆ ಎನ್ನಲಾಗಿದೆ. ಇಲ್ಲಿ ಶಾಸಕರ ವಿಶೇಷ…

ಪುತ್ತೂರು: ಬೈಕ್ ಮತ್ತು ಸ್ಕೂಟರ್ ನಡುವೆ ಭೀಕರ ಅಪಘಾತ; ಓರ್ವ ಮೃತ್ಯು

ಪುತ್ತೂರು: ಬೈಕ್ ಮತ್ತು ಸ್ಕೂಟರ್ ನಡುವೆ ಅಪಘಾತ ಸಂಭವಿಸಿ, ಸ್ಕೂಟರ್ ಸವಾರ ಮೃತಪಟ್ಟ ಘಟನೆ ಇಂದು ಬೆಳಗ್ಗೆ ದರ್ಬೆ ಬೈಪಾಸ್’ನಲ್ಲಿ ನಡೆದಿದೆ. ಮೃತ ಯುವಕನನ್ನು ಸಂಪ್ಯ ನಿವಾಸಿ ನೌಷಾದ್(21) ಎಂದು ತಿಳಿದು ಬಂದಿದೆ. ಈತ ಪುತ್ತೂರಿನ ರೆಡ್ ಕ್ಲಬ್ ಬಟ್ಟೆ ಅಂಗಡಿಯಲ್ಲಿ…

ಕಡಬ: ರಿಕ್ಷಾ ಮತ್ತು ಪಿಕಪ್ ಡಿಕ್ಕಿ ಹೊಡೆದು ಪುಟ್ಟ ಬಾಲಕ ಮೃತ್ಯು

ಕಡಬ: ಆಟೋ ರಿಕ್ಷಾ ಮತ್ತು ಪಿಕಪ್ ನಡುವೆ ಅಪಘಾತ ಸಂಭವಿಸಿ ಪುಟ್ಟ ಬಾಲಕನೊರ್ವ ಮೃತಪಟ್ಟ ಘಟನೆ ಕಡಬ ಸಮೀಪದ ಕೋಡಿಂಬಾಳ ಎಂಬಲ್ಲಿ ಇದೀಗ ಸಂಭವಿಸಿದೆ. ಭೀಕರ ಅಪಘಾತದಲ್ಲಿ ಮೃತಪಟ್ಟ ಮಗುವನ್ನು ನಾಲ್ಕು ವರ್ಷ ಪ್ರಾಯದ ನವೀನ್ ರವರ ಪುತ್ರ ಹಾರ್ದಿಕ್ ಎಂದು…

error: Content is protected !!