ಆನ್’ಲೈನ್ ಮೂಲಕ ಹಣದ ವ್ಯವಹಾರ ಮಾಡುವಾಗ ಎಚ್ಚರದಿಂದಿರಿ; ತಪ್ಪಿಯೂ ಈ ರೀತಿ ಮಾಡಬೇಡಿ!
ಡಿಜಿಟಲ್ ಯುಗ ಬೆಳೆದಂತೆಲ್ಲ ಹಣದ ವ್ಯವಹಾರವು ಸಹ ಡಿಜಿಟಲ್ ಆಗಿದೆ. ಡಿಡಿ, ಚೆಕ್ ವ್ಯವಸ್ಥೆ ಹೋಗಿ ಮೊಬೈಲ್ ಬ್ಯಾಂಕಿಂಗ್, ಯುಪಿಐ ಪೇಮೆಂಟ್, ಇಂಟರ್ನೆಟ್ ಬ್ಯಾಂಕಿಂಗ್ , ಎಸ್ಎಂಎಸ್ ಬ್ಯಾಂಕಿಂಗ್ ವ್ಯವಸ್ಥೆ ಈಗಾಗಲೇ ಚಾಲ್ತಿಯಲ್ಲಿದೆ. ಭಾರತ ಈಗ ಡಿಜಿಟಲ್ ಮತ್ತು ಕ್ಯಾಶ್ಲೆಸ್ ಆಗುತ್ತಿದೆ.…