ಮರ್ಕಝ್ ನಾಲೇಜ್ ಸಿಟಿ; ‘ಮೀಂ’ ಕವಿಗೋಷ್ಠಿಗೆ’ ಕರ್ನಾಟಕದ ಇಬ್ಬರು ಮರ್ಕಝ್ ವಿದ್ಯಾರ್ಥಿಗಳು ಆಯ್ಕೆ
ಕಾರಂದೂರ್: ವರ್ಷಂಪ್ರತಿ ಮರ್ಕಝ್ ನಾಲೇಜ್ ಸಿಟಿಯಲ್ಲಿ ಪೈಗಂಬರರ ಜನ್ಮದಿನದ ಪ್ರಯುಕ್ತ ಹಮ್ಮಿಕೊಂಡ ಬರುವ ‘ಮೀಂ’ ಕವಿಗೋಷ್ಠಿಗೆ ಸ್ವಾದಿಖ್ ಮುಈನಿ ಬೆಳಾಲು, ಪಾರೂಖ್ ಮಳ್ಹರಿ ಆನೆಕಲ್ಲು ಆಯ್ಕೆಯಾಗಿದ್ದಾರೆ. ನೂರು ಕವಿತೆ ನೂರು ಕವಿಗಳು ಎಂಬ ಪ್ರಮೇಯದಲ್ಲಿ ಕಾರ್ಯಕ್ರಮ ನಡೆಯಲಿದೆ. ಮರ್ಕಝುಸ್ಸಖಾಫತುನ್ನಿಯಾದ ಎರಡನೇ ವರ್ಷದ…