ಉಪ್ಪಿನಂಗಡಿ: ನೀರಿನಲ್ಲಿ ಮುಳುಗಿ ವಿದ್ಯಾರ್ಥಿ ಮೃತ್ಯು
ಒಂದು ತಿಂಗಳ ಅಂತರದಲ್ಲಿ ಒಂದೇ ಕುಟುಂಬದಲ್ಲಿ ಮೂರು ಮರಣ; ಕಣ್ಣಿರಿನಲ್ಲಿ ಮುಳುಗಿದ ಕುಟುಂಬಸ್ಥರು..!!
ಉಪ್ಪಿನಂಗಡಿ: ನೀರಿನಲ್ಲಿ ಮುಳುಗಿ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಉಪ್ಪಿನಂಗಡಿ ಸಮೀಪದ ಕುಪ್ಪೆಟ್ಟಿ ಎಂಬಲ್ಲಿ ಇಂದು ಸಂಜೆ ನಡೆದಿದೆ. ಮೃತಪಟ್ಟ ಬಾಲಕನನ್ನು ತುರ್ಕಳಿಕೆ ನಿವಾಸಿ ಮುಸ್ತಫಾ ರವರ ಮಗ ಮುಹಮ್ಮದ್ ತಂಝಿರ್ (14) ಎಂದು ಗುರುತಿಸಲಾಗಿದೆ. ಮಧ್ಯಾಹ್ನ ನಂತರ ಶಾಲೆಯಿಂದ ಸ್ನೇಹಿತರ ಜೊತೆ…