dtvkannada

Category: ಕರಾವಳಿ

ಪುತ್ತೂರು: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 527 ಅಂಕದೊಂದಿಗೆ ಡಿಸ್ಟಿಂಕ್ಷನ್ ಪಡೆದ ಬೆಟ್ಟಂಪಾಡಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಅಬ್ದುಲ್ ಅಫ್ರೀದ್

ಪುತ್ತೂರು: 2022-2023 ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಸರಕಾರಿ ಪದವಿ ಪೂರ್ವ ಕಾಲೇಜು ಬೆಟ್ಟಂಪಾಡಿಯ ವಿದ್ಯಾರ್ಥಿ ‘ಅಬ್ದುಲ್ ಅಫ್ರೀದ್.ಕೆ’ 527/600 (ಶೇ.87.8%) ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್‌ನೊಂದಿಗೆ ಉತೀರ್ಣರಾಗಿದ್ದಾರೆ. ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡ ವಿದ್ಯಾರ್ಥಿಯು ರೆಂಜದ ಮುಹಮ್ಮದ್ ಕೋನಡ್ಕ ಹಾಗೂ…

“ನನ್ನ ಅಪ್ಪನ ಆಣೆಗೂ ಸಿದ್ದರಾಮಯ್ಯ ಈ ರಾಜ್ಯದ ಮುಖ್ಯಮಂತ್ರಿ ಆಗುವುದಿಲ್ಲ” – ನಳೀನ್ ಕುಮಾರ್ ಕಟೀಲ್

ವೀಡಿಯೋ+ಸುದ್ದಿ ನೋಡಿ👇🏻

ಕರ್ನಾಟಕ: ಚುನಾವಣೆಗೆ ಮುನ್ನ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಬಹಳ ವಿಜೃಂಭಣೆಯಿಂದ ಭಾಷಣ ಮಾಡುತ್ತಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರವರು ಸಿದ್ದರಾಮಯ್ಯರನ್ನು ಟೀಕಿಸುವ ತರಾತುರಿಯಲ್ಲಿ ತನ್ನ ತಂದೆಯ ಮೇಲೆಯೇ ಆಣೆ ಮಾಡಿರುವ ವೀಡಿಯೋ ಒಂದು ಇದೀಗ ಸಾಮಾಜಿಕ ಜಾಲ…

ಪುತ್ತೂರು: ಯಂಗ್ ಬ್ರಿಗೇಡ್ ಬ್ಲಾಕ್ ಅಧ್ಯಕ್ಷರಾಗಿ ಆಶೀಕ್ ಸಂಪ್ಯ ನೇಮಕ

ಪುತ್ತೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸೇವಾದಳ ಯಂಗ್ ಬ್ರಿಗೇಡ್ ಇದರ ಪುತ್ತೂರು ಬ್ಲಾಕಿನ ಅಧ್ಯಕ್ಷರಾಗಿ ಕಾಂಗ್ರೆಸ್ ಸಕ್ರೀಯ ಕಾರ್ಯಕರ್ತರಾದ ಆಶೀಕ್ ಸಂಪ್ಯರವರನ್ನು ರಾಜ್ಯ ನಾಯಕರು ನೇಮಕ ಮಾಡುವ ಮೂಲಕ ಆದೇಶ ಹೊರಡಿಸಿದ್ದಾರೆ. ಮೂಲತಃ ಆಶೀಕ್ ರವರು ಈ ಮೊದಲು ಕಾಂಗ್ರೆಸ್ ಪಕ್ಷಕ್ಕಾಗಿ…

ಉಳ್ಳಾಲ: ಮಗಳ ಮದುವೆಯ ದಿನವೇ ತಂದೆ ಹೃದಯಾಘಾತದಿಂದ ನಿಧನ; ಹೃದಯ ವಿದ್ರಾವಕ ಘಟನೆಗೆ ಸಾಕ್ಷಿಯಾದ ಬೋಳಿಯಾರ್

ಉಳ್ಳಾಲ: ಸ್ವಂತ ಮಗಳ ಮದುವೆಯ ದಿನದಂದೇ ವಿಧಿಯಾಟಕ್ಕೆ ಬಲಿಯಾದ ತಂದೆ ಹೃದಯಘಾತಗೊಂಡು ಮೃತಪಟ್ಟ ಘಟನೆ ಉಳ್ಳಾಲ ತಾಲೂಕಿನ ಬೋಳಿಯಾರ್‌ನ ಕುಚುಗುಡ್ಡೆಯಲ್ಲಿ ಇಂದು ಮುಂಜಾನೆ ಸಂಭವಿಸಿದೆ. ಹೃದಯಾಘಾತದಿಂದ ಮೃತಪಟ್ಟ ವ್ಯಕ್ತಿಯನ್ನು ಬೋಳಿಯಾರ್ ನ ಕುಕ್ಕೋಟ್ಟು ಕುಚುಗುಡ್ಡೆಯ ಹಸನಬ್ಬ (60) ಎಂದು ತಿಳಿದು ಬಂದಿದೆ.…

ಕರ್ನಾಟಕದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯರನ್ನು ಆಯ್ಕೆ ಮಾಡಿದ ಕಾಂಗ್ರೆಸ್ ಹೈಕಮಾಂಡ್.!

ಬಡವರ ನಾಯಕ ಅನ್ನದಾತನಿಗೆ ಒಲಿದು ಬಂದ ಅದೃಷ್ಟ; ಮತ್ತೊಮ್ಮೆ ಕರ್ನಾಟಕದ ಸಾರಥ್ಯವನ್ನು ಹೊತ್ತ ಟಗರು ಸಿದ್ದಣ್ಣ ಕರ್ನಾಟಕ: ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಮಾನ್ಯ ಸಿದ್ದರಾಮಯ್ಯರವರನ್ನು ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಿದೆ. ಬಡವರ ನಾಯಕ ಅನ್ನದಾತ ಭ್ರಷ್ಟಾಚಾರ ವಿರೋಧಿ ಎಂದೇ ಹೆಸರು ಪಡೆದಿರುವ…

ಉಪ್ಪಿನಂಗಡಿ; ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಜೀಪ್, ಮಕ್ಕಳು ಸಹಿತ ನಾಲ್ವರಿಗೆ ಗಾಯ

ಉಪ್ಪಿನಂಗಡಿ: ಚಾಲಕನ ಅಜಾಗರೂಕತೆಯ ಚಾಲನೆಯಿಂದ ಜೀಪ್ ಕಂದಕಕ್ಕೆ ಉರುಳಿ ಬಿದ್ದ ಘಟನೆ ಇಂದು ಸಂಜೆ ಉಪ್ಪಿನಂಗಡಿಯ ಹಳೆಗೇಟು ಕ್ರಾಸ್ ಬಳಿ ನಡೆದಿದೆ. ಉಪ್ಪಿನಂಗಡಿಯಿಂದ -ಕಡಬ ಕಡೆ ಸಾಗುತ್ತಿದ್ದ ಜೀಪ್ ಹಳೆಗೇಟು ಕ್ರಾಸ್ ಬಳಿ ಕಂದಕಕ್ಕೆ ಉರುಳಿ ಬಿದ್ದಿದೆ. ಘಟನೆಯಲ್ಲಿ ಮಕ್ಕಳು ಸಹಿತ…

ಕರ್ನಾಟಕದ ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ; ನನ್ನ ಬಳಿ 135 ಶಾಸಕರಿದ್ದಾರೆ- ಡಿಕೆಶಿ ಟಾಂಗ್

ಕರ್ನಾಟಕದ ಮುಂದಿನ ಮುಖ್ಯಮಂತ್ರಿ ನಾನೇ- ಸಿದ್ದರಾಮಯ್ಯ

ಕರ್ನಾಟಕ: ಮುಖ್ಯಮಂತ್ರಿ ಸ್ಥಾನಕ್ಕೆ ಈಗಾಗಲೇ ಪೈಪೋಟಿ ನಡೆಯುತ್ತಿದ್ದು ಇತ್ತ ಡಿಕೆಶಿ ಅಭಿಮಾನಿಗಳು ಡಿಕೆಶಿಯೇ ಮುಖ್ಯಮಂತ್ರಿ ಆಗಬೇಕು ಎಂದರೆ ಅತ್ತ ಕಡೆಯಿಂದ ಸಿದ್ದರಾಮಯ್ಯ ಅಭಿಮಾನಿಗಳು ಸಿದ್ದಣ್ಣನೇ ಮುಖ್ಯಮಂತ್ರಿ ಆಗಬೇಕೆಂದು ಹಠ ಹಿಡಿದು ನಿಂತಿದ್ದಾರೆ. ಈಗಾಗಲೇ ಶಾಸಕರಿಂದ ಅಭಿಪ್ರಾಯ ಪಡೆದುಕೊಂಡಿದ್ದು ಇಂದು ಸಿದ್ದರಾಮಯ್ಯ ಮತ್ತು…

ಪುತ್ತೂರಿನಲ್ಲಿ ಶ್ರದ್ಧಾಂಜಲಿ ಕೋರಿ ಬ್ಯಾನರ್ ಅಳವಡಿಕೆ; ನಳಿನ್ ಕುಮಾರ್ ಕಟೀಲ್ ಹಾಗೂ ಡಿವಿಯವರಿಗೆ ಚಪ್ಪಲಿ ಹಾರ ಹಾಕಿದ ನೊಂದ ಹಿಂದೂ ಕಾರ್ಯಕರ್ತರು..!!?

ಪುತ್ತೂರು: ರಾಜ್ಯ ವಿಧಾನ ಸಭೆಯ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಹೀನಾಯ ಸೋಲಾಗಿದ್ದು ಕಳೆದ 35 ವರ್ಷಗಳಲ್ಲಿ ಈ ರೀತಿಯ ಸೋಲನ್ನು ಬಿಜೆಪಿ ಕಂಡಿರಲಿಲ್ಲ.ಈ ಒಂದು ಸೋಲಿನಿಂದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಡಿವಿಯವರ ವಿರುದ್ದ ಪುತ್ತೂರಿನಲ್ಲಿ ಎಲ್ಲರೂ ಕಿಡಿಕಾರಿದ್ದರಲ್ಲದೇ…

ಸಿದ್ದರಾಮಯ್ಯ ಮಂತ್ರಿಯಾಗಿದ್ದಾಗ ನಾನು ಸಹಕರಿಸಿದ್ದೇನೆ, ನನಗೂ ಸಹಕರಿಸುತ್ತಾರೆ ಎನ್ನುವ ಭರವಸೆ ಇದೆ- ಡಿಕೆ ಶಿವಕುಮಾರ್

ಪರೋಕ್ಷವಾಗಿ ಮುಖ್ಯಮಂತ್ರಿಯಾಗುವ ವಿಶ್ವಾಸ ವ್ಯಕ್ತ ಪಡಿಸಿದ ಡಿಕೆಶಿ

ಕರ್ನಾಟಕ: ವಿಧಾನಸಭಾ ಚುನಾವಣೆ ಕಾವು ಮುಗಿದಿದ್ದು ಇದೀಗ ಫಲಿತಂಶಾವು ಕಾಂಗ್ರೆಸ್ ಪಕ್ಷದ ಕಡೆ ಬಂದಿದ್ದು ಇದೀಗ ಕರ್ನಾಟಕದ ಸಿಎಂ ಯಾರು ಆಗುತ್ತಾರೆ ಎನ್ನುವ ಕುತೂಹಲ ಎಲ್ಲರಲ್ಲೂ ಮೂಡಿದ್ದು ಒಳಗಿಂದೊಳಗೆ ಇಬ್ಬರು ನಾಯಕರು ನಡುವೆ ಪೈಪೋಟಿ ನಡೆಯುತ್ತಿದೆ. ಡಿಕೆಶಿ ಇದೀಗ ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತಾ…

💥BREAKING NEWS💥

ಕರ್ನಾಟಕ: ನಳಿನ್ ಕುಮಾರ್ ಕಟೀಲ್ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆಗೆ ಸಿದ್ದತೆ..!!

ರಾಜ್ಯಾಧ್ಯಕ್ಷ ಬದಲಾವಣೆಗೆ ಕಾಯುತ್ತಿರುವ ಕರಾವಳಿಯ ಯುವಕರು; ಟ್ರೋಲಿಗರಿಗೆ ಮತ್ತೆ ಮತ್ತೆ ಆಹಾರವಾಗುತ್ತಿರುವ ಡಾಲರ್ ಖ್ಯಾತಿಯ ಕಟೀಲ್

ಕರ್ನಾಟಕ: ವಿಧಾನಸಭಾ ಚುನಾವಣೆ ಫಲಿತಾಂಶದ ಬೆನ್ನಲ್ಲೇ ಬಿಜೆಪಿಗೆ ಮುಖಭಂಗವಾಗಿದ್ದು, ಈ ಹಿನಾಯ ಸೋಲಿನ ಹೊಣೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೊತ್ತುಕೊಂಡು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಲು ನಿರ್ಧರಿಸಿದ್ದಾರೆ. ಈಗಾಗಲೇ ನಳೀನ್ ಕುಮಾರ್ ಕಟೀಲ್ ಬಗ್ಗೆ ಕರವಾಳಿಯಲ್ಲಿ ಹಲವು…

error: Content is protected !!