ಸಕಲೇಶಪುರ: ಗೋಮಾಂಸದ ನೆಪ ಹೇಳಿ ಹೋಟೆಲ್ ಸಿಬ್ಬಂದಿಗಳ ಮೇಲೆ ಭಜರಂಗದಳ ಕಾರ್ಯಕರ್ತರಿಂದ ಹಲ್ಲೆ; ಪುತ್ತೂರು ಆಸ್ಪತ್ರೆಗೆ ದಾಖಲು
ಸಕಲೇಶಪುರ: ಗೋಮಾಂಸ ಮಾರಾಟ ಮಾಡುತ್ತಿದ್ದಾರೆ ಎಂಬ ನೆಪ ಹೇಳಿ ಹೋಟೆಲ್ ಸಿಬ್ಬಂದಿಗಳ ಮೇಲೆ ಭಜರಂಗದಳ ಕಾರ್ಯಕರ್ತರು ಎನ್ನಲಾದ ಸುಮಾರು 10 ಮಂದಿಯ ಗುಂಪು ಹಲ್ಲೆ ಮಾಡಿದ ಘಟನೆ ಇಂದು ಸಂಜೆ ಮಾರನಹಳ್ಳಿ ‘ಹಿಲ್ ಟಾಪ್’ ಹೋಟೆಲ್ ನಲ್ಲಿ ನಡೆದಿದೆ. ಸಕಲೇಶಪುರದ ಮಾರನಹಳ್ಳಿಯಲ್ಲಿರುವ…