dtvkannada

Category: ಜಿಲ್ಲೆ

ಪುತ್ತೂರು: ಪರ್ಲಡ್ಕ ಬೈಪಾಸ್‌ನಲ್ಲಿ ರಸ್ತೆ ಬಿಟ್ಟು ಧರೆಗುರುಳಿದ ಕಾರು; ಮೂವರು ದಾರುಣ ಮೃತ್ಯು

ಪುತ್ತೂರು: ಬೆಳಗಿನ ಜಾವ ಪರ್ಲಡ್ಕದ ಬೈಪಾಸಿನಲ್ಲಿ ರಸ್ತೆ ಬಿಟ್ಟು ಧರೆಗೆ ಕಾರೊಂದು ಉರುಳಿ ಬಿದ್ದು ಮೂವರು ದಾರುಣವಾಗಿ ಮೃತಪಟ್ಟ ಘಟನೆ ಇದೀಗ ಬೆಳಂ ಬೆಳಗ್ಗೆ ಸಂಭವಿಸಿದೆ. ಕಬಕ ಕಡೆಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಕಾರು ಮುಂಜಾನೆ 4-30 ಗಂಟೆಗೆ ರಸ್ತೆ ಬಿಟ್ಟು…

ಆರ್ಥಿಕ ತಜ್ಞ ಮನ್ ಮೋಹನ್ ಸಿಂಗ್ ರವರ ಸಾಧನೆಗಳು ಏನೆಲ್ಲಾ??

ದೇಶದ ಹತ್ತು ಹಲವಾರು ಹುದ್ದೆಗಳನ್ನು ನಿಭಾಯಿಸಿದ ಚಾಣಕ್ಯನ ಮನಮೋಹನ ಚರಿತೆ ಓದಿಕೊಳ್ಳಿ*

ದೆಹಲಿ: ದೇಶದ ಖ್ಯಾತ ಆರ್ಥಿಕ ತಜ್ಞ ಮನ್ ಮೋಹನ್ ಸಿಂಗ್ ಇನ್ನು ನೆನಪು ಮಾತ್ರ.ಅತೀ ಹೆಚ್ಚು ಕಾಲ ಭಾರತದ ಪ್ರಧಾನಿಯಾಗಿದ್ದ ಸಿಂಗ್ ರವರು 1932 ಸೆಪ್ಟೆಂಬರ್ 26 ರಂದು ಪಶ್ಚಿಮ ಪಂಜಾಬ್ ನಲ್ಲಿ ಜನಿಸಿದರು. 2004 ರಿಂದ 2014 ರ ವರೆಗೆ…

ಉಪ್ಪಿನಂಗಡಿ: ಸಮತಾ ಬೇಕರಿಯಲ್ಲಿ ಬೆಂಕಿ ಅವಘಡ

ಧಗ ಧಗನೇ ಹೊತ್ತಿ ಉರಿದ ಬೇಕರಿ ಶಾಪ್ ಲಕ್ಷಾಂತರ ರುಪಾಯಿಗಳು ನಷ್ಟ

ಉಪ್ಪಿನಂಗಡಿ: ಏಕಾ ಏಕಿ ಬೆಂಕಿ ಹತ್ತಿಕೊಂಡು ಬೇಕರಿ ಅಂಗಡಿಯೊಂದು ಧಗ ಧಗನೇ ಹೊತ್ತಿ ಉರಿದ ಘಟನೆ ಉಪ್ಪಿನಂಗಡಿ ಪೇಟೆಯಲ್ಲಿ ನಡೆದಿದೆ. ಉಪ್ಪಿನಂಗಡಿ ಬಸ್ಸು ನಿಲ್ದಾಣದ ಪಂಚಾಯತ್ ಕಟ್ಟಡದಲ್ಲಿರುವ ಸಮತಾ ಬೇಕರಿ ಮಧ್ಯ ರಾತ್ರಿ 1 ಗಂಟೆಯ ಹೊತ್ತಿಗೆ ಹೊತ್ತಿ ಉರಿದಿದ್ದು ಅಗ್ನಿಶಾಮಕ…

ಬೆಂಗಳೂರು:  ಮಾಜಿ ಪ್ರಧಾನಿ ನಿಧನ ಹಿನ್ನಲೆ; ನಾಳೆ ಶಾಲೆ ಕಾಲೇಜುಗಳ ಸಹಿತ ಸರ್ಕಾರಿ ಕಚೇರಿಗಳಿಗೆ ರಜೆ ಘೋಷಣೆ

ರಾಜ್ಯದಲ್ಲಿ ಏಳು ದಿನಗಳ ಕಾಲ ಶೋಕಚರಣೆ ಜೊತೆಗೆ ಸಾರ್ವಜನಿಕ ಸಂಭ್ರಮ ಕಾರ್ಯಕ್ರಮ ನಡೆಸುವಂತಿಲ್ಲ- ಡಿಕೆ ಶಿವಕುಮಾರ್

ಬೆಂಗಳೂರು: ರಾಷ್ಟ್ರದ ಮಾಜಿ ಪ್ರಧಾನಿ ಮನ್ ಮೋಹನ್ ಸಿಂಗ್ ನಿಧನ ಹಿನ್ನಲೆ ನಾಳೆ ರಾಜ್ಯಾಧ್ಯಾoತ ಶಾಲೆ ಕಾಲೇಜುಗಳು ಸಹಿತ ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಲಾಗಿದೆ. ಇನ್ನು ರಾಜ್ಯದಲ್ಲಿ ಏಳು ದಿನಗಳ ಕಾಲ ಶೋಕಾಚರಣೆಗೆ ಅದೇಶಿಸಲಾಗಿದೆ.ಏಳು ದಿನಗಳ ಕಾಲ ರಾಜ್ಯದಲ್ಲಿ ಸಾರ್ವಜನಿಕ ಸಂಭ್ರಮ…

ದೆಹಲಿ: ರಾಷ್ಟ್ರದ ಶ್ರೇಷ್ಠ ಆರ್ಥಿಕ ತಜ್ಞ ಮಾಜಿ ಪ್ರಧಾನಿ ಮನ್ ಮೋಹನ್ ಸಿಂಗ್ ನಿಧನ

ದೆಹಲಿ: ಮಾಜಿ ಪ್ರಧಾನಿ ಮನ ಮೋಹನ್ ಸಿಂಗ್ (92) ಅನಾರೋಗ್ಯ ಹಿನ್ನಲೆ ದೆಹಲಿಯ ಎಮ್ಸ್ ಆಸ್ಪತ್ರೆಯಲ್ಲಿ ಇದೀಗ ವಿಧಿವಶರಾದರು. ಕಾಂಗ್ರೇಸ್ ನ ಸುದೀರ್ಘ ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದ ಮನ್ ಮೋಹನ್ ಸಿಂಗ್ ಸೇವೆ ಸಲ್ಲಿಸಿದ್ದರು.ರಾಷ್ಟ್ರದ ಅತೀ ದೊಡ್ಡ ಆರ್ಥಿಕ ತಜ್ಞ…

ನಾಳೆ ಪುತ್ತೂರಿನಲ್ಲಿ ಪೆನ್ ಪಾಯಿಂಟ್ ಕ್ರಿಕೆಟ್ ಫೆಸ್ಟ್

ಸಾಮಾಜಿಕ ಜಾಲತಾಣದ ಸ್ನೇಹಿತರಿಂದ ಜಗಮಗಿಸಲಿರುವ ಕೊಂಬೆಟ್ಟು ಮೈದಾನ

ಪುತ್ತೂರು: ಪೆನ್ ಪಾಯಿಂಟ್ ಸ್ನೇಹ ವೇದಿಕೆ ವತಿಯಿಂದ ಕ್ರಿಕೆಟ್ ಫೆಸ್ಟ್ ನಾಳೆ ಪುತ್ತೂರಿನ ಕೊಂಬೆಟ್ಟು ಶಾಲಾ ಕ್ರೀಡಾoಗಣದಲ್ಲಿ ನಡೆಯಲಿದೆ. ಬೆಳಿಗ್ಗೆ 7 ಗಂಟೆಯಿಂದ ನಡೆಯುವ ಆಟ 5 ತಂಡಗಳಾಗಿ ಸೆಣಸಾಟ ನಡೆಸಲಿದೆ. ಸಾಮಾಜಿಕ ಜಾಲತಾಣದ ಉತ್ಸಾಹಿ ಯುವಕರ ವಾಟ್ಸಾಪ್ ಬಳಗ ಈ…

ಪುತ್ತೂರು: ಬೈಕ್ ಮತ್ತು ಸರ್ಕಾರಿ ಬಸ್ಸು ನಡುವೆ ಭೀಕರ ಅಪಘಾತ; ಬೈಕ್ ಸವಾರ ದಾರುಣ ಮೃತ್ಯು

ಪುತ್ತೂರು: ಸರ್ಕಾರಿ ಬಸ್ಸು ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ದಾರುಣವಾಗಿ ಮೃತಪಟ್ಟ ಘಟನೆ ಪುತ್ತೂರು ಸಮೀಪದ ಮುರ ಎಂಬಲ್ಲಿ ಇದೀಗ ಸಂಭವಿಸಿದೆ. ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಿ ವಾಗಿದ್ದರೂ ಇದೀಗ ಮೃತಪಟ್ಟಿದ್ದಾರೆ ಎನ್ನಲಾಗಿದ್ದು ಮೃತ ವ್ಯಕ್ತಿಯನ್ನು…

ಪುತ್ತೂರು: ಮಿಸ್ಬಾಹುಸುನ್ನ ಯೂತ್ ಫ್ರೆಂಡ್ಸ್ ಉಜಿರೋಡಿ ಇದರ ‌ಹತ್ತನೇ ವಾರ್ಷಿಕೋತ್ಸವದ ಪ್ರಯುಕ್ತ  ಕುಂಬ್ರ ಜಂಕ್ಷನ್ನಲ್ಲಿ ಇಂದು ಸಂಜೆ ಬೃಹತ್ ಕಾರ್ಯಕ್ರಮ

ತಾಜುಲ್ ಉಲಮಾ ಹಾಗೂ ಅಗಲಿದ ನೇತಾರರ ಅನುಸ್ಮರಣಾ ಕಾರ್ಯಕ್ರಮ

ಕಾರ್ಯಕ್ರಮಕ್ಕೆ ಮೆರುಗು ನೀಡಲಿರುವ ಖ್ಯಾತ ಗಾಯಕ ಮೊಯಿನುದ್ದೀನ್ ರವರ ನಾತೇ ಷರೀಫ್, ಹಾಗೂ ಬುರ್ದಾ ಮಜ್ಲಿಸ್

ಕುಂಬ್ರ: ಹತ್ತನೇ ವಾರ್ಷಿಕೋತ್ಸವ ಅಂಗದ ಪ್ರಯುಕ್ತ ಮಿಸ್ಬಾಹುಸುನ್ನ ಯೂತ್ ಫ್ರೆಂಡ್ಸ್ ಉಜಿರೋಡಿ ಸಂಘಟನೆಯು ತಾಜುಲ್ ಉಲಮಾ ಹಾಗೂ ಇನ್ನಿತರ ಅಗಲಿದ ನೇತಾರರ ಅನುಸ್ಮರಣಾ ಕಾರ್ಯಕ್ರಮ ಹಾಗೂ ಬುರ್ದಾ ಮಜೀಲಿಸ್ ಹಾಗೂ ನಾತೆ ಶರೀಫ್ ಕಾರ್ಯಕ್ರಮ ಇಂದು ಸಂಜೆ ಕುಂಬ್ರ ಜಂಕ್ಷನ್ ಬಳಿ…

ಪುತ್ತೂರು: ಕುಂಬ್ರದ ಘಟ್ಟಮನೆಯಲ್ಲಿ ಆತ್ಮಹತ್ಯೆಗೆ ಶರಣಾದ ಯುವಕ

ಪುತ್ತೂರು: ಯುವಕನೊಬ್ಬ ರಬ್ಬರ್ ತೋಟದಲ್ಲಿ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂಬ್ರದ ಘಟ್ಟಮನೆ ಸಮೀಪ ನಡೆದಿದೆ. ಆತ್ಮಹತ್ಯೆಗೆ ಶರಣಾದ ವ್ಯಕ್ತಿ ಸನ್ಯಾಸಿಗುಡ್ಡೆಯವರಾಗಿದ್ದು ವೃತ್ತಿಯಲ್ಲಿ ಟಿಂಬರ್ ಕೆಲಸ ನಿರ್ವಹಿಸುತ್ತಿದ್ದ ಹೈದರಾಲಿ(೩೫) ಎಂದು ಗುರುತಿಸಲಾಗಿದೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ ಸ್ಥಳಕ್ಕೆ…

ಮಂಗಳೂರು: ಸಾಂತ್ವನ ಸಂಚಾರ-2ರ ಮೂಲಕ ಐತಿಹಾಸಿಕ ದಿನಕ್ಕೆ ‌ಸಾಕ್ಷಿಯಾಗಲಿರುವ ಕೊಸ್ಟಲ್ ಫ್ರೆಂಡ್ಸ್ ಮಂಗಳೂರು ಯವಕರ ತಂಡ

ಅನಾಥ ಮಕ್ಕಳೊಂದಿಗೆ ನಾವಿದ್ದೇವೆ ಎನ್ನುವ ಭರವಸೆಯೊಂದಿಗೆ ಸರಿಸುಮಾರು 85 ಮಕ್ಕಳಿಗೆ ಸಾಂತ್ವನದ ಸ್ಪರ್ಶ ನೀಡಲಿರುವ ಸಿ.ಎಫ್.ಎಮ್

ಮಂಗಳೂರು: ಅನಾಥರೊಂದಿಗೆ ಒಂದು ದಿನ ಎಂಬ ಘೋಷ ವಾಕ್ಯದೊಂದಿಗೆ ಕೋಸ್ಟಲ್ ಫ್ರೆಂಡ್ಸ್ ಮಂಗಳೂರು (ರಿ) ಇದರ ವತಿಯಿಂದ ಐತಿಹಾಸಿಕ ಕಾರ್ಯಕ್ರಮ ಇಂದು ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 9 ರ ವರೆಗೆ ಮಂಗಳೂರು ಕೇಂದ್ರವಾಗಿರಿಕೊಂಡು ಐತಿಹಾಸಿಕವಾಗಿ ನಡೆಯಲಿದೆ. ಒಂದಲ್ಲ ಒಂದು ಕಾರ್ಯಕ್ರಮಗಳಿಂದ…

error: Content is protected !!