ಡಿಟಿವಿ ಕನ್ನಡ: ಅಜಿಲಮೊಗರು ಮಸೀದಿಯಲ್ಲಿ ಅತೀ ಎತ್ತರದ ಮಿನಾರ ಲೋಕಾರ್ಪಣೆ
ಇಲ್ಲಿನ ಮಸೀದಿ ಮಂದಿರಗಳು ಕೋಮು ಸಾಮರಸ್ಯವನ್ನು ಉಳಿಸಿಕೊಂಡು ಬಂದಿವೆ- ಆಟಕೋಯ ತಂಗಳ್
ಬಂಟ್ವಾಳ: ಯಾವುದೇ ಧರ್ಮವೂ ಕೂಡ ಇಲ್ಲಿ ಅಶಾಂತಿಗೆ ಕರೆ ಕೊಟ್ಟಿಲ್ಲ ಇಲ್ಲಿಯ ದೇವಸ್ಥಾನ ಇಲ್ಲಿಯ ಮಸೀದಿಗಳು ಇಲ್ಲಿ ಸೌಹಾರ್ದತೆಯನ್ನಷ್ಟೇ ಉಳಿಸಿಕೊಂಡಿವೆ ಆದರಿಂದಲೇ ಅಜಿಲಮೊಗರು ಹೆಚ್ಚಿನ ಕೋಮು ಸಾಮರಸ್ಯವನ್ನು ಉಳಿಸಿಕೊಂಡು ಬಂದಿವೆ ಎಂದು ಸೆಯ್ಯದ್ ಆಟಕೋಯ ತಂಗಳ್ ಕುಂಬೋಲ್ ಅಜಿಲಮೊಗರು ಜುಮಾ ಮಸೀದಿಯಲ್ಲಿ …