ಮಂಗಳೂರು: ಬಿಜೆಪಿ ಕಾರ್ಯಕರ್ತನನ್ನು ಸ್ಟೇಟ್ಬ್ಯಾಂಕ್ ಬಳಿ ಹತ್ಯೆಗೈದ ದುಷ್ಕರ್ಮಿಗಳು..!?
ಮಂಗಳೂರು: ಸ್ಟೇಟ್ಬ್ಯಾಂಕ್ ಬಳಿಯಿರುವ ನೆಹರು ಮೈದಾನದಲ್ಲಿ ವ್ಯಕ್ತಿಯೋರ್ವರು ಕೊಲೆಗೈದ ಸ್ಥಿತಿಯಲ್ಲಿ ಪತ್ತೆಯಾದ ಬಗ್ಗೆ ವರದಿಯಾಗಿದೆ. ಕೊಲೆಯಾದ ವ್ಯಕ್ತಿಯನ್ನು ಗುರುತು ಪತ್ತೆಹಚ್ಚಿದ್ದು ಪೊಳಲಿಯ ಅಮ್ಮುಂಜೆ ಬಿಜೆಪಿ ಕಾರ್ಯಕರ್ತರಾಗಿರುವ ಜನಾರ್ದನ (೪೫) ಎಂದು ತಿಳಿದು ಬಂದಿದೆ. ಪೊಲೀಸರಿಗೆ ಅನಾಮಧೇಯ ಕರೆಯೊಂದು ಬಂದಿದ್ದು ನೆಹರು ಮೈದಾನದಲ್ಲಿ…