ಅಂಬೆಡ್ಕರ್ ಜಯಂತಿಯ ಮೆರವಣಿಗೆ ವೇಳೆ ಯುವಕನ ಬರ್ಬರ ಹತ್ಯೆ; ಸಂಜೆ ನಡೆದ ಜಗಳ ರಾತ್ರಿ ಕೊಲೆಯಲ್ಲಿ ಅಂತ್ಯ
ಜ್ವಾಲಿಯಾಗಿ ಒಟ್ಟಿಗೆ ಅಡ್ಡಾಡುತ್ತಿದ್ದ ಗೆಳೆಯನಿಂದಲೇ ನಡೆಯಿತು ಮುಹೂರ್ತ; ಗೆಳೆಯನಿಂದಲೇ ಗೆಳೆಯನ ಬೆನ್ನಿಗೆ ಚೂರಿ..!!
ಕಲಬುರಗಿ: ನಗರದ ಕೇಂದ್ರೀಯ ಬಸ್ ಎದುರಿನ ಆ ಭಾಗದಲ್ಲಿ ರಾತ್ರಿ ಯುವಕನೊರ್ವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾದ ಬಗ್ಗೆ ವರದಿಯಾಗಿದೆ. ಹತ್ಯೆಯಾದ ಯುವಕ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯ ಮೆರವಣಿಗೆ ವೇಳೆ ಯುವಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಈ ಘಟನೆ ಅಶೋಕ…