ನೆಲ್ಯಾಡಿ: ಚಾಕುವಿನಿಂದ ಇರಿದು ಯುವಕನ ಬರ್ಬರ ಕೊಲೆ
ಯುವಕನ ಮನೆಯಂಗಳದಲ್ಲೇ ನಡೆಯಿತು ಭೀಕರ ಬರ್ಬರ ಹತ್ಯೆ..?
ನೆಲ್ಯಾಡಿ: ಚಾಕುವಿನಿಂದ ಇರಿದು ಯುವಕನೋರ್ವನ ಬರ್ಬರ ಕೊಲೆ ನಡೆಸಿದ ಘಟನೆ ನೆಲ್ಯಾಡಿ ಸಮೀಪದ ಮಾದೇರಿ ಎಂಬಲ್ಲಿ (ಶುಕ್ರವಾರ)ಇದೀಗ ರಾತ್ರಿ ಸಂಭವಿಸಿದೆ. ಮೃತಪಟ್ಟ ಯುವಕನನ್ನು ಮಾದೇರಿ ನಿವಾಸಿ ಶರತ್ ಎಂದು ಗುರುತಿಸಲಾಗಿದೆ. ಯುವಕನ ಮನೆಯಂಗಳದಲ್ಲೇ ಬರ್ಬರವಾಗಿ ಹತ್ಯೆ ನಡೆಸಲಾಗಿದ್ದು ಪ್ರಾಥಮಿಕವಾಗಿ ಕುಟುಂಬದ ಕಲಹ…