ದ.ಕನ್ನಡ: ಪುತ್ತೂರು ವಿಧಾನಸಭಾ ಚುನಾವಣೆ ಉಸ್ತುವಾರಿಯಾಗಿ ಕಾಂಗ್ರೆಸಿನ ಅನುಭವಿ ನಾಯಕ ಕಾವು ಹೇಮನಾಥ ಶೆಟ್ಟಿ ನೇಮಕ
ಪುತ್ತೂರು: ದ.ಕನ್ನಡ ಲೋಕಸಭಾ ಚುನಾವಣೆಯ ಪುತ್ತೂರು ವಿಧಾನಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿಯಾಗಿ ಕಾಂಗ್ರೆಸಿನ ಅನುಭವಿ ನಾಯಕ ಹೇಮನಾಥ ಶೆಟ್ಟಿ ಕಾವು ಅವರನ್ನು ನೇಮಿಸಲಾಗಿದೆ ಎಂದು ತಿಳಿದು ಬಂದಿದೆ. ಶ್ರೀಯುತರು ಈಗಾಗಲೇ ಹಲವಾರು ಚುನಾವಣೆಯಲ್ಲಿ ಉಸ್ತುವಾರಿಯಾಗಿ, ಪ್ರಚಾರಕರಾಗಿ ತನ್ನನ್ನು ತಾನು ತೊಡಗಿಸಿಕೊಂಡಿದ್ದು ಕರ್ನಾಟಕವಲ್ಲದೇ,ಕೇರಳ,ಕೊಡಗು…