ಮೇಕಪ್ ಮಾಡಬೇಡ ಎಂದು ಅಡ್ಡಬಂದ ಪತಿರಾಯ; ಫ್ಯಾನಿಗೆ ಕೊರಳೊಡ್ಡಿ ಆತ್ಮಹತ್ಯೆಗೈದ ಪತ್ನಿ
ಮಹಿಳೆಯರು ಮೇಕಪ್ ಮಾಡುವುದು ಬ್ಯೂಟಿ ಪಾರ್ಲರ್ ಕಡೆ ಮುಖ ಬಾಡುವುದು ಇದೆಲ್ಲವು ಸಹಜವಾಗಿರುವ ಈ ಸಂದರ್ಭದಲ್ಲಿ ಬ್ಯೂಟಿ ಪಾರ್ಲರ್ಗೆ ಹೋಗದಂತೆ ಪತಿ ತಡೆದದ್ದಕ್ಕೆ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆಯೊಂದು ಮಧ್ಯಪ್ರದೇಶದ ಇಂಧೋರ್ನಲ್ಲಿ ಬೆಳಕಿಗೆ ಬಂದಿದೆ. ಇಂಧೋರ್ನ ಸ್ಕೀಂ ನಂ.…