dtvkannada

Category: ರಾಜ್ಯ

ವಿವಾಹ ನಿಶ್ಚಯಗೊಂಡಿದ್ದ ಯುವತಿಯ ಬರ್ಬರ ಕೊಲೆ

ದಾವಣಗೆರೆ: ವಿವಾಹ ನಿಶ್ಚಿಯವಾಗಿದ್ದ ಯುವತಿಯೋರ್ವಳನ್ನು ದುಷ್ಕರ್ಮಿಯೋರ್ವ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಇಂದು ದಾವಣಗೆರೆಯಲ್ಲಿ ನಡೆದಿದೆ.ಮೃತಪಟ್ಟ ಯುವತಿಯನ್ನು ದಾವಣಗೆರೆ ವಿನೋಬ ನಗರ ನಿವಾಸಿ ಚಾಂದ್ ಸುಲ್ತಾನ್(24) ಎಂದು ಗುರುತಿಸಲಾಗಿದೆ. ತನ್ನ ಮನೆಯಿಂದ ತನ್ನ ಸ್ಕೂಟರ್ ನಲ್ಲಿ ಹೊರಟು ದಾವಣಗೆರೆ ಪಿಜೆ…

ಜೀವನದಲ್ಲಿ ಪ್ರೀತಿಸಿದವರು ಒಂದಾಗುವುದು ಬಹಳ ಅಪರೂಪ; ಸಾವಿನಲ್ಲಿ ಒಂದಾಗಿ ತಮ್ಮ ಪ್ರೀತಿಯನ್ನು ಅಮರವಾಗಿರಿಸಿದ ಪ್ರೇಮಿಗಳು..!!

ಚಿ.ಮಂಗಳೂರು: ಜೀವನದಲ್ಲಿ ಪ್ರೀತಿಸಿದವರು ಸಿಗುವುದು ಅಪರೂಪ, ಪ್ರೀತಿಸಿದವರು ಒಂದಾಗುವುದಂತು ಬಹಳ ಅಪರೂಪ ಅಂತದರಲ್ಲಿ ಇಲ್ಲಿ ಪ್ರೇಮಿಗಳಿಬ್ಬರು ಒಂದೇ ನೇಣಿನ ಕುಣಿಕೆಗೆ ಕೊರಳೊಡ್ಡಿ ಒಂದೇ ವೇಲ್‌ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಮಗಳೂರು ತಾಲೂಕಿನ ಆಲ್ಲೂರು ಸಮೀಪದ ಗುಲ್ಲನ್‌ಪೇಟೆಯ ಸತ್ತಿಹಳ್ಳಿಯ ಅರಣ್ಯ…

ಮಗನು ಕಲಿಯುತ್ತಿರುವ ಶಾಲೆಯ ಶಿಕ್ಷಕಿ ಬಳಿ 500ರೂಪಾಯಿ ಸಾಲ ಕೇಳಿದ ಬಡಪಾಯಿ ತಾಯವ್ವ; ಮುಂದೆನಾಯ್ತು..!??

ಕೇರಳ: ಮಗನು ಕಲಿಯುತ್ತಿರುವ ಶಾಲಾ ಶಿಕ್ಷಕಿಯ ಬಳಿ 500 ರೂಪಾಯಿ ಸಾಲ ಕೇಳಿದ ಮಹಿಳೆಯ ಖಾತೆಗೆ ಒಂದೇ ದಿನದಲ್ಲಿ ಆಶ್ಚರ್ಯಕರ ಎಂಬಂತೆ 51 ಲಕ್ಷ ರೂಪಾಯಿ ಹರಿದು ಬಂದಿದೆ. ಈ ಒಂದು ಘಟನೆಯು ನಡೆದಿದ್ದು ಪಾಲಕ್ಕಾಡ್ ನ ಕೂಟ್ಟನಾಡ್ ನಿವಾಸಿ ಸುಭದ್ರ…

ಕಾಸರಗೋಡು: ಏರ್ವಾಡಿ,ಮುತ್ತುಪೇಟೆ ಎಂಬಂತೆ ಹಲವು ಮಕ್ಬರಗಳ ಝಿಯಾರತಿಗೆ ತೆರಳಿದ್ದ ವಿಧ್ಯಾರ್ಥಿಗಳ ತಂಡ; ಮುತ್ತುಪೇಟೆಯಲ್ಲಿ ಸ್ನಾನಕ್ಕಿಳಿದಾಗ ನಡೆದ ಅನಾಹುತ; ನೀರಿನಲ್ಲಿ ಮುಳುಗಿ ಅನ್ಸಾಪ್ ದಾರುಣ ಮೃತ್ಯು

ಕಾಸರಗೋಡು: ಏರ್ವಾಡಿ,ಮುತ್ತುಪೇಟೆಗೆ ಮಕ್ಬರ ಝಿಯಾರತ್ತಿಗೆ ತೆರಳಿದ್ದ ಕಾಸರಗೋಡಿನ ವಿದ್ಯಾರ್ಥಿ ಅಲ್ಲಿನ ಕೆರೆಯಲ್ಲಿ ಸ್ನಾನ ಮಾಡುತ್ತಿದ್ದ ಸಂದರ್ಭದಲ್ಲಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ವರದಿಯಾಗಿದೆ. ಘಟನೆಯಲ್ಲಿ ಮೃತಪಟ್ಟ ಯುವಕನು ತಮಿಳುನಾಡಿನ ಏರ್ವಾಡಿಗೆ ತೆರಳಿದ್ದು ಈತನು ಪೈವಳಿಕೆಯ ದೇವಕ್ಕಾನದ ಮುಹಮ್ಮದ್ ಹನೀಫ್ ಹಾಜಿ ಎಂಬವರ…

ಮ್ಯಾಂಡಸ್ ಚಂಡಮಾರುತ ಕರಾವಳಿ ಸಹಿತ ವಿವಿಧ ಕಡೆಗಳಲ್ಲಿ ಚಳಿ ಸಹಿತ ಮಳೆ; ಪೋಷಕರೇ ಎಚ್ಚರ, ಈ ಮಳೆ ಮಕ್ಕಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿವೆ

ಚೆನ್ನೈ: ಚೆನ್ನೈನಲ್ಲಿ ಬೀಸುತ್ತಿರುವ ಮ್ಯಾಂಡಸ್ ಚಂಡಮಾರುತಕ್ಕೆ ಕರ್ನಾಟಕದ ಹಲವು ಜಿಲ್ಲೆಗಳು ಎಲ್ಲೋ ಅಲರ್ಟ್ ಘೋಷಿಸಿದ್ದು ಕರಾವಳಿ ಸಹಿತ ಹಲವು ಬಾಗಗಳಲ್ಲಿ ಮೊನ್ನೆಯಿಂದ ವಿಪರೀತ ಚಳಿ ಸಹಿತ ಮಳೆ ಉಂಟಾಗಿದೆ. ಇನ್ನು ವಿಪರೀತ ಚಳಿ ಮತ್ತು ಮಳೆಗೆ ಮಕ್ಕಳು ಸಹಿತ ಹಲವರ ಆರೋಗ್ಯಗಳಲ್ಲಿ…

ಗೇಮ್ ಅಡುತ್ತಿದ್ದಾಗ ಮೊಬೈಲ್ ಸ್ಪೋಟಗೊಂಡು ಬಾಲಕ ಗಂಭೀರ; ಪೋಷಕರೇ ಮಕ್ಕಳ ಕೈಗೆ ಮೊಬೈಲ್ ನೀಡಿ ಅವರ ಜೀವವನ್ನು ಕಸಿಯದಿರಿ

ಮಥುರಾ: ಮೊಬೈಲ್ ನಲ್ಲಿ ಗೇಮ್ ಆಡುತ್ತಿದ್ದ ವೇಳೆ ಮೊಬೈಲ್ ಸ್ಫೋಟ ಗೊಂಡ ಬಾಲಕನೊರ್ವ ಗಂಭೀರ ಗಾಯಗೊಂಡ ಘಟನೆ ಉತ್ತರ ಪ್ರದೇಶದ ಮೇವಾಟಿಯಲ್ಲಿ ನಡೆದಿದೆ. ಮನೆಯ ರೂಮ್ ವೊಂದರಲ್ಲಿ ಮೊಬೈಲ್ ನಲ್ಲಿ ಗೇಮ್ ಆಡುತ್ತಿದ್ದಾಗ ಮನೆಯ ಒಳಗಡೆಯಿಂದ ದೊಡ್ಡ ಶಬ್ದವೊಂದು ಕೇಳಿಸಿದ್ದು ಮನೆಯವರು…

ಅಗ್ನಿ ಸಾಕ್ಷಿಯಾಗಿ ಸಪ್ತ ಪದಿ ತುಳಿದು ಬಂದ ಪತ್ನಿಯನ್ನೇ ಗೆಳೆಯರೊಂದಿಗೆ ಮಲಗಲು ಒತ್ತಾಯಿಸುವ ಸೈಕೋ ಪತಿ

ಬೆಂಗಳೂರು: ಸಪ್ತ ಪದಿ ತುಳಿದು ತನ್ನೊಂದಿಗೆ ಬಂದ ತನ್ನನ್ನು ನಂಬಿ ಬಂದ ಪತ್ನಿಯನ್ನೇ ಪರ ಪುರುಷರೊಂದಿಗೆ ಮಲಗಿಸಿ ಅದನ್ನು ವಿಡಯೋ ರೆಕಾರ್ಡ್ ಮಾಡಿ ವಿಕೃತಿ ಮೆರೆಯುತ್ತಿದ್ದ ಸೈಕೋ ಪತಿಯನ್ನು ಬೆಂಗಳೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ರೀತಿ ವರ್ತಿಸಿದ ವಿಕೃತ ಕಾಮಿ…

ಪಿಜಿಯಲ್ಲಿ ಸ್ಟೇ ಆಗುವ ಹೈಸ್ಕೂಲ್ ಮತ್ತು ಕಾಲೇಜ್ ಹುಡುಗಿಯರೇ ಈ ಕಾಮುಕನ ಟಾರ್ಗೆಟ್

ಬೆಂಗಳೂರು: ಕಾಲೇಜ್ ಹೈಸ್ಕೂಲ್ ಯುವತಿಯರ ಪಿಜಿಯಲ್ಲಿ ಆಶ್ರಯ ಪಡೆಯುತ್ತಿದ್ದ ಯುವತಿಯರ ಸ್ನಾನ ಮಾಡುವ ದೃಶ್ಯಗಳನ್ನು ಬಾತ್‌ರೂಂನ ಕಿಟಕಿಯಲ್ಲಿ ರಹಸ್ಯ ಕ್ಯಾಮೆರಾ ಇಟ್ಟು ಸೆರೆಹಿಡಿದು ಲೈಂಗಿಕವಾಗಿ ಶೋಷಣೆ ಮಾಡುತ್ತಿದ್ದ ವಿಕೃತ ಕಾಮಿಯನ್ನು ಬೆಂಗಳೂರು ಆಗ್ನೆಯ ವಿಭಾಗದ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆಂದು ವರದಿಯಾಗಿದೆ.…

ಪ್ರೀತಿಸಿಯೇ ಮದುವೆಯಾಗಿದ್ದರು: ಕಾಲಾಂತರದಲ್ಲಿ ಅವಳು ಪಕ್ಕದ ಮನೆಯವನ ಜೊತೆ ಸೇರಿ ಪ್ರೀತಿಸಿದವನನ್ನೇ ಕೊಂದುಬಿಟ್ಟಳು!

ಅವರಿಬ್ಬರೂ ಪ್ರೀತಿಸಿ ಮದುವೆಯಾಗಿದ್ದವರು, ಪ್ರೀತಿಸಿದ್ದಾರೆ ಅನ್ನೋ ಕಾರಣಕ್ಕೆ ಕುಟುಂಬಸ್ಥರು ಒಪ್ಪಿ ಮದುವೆ ಮಾಡಿದ್ದರು, ಪ್ರೀತಿಸಿ ಮದುವೆ ಮಾಡಿಕೊಂಡಿರುವವರು ಸಲುಗೆಯಿಂದಿದ್ದಾರೆ ಎಂದುಕೊಂಡು ಆಗಾಗ ನಡೆಯುತ್ತಿದ್ದ ಗಲಾಟೆ ಕಂಡು ಕುಟುಂಬಸ್ಥರು ಸುಮ್ಮನಾಗಿದ್ದರು. ಆದರೆ ಅವಳು ಪಕ್ಕದ ಮನೆಯವನ ಜೊತೆ ಸೇರಿ ಪ್ರೀತಿಸಿದವನನ್ನೇ ಕೊಲ್ಲುತ್ತಾಳೆ ಎಂದುಕೊಂಡಿರಲಿಲ್ಲ……

ನಿಂತಿದ್ದ ಕಂಟೇನರ್‌ಗೆ ಕಾರು ಡಿಕ್ಕಿ: ದಂಪತಿ ಸ್ಥಳದಲ್ಲೇ ಮೃತ್ಯು

ಕಲಬುರಗಿ: ರಸ್ತೆಬದಿ ನಿಂತಿದ್ದ ಕಂಟೇನರ್ಗೆ ಕಾರು ಡಿಕ್ಕಿಯಾಗಿ ಸ್ಥಳದಲ್ಲಿಯೇ ದಂಪತಿ ಸಾವನ್ನಪ್ಪಿರುವ ಘಟನೆ ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ನೆಲೋಗಿ ಕ್ರಾಸ್ ಬಳಿ ನಡೆದಿದೆ. ಇಂದು(ಡಿಸೆಂಬರ್ 07) ನೆಲೋಗಿ ಕ್ರಾಸ್‍ನಲ್ಲಿ ನಿಂತಿದ್ದ ಕಂಟೇನರ್ ಹಿಂಬದಿಗೆ ಸ್ವಿಫ್ಟ್ ಡಿಸೈರ್ ಕಾರು ಡಿಕ್ಕಿ ಹೊಡೆದಿದೆ.…

error: Content is protected !!