ಪ್ರಿಯಕರನಿಗಾಗಿ ಪತಿಯ ಕೊಲೆ ಮಾಡಿ ಮೂರ್ಛೆ ರೋಗದಿಂದ ಸಾವು ಎಂದು ಕತೆ ಕಟ್ಟಿದ್ದ ಖರ್ತನಾಕ್ ಪತ್ನಿಯ ಬಂಧನ
ದೊಡ್ಡಬಳ್ಳಾಪುರ: ಪ್ರಿಯಕರಿನಿಗಾಗಿ ತನ್ನ ಪತಿಯನ್ನು ಕೊಲೆ ಮಾಡಿ ಆತ ಮೂರ್ಛೆ ರೋಗದಿಂದ ಸಾವನ್ನಪಿರುವುದಾಗಿ ನಂಬಿಸಿದ್ದ ಖರ್ತನಾಕ್ ಲೇಡಿಯನ್ನು ದೊಡ್ಡಬಳ್ಳಾಪುರ ಪೊಲೀಸರು ಬಂಧಿಸಲಾಗಿದೆ. ಕೊಲೆಯಾದ 15 ದಿನಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದ್ದು, ತಾಯಿಯ ಕೊಲೆಯ ಸಂಚನ್ನು ದಂಪತಿಯ ಪುತ್ರ ಬಯಲು ಮಾಡಿದ್ದಾನೆ.…